Godu Godu Bandavne Lyrics

ಗಾಡು ಗಾಡು ಬಂದವ್ನೆ Lyrics

in Akira

in ಅಕಿರ

LYRIC

Song Details Page after Lyrice

-
ಗಾಡು ಗಾಡು ಬಂದವ್ನೆ ನೋಡು
ತುಂಬಾನೆ ಲಕ್ಕಿ ಈ ನಮ್‌ ರೋಡು
ಆಡು ಆಡು ಟಪ್ಪಾಂಗುಚ್ಚಿ ಆಡು
ತಮಟೆ ಹೊಡ್ದು ವೆಲ್ಕಮ್ಮು ಮಾಡು
 
ಡಿಂಗರೆ ಡಿಂಗ ಡಿಂಗರೆ ಡಿಂಗ ಡಿಂಗರೆ ಡಿಂಗಾಲೆ
ಕ್ರಮಸಂಖ್ಯೆ ಮರಿಬೇಡ ಎಂಟು ಕಣಲೆ
ಗೊತ್ತು ತಾನೆ ನಮ್ಮ ಸಿಂಬಲೆ ಗನ್ನು ಕಣಲೆ
ವೋಟ್ ಹಾಕಣ ವೋಟ್‌ ಹಾಕಣ ಬಾರಲೆ
 
||ಗಾಡು ಗಾಡು ಬಂದವ್ನೆ ನೋಡು
ತುಂಬಾನೆ ಲಕ್ಕಿ ಈ ನಮ್‌ ರೋಡು
ಆಡು ಆಡು ಟಪ್ಪಾಂಗುಚ್ಚಿ ಆಡು
ತಮಟೆ ಹೊಡ್ದು ವೆಲ್ಕಮ್ಮು ಮಾಡು||
 
ನ್ಯಾಯ ಗೆಲ್ಸೋನು ಅನ್ಯಾಯ ಅಳ್ಸೋನು
ನಮ್‌ ಏರಿಯ ಶ್ರೀಕೃಷ್ಣನು
ಸ್ನೇಹ ಪ್ರೀತಿಗೆ ಪ್ರಾಣನೆ ಕೊಡ್ತಾನೆ
ಚಾಣಕ್ಯ ಕನೊ ಸಾಧಿಸೊ ಈ ಹೀರೊ
 
ಎದುರು ಪಡೆ ಹೆದರುತಿದೆ ಬೆದರಿ ಬೆಂದು ಹೋಗುತಿದೆ
ಗೆದೆ ಗೆಲ್ಲೊ ಧೀರ ಬಂದ
 
ನೀರು ಬರ್ಬೇಕು ಕಣ್ಣೀರು ಕಣ್ಣೀರು ಬರಬಾರ್ದು
ಹಂಗಾಗಬೇಕಂದ್ರೆ ವೋಟು ಕೊಡಿ
ರೇಷನ್‌ ಸಿಗ್ಬೇಕು ಹಸಿವೆ ಆಗ್ಬಾರ್ದು
ಹಂಗಾಗಬೇಕಂದ್ರೆ ವೋಟು ಕೊಡಿ
ಚಿಂತೆಗಳ ಮರೆತುಬಿಡಿ ನೆರಳು ಕೊಡೊ ದೊರೆಯು ಬಂದ
ನಿಮ್ಮ ಮನೆ ಮಗ ಬಂದ
ಬಂದ ಬಂದ ಬಂದ ಬಂದ ಬಂದ ಬಂದ
 
||ಗಾಡು ಗಾಡು ಬಂದವ್ನೆ ನೋಡು
ತುಂಬಾನೆ ಲಕ್ಕಿ ಈ ನಮ್‌ ರೋಡು
ಆಡು ಆಡು ಟಪ್ಪಾಂಗುಚ್ಚಿ ಆಡು
ತಮಟೆ ಹೊಡ್ದು ವೆಲ್ಕಮ್ಮು ಮಾಡು||
||ಡಿಂಗರೆ ಡಿಂಗ ಡಿಂಗರೆ ಡಿಂಗ ಡಿಂಗರೆ ಡಿಂಗಾಲೆ
ಕ್ರಮಸಂಖ್ಯೆ ಮರಿಬೇಡ ಎಂಟು ಕಣಲೆ
ಗೊತ್ತು ತಾನೆ ನಮ್ಮ ಸಿಂಬಲೆ ಗನ್ನು ಕಣಲೆ
ವೋಟ್ ಹಾಕಣ ವೋಟ್‌ ಹಾಕಣ ಬಾರಲೆ||
||ಗಾಡು ಗಾಡು ಬಂದವ್ನೆ ನೋಡು
ತುಂಬಾನೆ ಲಕ್ಕಿ ಈ ನಮ್‌ ರೋಡು
ಆಡು ಆಡು ಟಪ್ಪಾಂಗುಚ್ಚಿ ಆಡು
ತಮಟೆ ಹೊಡ್ದು ವೆಲ್ಕಮ್ಮು ಮಾಡು||

-
ಗಾಡು ಗಾಡು ಬಂದವ್ನೆ ನೋಡು
ತುಂಬಾನೆ ಲಕ್ಕಿ ಈ ನಮ್‌ ರೋಡು
ಆಡು ಆಡು ಟಪ್ಪಾಂಗುಚ್ಚಿ ಆಡು
ತಮಟೆ ಹೊಡ್ದು ವೆಲ್ಕಮ್ಮು ಮಾಡು
 
ಡಿಂಗರೆ ಡಿಂಗ ಡಿಂಗರೆ ಡಿಂಗ ಡಿಂಗರೆ ಡಿಂಗಾಲೆ
ಕ್ರಮಸಂಖ್ಯೆ ಮರಿಬೇಡ ಎಂಟು ಕಣಲೆ
ಗೊತ್ತು ತಾನೆ ನಮ್ಮ ಸಿಂಬಲೆ ಗನ್ನು ಕಣಲೆ
ವೋಟ್ ಹಾಕಣ ವೋಟ್‌ ಹಾಕಣ ಬಾರಲೆ
 
||ಗಾಡು ಗಾಡು ಬಂದವ್ನೆ ನೋಡು
ತುಂಬಾನೆ ಲಕ್ಕಿ ಈ ನಮ್‌ ರೋಡು
ಆಡು ಆಡು ಟಪ್ಪಾಂಗುಚ್ಚಿ ಆಡು
ತಮಟೆ ಹೊಡ್ದು ವೆಲ್ಕಮ್ಮು ಮಾಡು||
 
ನ್ಯಾಯ ಗೆಲ್ಸೋನು ಅನ್ಯಾಯ ಅಳ್ಸೋನು
ನಮ್‌ ಏರಿಯ ಶ್ರೀಕೃಷ್ಣನು
ಸ್ನೇಹ ಪ್ರೀತಿಗೆ ಪ್ರಾಣನೆ ಕೊಡ್ತಾನೆ
ಚಾಣಕ್ಯ ಕನೊ ಸಾಧಿಸೊ ಈ ಹೀರೊ
 
ಎದುರು ಪಡೆ ಹೆದರುತಿದೆ ಬೆದರಿ ಬೆಂದು ಹೋಗುತಿದೆ
ಗೆದೆ ಗೆಲ್ಲೊ ಧೀರ ಬಂದ
 
ನೀರು ಬರ್ಬೇಕು ಕಣ್ಣೀರು ಕಣ್ಣೀರು ಬರಬಾರ್ದು
ಹಂಗಾಗಬೇಕಂದ್ರೆ ವೋಟು ಕೊಡಿ
ರೇಷನ್‌ ಸಿಗ್ಬೇಕು ಹಸಿವೆ ಆಗ್ಬಾರ್ದು
ಹಂಗಾಗಬೇಕಂದ್ರೆ ವೋಟು ಕೊಡಿ
ಚಿಂತೆಗಳ ಮರೆತುಬಿಡಿ ನೆರಳು ಕೊಡೊ ದೊರೆಯು ಬಂದ
ನಿಮ್ಮ ಮನೆ ಮಗ ಬಂದ
ಬಂದ ಬಂದ ಬಂದ ಬಂದ ಬಂದ ಬಂದ
 
||ಗಾಡು ಗಾಡು ಬಂದವ್ನೆ ನೋಡು
ತುಂಬಾನೆ ಲಕ್ಕಿ ಈ ನಮ್‌ ರೋಡು
ಆಡು ಆಡು ಟಪ್ಪಾಂಗುಚ್ಚಿ ಆಡು
ತಮಟೆ ಹೊಡ್ದು ವೆಲ್ಕಮ್ಮು ಮಾಡು||
||ಡಿಂಗರೆ ಡಿಂಗ ಡಿಂಗರೆ ಡಿಂಗ ಡಿಂಗರೆ ಡಿಂಗಾಲೆ
ಕ್ರಮಸಂಖ್ಯೆ ಮರಿಬೇಡ ಎಂಟು ಕಣಲೆ
ಗೊತ್ತು ತಾನೆ ನಮ್ಮ ಸಿಂಬಲೆ ಗನ್ನು ಕಣಲೆ
ವೋಟ್ ಹಾಕಣ ವೋಟ್‌ ಹಾಕಣ ಬಾರಲೆ||
||ಗಾಡು ಗಾಡು ಬಂದವ್ನೆ ನೋಡು
ತುಂಬಾನೆ ಲಕ್ಕಿ ಈ ನಮ್‌ ರೋಡು
ಆಡು ಆಡು ಟಪ್ಪಾಂಗುಚ್ಚಿ ಆಡು
ತಮಟೆ ಹೊಡ್ದು ವೆಲ್ಕಮ್ಮು ಮಾಡು||

Godu Godu Bandavne song lyrics from Kannada Movie Akira starring Aneesh Thejeshwar, Adithi Rao, Krishi Thapanda, Lyrics penned by V Nagendra Prasad Sung by Naveen Sajju, Music Composed by Ajaneesh B Lokanath, film is Directed by G Naveen Reddy and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ