-
ಹುಡುಗರು ಎಲ್ಲ ಒಳ್ಳೆವ್ರೇ
ಲವ್ವಲ್ಲಿ ಬಿಳೋವರೆಗೆ
ಎಲ್ಲಾರಿಗೂ ಬುದ್ದಿ ಹೇಳ್ತಾರೆ
ತಾವೇ ಹಾಳಾಗ್ತರೇ..
ವಾರಕೊಂದು ಜಿಂಕೆಮರಿ
ಎಲ್ಲಾವು ಹೇಳಬೇಡಿ
ಕಣ್ಣಿನ ಬಾಷೆಯಲಿ
ಮಾಡಿಬಿಟ್ಲು ತಯಾರಿ
ಯಾರಿಗೂ ಹೇಳದೇನೆ
ಲವ್ವಲ್ಲಿ ಬಿದ್ದ ಮರಿ
ಅವಳು ಕೈ ಕೊಟ್ಟಾಗ
ಊರಿಗೆಲ್ಲಾ ಹೇಳ್ತಾನ್ ರೀ..
ಬೇಡ ಬೇಡ ಸ್ವಾಮಿ
ಈ ಲವ್ವು ಪಾಯ್ ಜನ್ನು
ಲವ್ವು ಲೈಫು ಹಾಳು ಮಾಡೋ
ಒಂದು ಕೆಟ್ಟ ಸೀಜನು
ಎಣ್ಣೆ ಹೊಡೆಯೋಕಂತು
ಇದು ಒಳ್ಳೆ ರೀಜನು
ಸ್ಲೋ.. ಸ್ಲೋ..ಪಾಯ್ಜನ್ನು
ಏಏಏ…ಓ ಮೈನಾರಿ ಬಾರಿ ಬಾರಿ
ನಗ್ತಾ ಬರ್ತಿರಿ
ಇಲ್ಲಿ ನಮನ್ ಅಳಸ್ತಾ ಹೋಗ್ತೀರಿ
ಬಾರಲ್ಲಿ ಕಣಣ್ಣೀರು ಅಳ್ತಾ ಇರ್ತೀವಿ
ನಿಮ್ಮನ ಬಯ್ಯತಾ ಇರ್ತಿವಿ
ಎದೆಯಲಿ ಕಟ್ಕೊಂಡ ತಾಜು ಮಹಲನ್ನ
ನಾವೇ ಕೆಡವೋಕೆ ಮನಸೇ ಒಪ್ಪುತ್ತಿಲ್ಲಾ
ಲವ್ವೇ ಇಲ್ಲದ ಬಾಳಿಗೆ
ಎಣ್ಣೆ ಇಲ್ಲದ ಊರಿಗೆ
ದಾರಿ ಹೇಳಯ್ಯಾ
ಒಂಟಿಯಾಗಿರೋ ಗಂಡಿಗೆ
ಹ್ಯಾಪಿಯಾಘಿರೋ ಲೈಫಿಗೆ
ನಾರಿ ಬೇಡಯ್ಯ
ಏಏ… ಬೇಡ ಸ್ವಾಮಿ
ಏಏ… ಬೇಡ ಸ್ವಾಮಿ
ಬೇಡ ಬೇಡ ಸ್ವಾಮಿ
ಈ ಲವ್ವು ಪಾಯ್ ಜನ್ನು
ಲವ್ವು ಲೈಫು ಹಾಳು ಮಾಡೋ
ಒಂದು ಕೆಟ್ಟ ಸೀಜನು
ಎಣ್ಣೆ ಹೊಡೆಯೋಕಂತು
ಇದು ಒಳ್ಳೆ ರೀಜನು
ಸ್ಲೋ.. ಸ್ಲೋ..ಪಾಯ್ಜನ್ನು
||ಹುಡುಗರು ಎಲ್ಲ ಒಳ್ಳೆವ್ರೇ
ಲವ್ವಲ್ಲಿ ಬಿಳೋವರೆಗೆ
ಎಲ್ಲಾರಿಗೂ ಬುದ್ದಿ ಹೇಳ್ತಾರೆ
ತಾವೇ ಹಾಳಾಗ್ತರೇ..
ವಾರಕೊಂದು ಜಿಂಕೆಮರಿ
ಎಲ್ಲಾವು ಹೇಳಬೇಡಿ
ಕಣ್ಣಿನ ಬಾಷೆಯಲಿ
ಮಾಡಿಬಿಟ್ಲು ತಯಾರಿ
ಯಾರಿಗೂ ಹೇಳದೇನೆ
ಲವ್ವಲ್ಲಿ ಬಿದ್ದ ಮರಿ
ಅವಳು ಕೈ ಕೊಟ್ಟಾಗ
ಊರಿಗೆಲ್ಲಾ ಹೇಳ್ತಾನ್ ರೀ..
ಬೇಡ ಬೇಡ ಸ್ವಾಮಿ
ಈ ಲವ್ವು ಪಾಯ್ ಜನ್ನು
ಲವ್ವು ಲೈಫು ಹಾಳು ಮಾಡೋ
ಒಂದು ಕೆಟ್ಟ ಸೀಜನು
ಎಣ್ಣೆ ಹೊಡೆಯೋಕಂತು
ಇದು ಒಳ್ಳೆ ರೀಜನು
ಸ್ಲೋ.. ಸ್ಲೋ..ಪಾಯ್ಜನ್ನು ||
-
ಹುಡುಗರು ಎಲ್ಲ ಒಳ್ಳೆವ್ರೇ
ಲವ್ವಲ್ಲಿ ಬಿಳೋವರೆಗೆ
ಎಲ್ಲಾರಿಗೂ ಬುದ್ದಿ ಹೇಳ್ತಾರೆ
ತಾವೇ ಹಾಳಾಗ್ತರೇ..
ವಾರಕೊಂದು ಜಿಂಕೆಮರಿ
ಎಲ್ಲಾವು ಹೇಳಬೇಡಿ
ಕಣ್ಣಿನ ಬಾಷೆಯಲಿ
ಮಾಡಿಬಿಟ್ಲು ತಯಾರಿ
ಯಾರಿಗೂ ಹೇಳದೇನೆ
ಲವ್ವಲ್ಲಿ ಬಿದ್ದ ಮರಿ
ಅವಳು ಕೈ ಕೊಟ್ಟಾಗ
ಊರಿಗೆಲ್ಲಾ ಹೇಳ್ತಾನ್ ರೀ..
ಬೇಡ ಬೇಡ ಸ್ವಾಮಿ
ಈ ಲವ್ವು ಪಾಯ್ ಜನ್ನು
ಲವ್ವು ಲೈಫು ಹಾಳು ಮಾಡೋ
ಒಂದು ಕೆಟ್ಟ ಸೀಜನು
ಎಣ್ಣೆ ಹೊಡೆಯೋಕಂತು
ಇದು ಒಳ್ಳೆ ರೀಜನು
ಸ್ಲೋ.. ಸ್ಲೋ..ಪಾಯ್ಜನ್ನು
ಏಏಏ…ಓ ಮೈನಾರಿ ಬಾರಿ ಬಾರಿ
ನಗ್ತಾ ಬರ್ತಿರಿ
ಇಲ್ಲಿ ನಮನ್ ಅಳಸ್ತಾ ಹೋಗ್ತೀರಿ
ಬಾರಲ್ಲಿ ಕಣಣ್ಣೀರು ಅಳ್ತಾ ಇರ್ತೀವಿ
ನಿಮ್ಮನ ಬಯ್ಯತಾ ಇರ್ತಿವಿ
ಎದೆಯಲಿ ಕಟ್ಕೊಂಡ ತಾಜು ಮಹಲನ್ನ
ನಾವೇ ಕೆಡವೋಕೆ ಮನಸೇ ಒಪ್ಪುತ್ತಿಲ್ಲಾ
ಲವ್ವೇ ಇಲ್ಲದ ಬಾಳಿಗೆ
ಎಣ್ಣೆ ಇಲ್ಲದ ಊರಿಗೆ
ದಾರಿ ಹೇಳಯ್ಯಾ
ಒಂಟಿಯಾಗಿರೋ ಗಂಡಿಗೆ
ಹ್ಯಾಪಿಯಾಘಿರೋ ಲೈಫಿಗೆ
ನಾರಿ ಬೇಡಯ್ಯ
ಏಏ… ಬೇಡ ಸ್ವಾಮಿ
ಏಏ… ಬೇಡ ಸ್ವಾಮಿ
ಬೇಡ ಬೇಡ ಸ್ವಾಮಿ
ಈ ಲವ್ವು ಪಾಯ್ ಜನ್ನು
ಲವ್ವು ಲೈಫು ಹಾಳು ಮಾಡೋ
ಒಂದು ಕೆಟ್ಟ ಸೀಜನು
ಎಣ್ಣೆ ಹೊಡೆಯೋಕಂತು
ಇದು ಒಳ್ಳೆ ರೀಜನು
ಸ್ಲೋ.. ಸ್ಲೋ..ಪಾಯ್ಜನ್ನು
||ಹುಡುಗರು ಎಲ್ಲ ಒಳ್ಳೆವ್ರೇ
ಲವ್ವಲ್ಲಿ ಬಿಳೋವರೆಗೆ
ಎಲ್ಲಾರಿಗೂ ಬುದ್ದಿ ಹೇಳ್ತಾರೆ
ತಾವೇ ಹಾಳಾಗ್ತರೇ..
ವಾರಕೊಂದು ಜಿಂಕೆಮರಿ
ಎಲ್ಲಾವು ಹೇಳಬೇಡಿ
ಕಣ್ಣಿನ ಬಾಷೆಯಲಿ
ಮಾಡಿಬಿಟ್ಲು ತಯಾರಿ
ಯಾರಿಗೂ ಹೇಳದೇನೆ
ಲವ್ವಲ್ಲಿ ಬಿದ್ದ ಮರಿ
ಅವಳು ಕೈ ಕೊಟ್ಟಾಗ
ಊರಿಗೆಲ್ಲಾ ಹೇಳ್ತಾನ್ ರೀ..
ಬೇಡ ಬೇಡ ಸ್ವಾಮಿ
ಈ ಲವ್ವು ಪಾಯ್ ಜನ್ನು
ಲವ್ವು ಲೈಫು ಹಾಳು ಮಾಡೋ
ಒಂದು ಕೆಟ್ಟ ಸೀಜನು
ಎಣ್ಣೆ ಹೊಡೆಯೋಕಂತು
ಇದು ಒಳ್ಳೆ ರೀಜನು
ಸ್ಲೋ.. ಸ್ಲೋ..ಪಾಯ್ಜನ್ನು ||
Hudugaru Ella song lyrics from Kannada Movie Akira starring Aneesh Thejeshwar, Adithi Rao, Krishi Thapanda, Lyrics penned by Santhu Sung by B Ajaneesh Loknath, Music Composed by Ajaneesh B Lokanath, film is Directed by G Naveen Reddy and film is released on 2016