-
ಕಣ್ಣಸನ್ನೆಯಿಂದಲೇನೆ
ನನ್ನ ಸಂದೇಶಕೆ ಸಹಿ ಹಾಕು ನಲ್ಲೆ
ನನ್ನ ನೋಡಿ ನಾಚಿ ನಿಂತ
ನಿನ್ನ ಸಂಕೋಚಕೆ ಸೋತುಹೋದೆನಲ್ಲೆ
ಸುಕುಮಾರಿ ಸಂಗಾತಿಯಾಗಿ ಆನಂದ ತಂದಾಯಿತು
ಸರವಾಗಿ ಸಂಪೂರ್ಣವಾಗಿ ಹೃದಯವ ಸೇರಿದಳು
ಸನಿಹ ಸೆಳೆಯುವ ಸಹಜ ಸುಂದರ
ಹರಿದು ಹೋಗಲೇ ನಾ ನಿನ್ನಲ್ಲಿಯೆ
ಖುಷಿಯ ಕಂಪನ ಇರಲು ಇಂಪನ
ಕರವ ಕರೆಯಲೇ ನಾ ಕರಗಿಹೋದೆನೆ
ಸನಿಹ ಸೆಳೆಯುವ ಸಹಜ ಸುಂದರ
ಹರಿದು ಹೋಗಲೇ ನಾ ನಿನ್ನಲ್ಲಿಯೆ
ಖುಷಿಯ ಕಂಪನ ಇರಲು ಇಂಪನ
ಕರವ ಕರೆಯಲೇ ನಾ ಕರಗಿಹೋದೆನೆ
ಚಿನ್ದಂತ ಮುತ್ನಂತ ಹುಡ್ಗಾನೆ ನಮ್ಮೌನು
ನಿಂದೇನೆ ಬೇಕಂತ ಪಟ್ಟು ಹಿಡ್ದೌನೆ
ಕಣ್ಣೆತ್ತಿ ನೋಡಮ್ಮಒಂದ್ಸಾಲಿ ಸರ್ಯಾಗಿ
ಇವ್ನ್ ಜೊತೆ ಎಲ್ಲಿದ್ರು ಇರ್ತ್ಯ ಚೆನ್ನಾಗಿ
ಸೊಂಪಾದ ಸಂಪ್ರೀತಿಯಲಿ ನೀ ಬಂದು ನಿಂತೆ
ಸಲ್ಲಾಪ ಸಂತೋಷದಿಂದ ಒಂದಾಗುವಂತೆ
ಉಕ್ಕಿ ಬರುವ ಉಲ್ಲಾಸವ ಊಹಿಸಿದೆ ಉಸಿರು
ನಾಚಿ ನಗುತ ನನ್ನಲ್ಲಿಯೆ ಸ್ವರವಾಯ್ತು ನಿನ್ನೆಸರು
ಮುಗುಳು ನಗೆಯ ಮೂಗುತ್ತಿ ಸುಂದರಿಯೆ
ನಂದೇ ದೃಷ್ಟಿ ಆದಂತೆ ಬಿದ್ದಂತೆ ಹೀಗೇಕೆ ನಿಂತಿರುವೆ
ಹೇ
||ಕಣ್ಣಸನ್ನೆಯಿಂದಲೇನೆ
ನನ್ನ ಸಂದೇಶಕೆ ಸಹಿ ಹಾಕು ನಲ್ಲೆ
ನನ್ನ ನೋಡಿ ನಾಚಿ ನಿಂತ
ನಿನ್ನ ಸಂಕೋಚಕೆ ಸೋತುಹೋದೆನಲ್ಲೆ
ಸುಕುಮಾರಿ ಸಂಗಾತಿಯಾಗಿ ಆನಂದ ತಂದಾಯಿತು
ಸರವಾಗಿ ಸಂಪೂರ್ಣವಾಗಿ ಹೃದಯವ ಸೇರಿದಳು||
-
ಕಣ್ಣಸನ್ನೆಯಿಂದಲೇನೆ
ನನ್ನ ಸಂದೇಶಕೆ ಸಹಿ ಹಾಕು ನಲ್ಲೆ
ನನ್ನ ನೋಡಿ ನಾಚಿ ನಿಂತ
ನಿನ್ನ ಸಂಕೋಚಕೆ ಸೋತುಹೋದೆನಲ್ಲೆ
ಸುಕುಮಾರಿ ಸಂಗಾತಿಯಾಗಿ ಆನಂದ ತಂದಾಯಿತು
ಸರವಾಗಿ ಸಂಪೂರ್ಣವಾಗಿ ಹೃದಯವ ಸೇರಿದಳು
ಸನಿಹ ಸೆಳೆಯುವ ಸಹಜ ಸುಂದರ
ಹರಿದು ಹೋಗಲೇ ನಾ ನಿನ್ನಲ್ಲಿಯೆ
ಖುಷಿಯ ಕಂಪನ ಇರಲು ಇಂಪನ
ಕರವ ಕರೆಯಲೇ ನಾ ಕರಗಿಹೋದೆನೆ
ಸನಿಹ ಸೆಳೆಯುವ ಸಹಜ ಸುಂದರ
ಹರಿದು ಹೋಗಲೇ ನಾ ನಿನ್ನಲ್ಲಿಯೆ
ಖುಷಿಯ ಕಂಪನ ಇರಲು ಇಂಪನ
ಕರವ ಕರೆಯಲೇ ನಾ ಕರಗಿಹೋದೆನೆ
ಚಿನ್ದಂತ ಮುತ್ನಂತ ಹುಡ್ಗಾನೆ ನಮ್ಮೌನು
ನಿಂದೇನೆ ಬೇಕಂತ ಪಟ್ಟು ಹಿಡ್ದೌನೆ
ಕಣ್ಣೆತ್ತಿ ನೋಡಮ್ಮಒಂದ್ಸಾಲಿ ಸರ್ಯಾಗಿ
ಇವ್ನ್ ಜೊತೆ ಎಲ್ಲಿದ್ರು ಇರ್ತ್ಯ ಚೆನ್ನಾಗಿ
ಸೊಂಪಾದ ಸಂಪ್ರೀತಿಯಲಿ ನೀ ಬಂದು ನಿಂತೆ
ಸಲ್ಲಾಪ ಸಂತೋಷದಿಂದ ಒಂದಾಗುವಂತೆ
ಉಕ್ಕಿ ಬರುವ ಉಲ್ಲಾಸವ ಊಹಿಸಿದೆ ಉಸಿರು
ನಾಚಿ ನಗುತ ನನ್ನಲ್ಲಿಯೆ ಸ್ವರವಾಯ್ತು ನಿನ್ನೆಸರು
ಮುಗುಳು ನಗೆಯ ಮೂಗುತ್ತಿ ಸುಂದರಿಯೆ
ನಂದೇ ದೃಷ್ಟಿ ಆದಂತೆ ಬಿದ್ದಂತೆ ಹೀಗೇಕೆ ನಿಂತಿರುವೆ
ಹೇ
||ಕಣ್ಣಸನ್ನೆಯಿಂದಲೇನೆ
ನನ್ನ ಸಂದೇಶಕೆ ಸಹಿ ಹಾಕು ನಲ್ಲೆ
ನನ್ನ ನೋಡಿ ನಾಚಿ ನಿಂತ
ನಿನ್ನ ಸಂಕೋಚಕೆ ಸೋತುಹೋದೆನಲ್ಲೆ
ಸುಕುಮಾರಿ ಸಂಗಾತಿಯಾಗಿ ಆನಂದ ತಂದಾಯಿತು
ಸರವಾಗಿ ಸಂಪೂರ್ಣವಾಗಿ ಹೃದಯವ ಸೇರಿದಳು||
Kanna Sanneyindalene song lyrics from Kannada Movie Akira starring Aneesh Thejeshwar, Adithi Rao, Krishi Thapanda, Lyrics penned by Dhananjay Sung by Puneeth Rajkumar, Music Composed by Ajaneesh B Lokanath, film is Directed by G Naveen Reddy and film is released on 2016