Yaarige Yaaro Ballavaraaru Lyrics

ಯಾರಿಗೆ ಯಾರೋ ಬಲ್ಲವರಾರು Lyrics

in Adrushtavantha

in ಅದೃಷ್ಟವಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರಿಗೆ ಯಾರೋ…..ಬಲ್ಲವರಾರು
ಯಾರಿಗೆ ಯಾರೋ ಬಲ್ಲವರಾರು
ಎಲ್ಲೋ ಹುಟ್ಟುವರು, ಎಲ್ಲೋ ಬೆಳೆಯುವರು
ಕೊನೆಗೊಮ್ಮೆ ಹೇಳದೇನೆ,
ಮಣ್ಣಾಗಿ ಹೋಗುವರು, ಮಣ್ಣಾಗಿ ಹೋಗುವರು
 
|| ಯಾರಿಗೆ ಯಾರೋ ಬಲ್ಲವರಾರು…||
 
ರಾಜ್ಯಗಳನು ಆಳಿದರು
ಸಾವಿರಾರು ರಾಜರು
ಪದವಿಗಾಗಿ ಹೋರಾಡಿ
ತಲೆಯಕೂಡ ತೆಗೆದರು,
ತಲೆಯಕೂಡ ತೆಗೆದರು
ಎಂದೂ ಹೀಗೆ ಇರುವೆವೆಂದು
ನಂಬಿ ಮೆರೆದರು
ಕಡೆಗೆ ಬೂದಿಯಾಗಿ ಗಾಳಿಯಲ್ಲಿ
ಹಾರಿ ಹೋದರು, ಹಾರಿ ಹೋದರು
 
|| ಯಾರಿಗೆ ಯಾರೋ ಬಲ್ಲವರಾರು…||
 
ಕಣ್ಣೀರು ಒಂದೇ ಆದರೂ,
ಹರುಷಕೆ ದುಃಖಕೆ ಬೇರೆ ಬೇರೆ
ಆಕಾಶ ಒಂದೇ ಆದರೂ,
ಬಿಸಿಲು ಮಳೆಯು ಬೇರೆ ಬೇರೆ
ದಿನವೆಂಬುದು ಒಂದೇ ಆದರೂ,
ಹಗಲು ಇರುಳು ಬೇರೆ ಬೇರೆ
ಈ ಜೀವನ ಒಂದೇ ಆದರೂ,
ಹುಟ್ಟು ಸಾವು ಬೇರೆ ಬೇರೆ
 
|| ಯಾರಿಗೆ ಯಾರೋ ಬಲ್ಲವರಾರು…||
 
ಉಸಿರು ಆಡಿದಾಗ ಹುಟ್ಟಿದ ಎನ್ನುವರು
ಉಸಿರು ನಿಂತಾಗ ಸತ್ತನು ಎನ್ನುವರು
ನೀರ ಮೇಲೆ ಕಾಣುವ
ಗುಳ್ಳೆಯಂತೆ ಬದುಕಿದು
ನೀರ ಮೇಲೆ ಕಾಣುವ
ಗುಳ್ಳೆಯಂತೆ ಬದುಕಿದು
ಈ ನಿಜವ ಅರಿತರೆ,…ಆ ಆ ಆ ಆ…
ಈ ನಿಜವ ಅರಿತರೆ
ಚಿಂತೆ ಮರೆತು ಬಾಳುವೆ,
ಚಿಂತೆ ಮರೆತು ಬಾಳುವೆ
 
|| ಯಾರಿಗೆ ಯಾರೋ ಬಲ್ಲವರಾರು
ಎಲ್ಲೋ ಹುಟ್ಟುವರು, ಎಲ್ಲೋ ಬೆಳೆಯುವರು
ಕೊನೆಗೊಮ್ಮೆ ಹೇಳದೇನೆ,
ಮಣ್ಣಾಗಿ ಹೋಗುವರು, ಮಣ್ಣಾಗಿ ಹೋಗುವರು
 
ಯಾರಿಗೆ ಯಾರೋ ಬಲ್ಲವರಾರು
ಯಾರಿಗೆ ಯಾರೋ ಬಲ್ಲವರಾರು….||

ಯಾರಿಗೆ ಯಾರೋ…..ಬಲ್ಲವರಾರು
ಯಾರಿಗೆ ಯಾರೋ ಬಲ್ಲವರಾರು
ಎಲ್ಲೋ ಹುಟ್ಟುವರು, ಎಲ್ಲೋ ಬೆಳೆಯುವರು
ಕೊನೆಗೊಮ್ಮೆ ಹೇಳದೇನೆ,
ಮಣ್ಣಾಗಿ ಹೋಗುವರು, ಮಣ್ಣಾಗಿ ಹೋಗುವರು
 
|| ಯಾರಿಗೆ ಯಾರೋ ಬಲ್ಲವರಾರು…||
 
ರಾಜ್ಯಗಳನು ಆಳಿದರು
ಸಾವಿರಾರು ರಾಜರು
ಪದವಿಗಾಗಿ ಹೋರಾಡಿ
ತಲೆಯಕೂಡ ತೆಗೆದರು,
ತಲೆಯಕೂಡ ತೆಗೆದರು
ಎಂದೂ ಹೀಗೆ ಇರುವೆವೆಂದು
ನಂಬಿ ಮೆರೆದರು
ಕಡೆಗೆ ಬೂದಿಯಾಗಿ ಗಾಳಿಯಲ್ಲಿ
ಹಾರಿ ಹೋದರು, ಹಾರಿ ಹೋದರು
 
|| ಯಾರಿಗೆ ಯಾರೋ ಬಲ್ಲವರಾರು…||
 
ಕಣ್ಣೀರು ಒಂದೇ ಆದರೂ,
ಹರುಷಕೆ ದುಃಖಕೆ ಬೇರೆ ಬೇರೆ
ಆಕಾಶ ಒಂದೇ ಆದರೂ,
ಬಿಸಿಲು ಮಳೆಯು ಬೇರೆ ಬೇರೆ
ದಿನವೆಂಬುದು ಒಂದೇ ಆದರೂ,
ಹಗಲು ಇರುಳು ಬೇರೆ ಬೇರೆ
ಈ ಜೀವನ ಒಂದೇ ಆದರೂ,
ಹುಟ್ಟು ಸಾವು ಬೇರೆ ಬೇರೆ
 
|| ಯಾರಿಗೆ ಯಾರೋ ಬಲ್ಲವರಾರು…||
 
ಉಸಿರು ಆಡಿದಾಗ ಹುಟ್ಟಿದ ಎನ್ನುವರು
ಉಸಿರು ನಿಂತಾಗ ಸತ್ತನು ಎನ್ನುವರು
ನೀರ ಮೇಲೆ ಕಾಣುವ
ಗುಳ್ಳೆಯಂತೆ ಬದುಕಿದು
ನೀರ ಮೇಲೆ ಕಾಣುವ
ಗುಳ್ಳೆಯಂತೆ ಬದುಕಿದು
ಈ ನಿಜವ ಅರಿತರೆ,…ಆ ಆ ಆ ಆ…
ಈ ನಿಜವ ಅರಿತರೆ
ಚಿಂತೆ ಮರೆತು ಬಾಳುವೆ,
ಚಿಂತೆ ಮರೆತು ಬಾಳುವೆ
 
|| ಯಾರಿಗೆ ಯಾರೋ ಬಲ್ಲವರಾರು
ಎಲ್ಲೋ ಹುಟ್ಟುವರು, ಎಲ್ಲೋ ಬೆಳೆಯುವರು
ಕೊನೆಗೊಮ್ಮೆ ಹೇಳದೇನೆ,
ಮಣ್ಣಾಗಿ ಹೋಗುವರು, ಮಣ್ಣಾಗಿ ಹೋಗುವರು
 
ಯಾರಿಗೆ ಯಾರೋ ಬಲ್ಲವರಾರು
ಯಾರಿಗೆ ಯಾರೋ ಬಲ್ಲವರಾರು….||

Yaarige Yaaro Ballavaraaru song lyrics from Kannada Movie Adrushtavantha starring Dwarakish, Lokesh, Srinivasamurthy, Lyrics penned by Chi Udayashankar Sung by S P Balasubrahmanyam, Music Composed by Chakravarthy, film is Directed by Rajachandra and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ