ಓ ಮನುಜ…. ಈ ಲೋಕವೇ
ಒಂದು ಸಂತೆ ಆ……….
ಈ ಸಂತೇಲಿ ನಿನ್ನ ಬೆಲೆ ಏನಿದೆ
ಹೇಳು ಬೆಲೆ ಏನಿದೆ
|| ಓ ಮನುಜ…. ಈ ಲೋಕವೇ
ಒಂದು ಸಂತೆ….||
ಹುಟ್ಟಿದಾಗಲು ಬೆಲೆಯೇ ಇಲ್ಲ
ಸತ್ತ ಮೇಲೆಯೂ ಬೆಲೆಯೇ ಇಲ್ಲ
ಮಧ್ಯದಿ ಏತಕೋ ಈ ವ್ಯಾಪಾರ
ಮಧ್ಯದಿ ಏತಕೋ ಈ ವ್ಯಾಪಾರ
ನಗುವು ಅಳುವು ನಾಟಕದಂತೆ
ಮೂರೇ ದಿನದ ಪಾತ್ರಗಳಂತೆ
ಆ ದೇವನು ಆಡುವಾ... ಆ ಆ….
ಈ ಬೊಂಬೆಯಾಟಕೆ ಕೊನೆ ಎಲ್ಲಿದೆ
|| ಓ ಮನುಜ…. ಈ ಲೋಕವೇ
ಒಂದು ಸಂತೆ….||
ಪಶುಗಳ ಸಂತೇಲಿ ಮಾರೋದು ಉಂಟು
ಮನುಷ್ಯನ ಮನುಷನು ಮಾರೋದು ಉಂಟೆ
ಮನಸು ಮಮತೆ, ಮಾನ ಪ್ರಾಣ
ಅಂಗಡಿ ಸೇರುವ ವಸ್ತುಗಳಲ್ಲ
ಮದುವೆಯ ಸಂತೇಲಿ, ಮಗನನೆ ಮಾರೋ
ಮದುವೆಯ ಸಂತೇಲಿ, ಮಗನನೆ ಮಾರೋ
ಪಾಪಿಗಳು ಇರುವರು….ಆ ಆ ಆ….
ಈ ಸಂತೇಲಿ ನಿನ್ನ ಬೆಲೆ ಏನಿದೆ
|| ಓ ಮನುಜ…. ಈ ಲೋಕವೇ
ಒಂದು ಸಂತೆ….||
ಅದೃಷ್ಟವನ್ನು ಮಾರಿ ಬಿಡುವರು
ದುರದೃಷ್ಟವನ್ನು ತಳ್ಳಿ ಬಿಡುವರು
ಜೀವನ ಸಾರ, ಬರಿ ವ್ಯಾಪಾರ
ಜೀವನ ಸಾರ, ಬರಿ ವ್ಯಾಪಾರ
ನಾಳೆ ನೀನು ಏನಾಗುವೆಯೋ
ಯಾವ ಅಂಗಡಿ ನೀ ಸೇರುವೆಯೋ
ಆ ವಿಧಿಗೂ ತಿಳಿದಿಲ್ಲವೊ
ಈ ಸಂತೇಲಿ ನಿನ್ನ ಬೆಲೆ ಏನಿದೆ
|| ಓ ಮನುಜ…. ಈ ಲೋಕವೇ
ಒಂದು ಸಂತೆ ಆ……….
ಈ ಸಂತೇಲಿ ನಿನ್ನ ಬೆಲೆ ಏನಿದೆ
ಹೇಳು ಬೆಲೆ ಏನಿದೆ….
ಆ ಆ ಆ ಆ ಆ………..||
ಓ ಮನುಜ…. ಈ ಲೋಕವೇ
ಒಂದು ಸಂತೆ ಆ……….
ಈ ಸಂತೇಲಿ ನಿನ್ನ ಬೆಲೆ ಏನಿದೆ
ಹೇಳು ಬೆಲೆ ಏನಿದೆ
|| ಓ ಮನುಜ…. ಈ ಲೋಕವೇ
ಒಂದು ಸಂತೆ….||
ಹುಟ್ಟಿದಾಗಲು ಬೆಲೆಯೇ ಇಲ್ಲ
ಸತ್ತ ಮೇಲೆಯೂ ಬೆಲೆಯೇ ಇಲ್ಲ
ಮಧ್ಯದಿ ಏತಕೋ ಈ ವ್ಯಾಪಾರ
ಮಧ್ಯದಿ ಏತಕೋ ಈ ವ್ಯಾಪಾರ
ನಗುವು ಅಳುವು ನಾಟಕದಂತೆ
ಮೂರೇ ದಿನದ ಪಾತ್ರಗಳಂತೆ
ಆ ದೇವನು ಆಡುವಾ... ಆ ಆ….
ಈ ಬೊಂಬೆಯಾಟಕೆ ಕೊನೆ ಎಲ್ಲಿದೆ
|| ಓ ಮನುಜ…. ಈ ಲೋಕವೇ
ಒಂದು ಸಂತೆ….||
ಪಶುಗಳ ಸಂತೇಲಿ ಮಾರೋದು ಉಂಟು
ಮನುಷ್ಯನ ಮನುಷನು ಮಾರೋದು ಉಂಟೆ
ಮನಸು ಮಮತೆ, ಮಾನ ಪ್ರಾಣ
ಅಂಗಡಿ ಸೇರುವ ವಸ್ತುಗಳಲ್ಲ
ಮದುವೆಯ ಸಂತೇಲಿ, ಮಗನನೆ ಮಾರೋ
ಮದುವೆಯ ಸಂತೇಲಿ, ಮಗನನೆ ಮಾರೋ
ಪಾಪಿಗಳು ಇರುವರು….ಆ ಆ ಆ….
ಈ ಸಂತೇಲಿ ನಿನ್ನ ಬೆಲೆ ಏನಿದೆ
|| ಓ ಮನುಜ…. ಈ ಲೋಕವೇ
ಒಂದು ಸಂತೆ….||
ಅದೃಷ್ಟವನ್ನು ಮಾರಿ ಬಿಡುವರು
ದುರದೃಷ್ಟವನ್ನು ತಳ್ಳಿ ಬಿಡುವರು
ಜೀವನ ಸಾರ, ಬರಿ ವ್ಯಾಪಾರ
ಜೀವನ ಸಾರ, ಬರಿ ವ್ಯಾಪಾರ
ನಾಳೆ ನೀನು ಏನಾಗುವೆಯೋ
ಯಾವ ಅಂಗಡಿ ನೀ ಸೇರುವೆಯೋ
ಆ ವಿಧಿಗೂ ತಿಳಿದಿಲ್ಲವೊ
ಈ ಸಂತೇಲಿ ನಿನ್ನ ಬೆಲೆ ಏನಿದೆ
|| ಓ ಮನುಜ…. ಈ ಲೋಕವೇ
ಒಂದು ಸಂತೆ ಆ……….
ಈ ಸಂತೇಲಿ ನಿನ್ನ ಬೆಲೆ ಏನಿದೆ
ಹೇಳು ಬೆಲೆ ಏನಿದೆ….
ಆ ಆ ಆ ಆ ಆ………..||
Oh Manuja Ee Lokave song lyrics from Kannada Movie Adrushtavantha starring Dwarakish, Lokesh, Srinivasamurthy, Lyrics penned by Chi Udayashankar Sung by S P Balasubrahmanyam, Music Composed by Chakravarthy, film is Directed by Rajachandra and film is released on 1982