ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ಈ ಹಳ್ಳಿಗೆ ನಾನೆ ಕುಳ್ಳ
ನಾ ನಂಬರ್ ಒನ್ ಸುಳ್ಳ
ಇಂಥ ಮಾತಿನ ಮಲ್ಲ
ಊರಲಿ ಯಾರೂ ಇಲ್ಲಾ ಹೇಹೇ ಹೇ…
|| ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು…||
ಸತ್ಯವ ಹೇಳಿ ಹರಿಶ್ಚಂದ್ರನು
ಹೆಂಡತಿ ಮಗನ ಮಾರಿಕೊಂಡನು
ಅ ಅ ಅ ಆ…
ಸತ್ಯವ ಹೇಳಿ ಹರಿಶ್ಚಂದ್ರನು
ಹೆಂಡತಿ ಮಗನ ಮಾರಿಕೊಂಡನು
ಸುಳ್ಳನು ಹೇಳಿ ಶಕುನಿ ಕೌರವನ
ಮಂತ್ರಿಯ ಹಾಗೆ ಬಾಳಿದನು
ಈ ಮಾತು ಸುಳ್ಳಲ್ಲವೋ…
|| ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು…||
ಹ್ಹಾಂ .... ಆಹಾ ಆಹಾ ಆಹಾ ...
ಹೇ.. ಲಲಾಲಾಲ ಒಹೋ.. ರಪಪ್ಪಪಪಾ
ನೀತಿಯ ಮಾತು ಬಾಯಲ್ಲಿ
ಮೋಸ ವಂಚನೆ ಮನಸಲ್ಲಿ.. ಹ್ಹಾಂ ...
ನೀತಿಯ ಮಾತು ಬಾಯಲ್ಲಿ
ಮೋಸ ವಂಚನೆ ಮನಸಲ್ಲಿ..
ಹೇಳೋದೊಂದು ಮಾಡೋದೊಂದು
ಜನರೇ ಹೆಚ್ಚು ಇಲ್ಲಿ
ಹೇಳೋದೊಂದು ಮಾಡೋದೊಂದು
ಜನರೇ ಹೆಚ್ಚು ಇಲ್ಲಿ
ಕಲಿಗಾಲ ಇದು ಬಲ್ಲೆಯಾ ಹೋಯ್
|| ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು…||
ಹುಡುಗಾಟಕೆ ನಾ ಸುಳ್ಳು ಹೇಳುವೇ
ಎಲ್ಲರ ಗೇಲಿ ಮಾಡಿ ನೋಡುವೇ
ನಿಜದ ಬೆಲೆ ನಾ ತಿಳಿದೋನು ಅದಕೆ
ವರ್ಷಕೆ ಒಮ್ಮೆ ಹೇಳುವೆನು
ಅಪಕಾರವ ನಾ ಮಾಡದೇ
ಉಪಕಾರವೇ ನಾ ಮಾಡುವೇ
ಅಪಕಾರವ ನಾ ಮಾಡದೇ
ಉಪಕಾರವೇ ನಾ ಮಾಡುವೇ
ಈ ಒಂದು ಮಾತು ನಿಜಾ.....
|| ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ಈ ಹಳ್ಳಿಗೆ ನಾನೆ ಕುಳ್ಳ
ನಾ ನಂಬರ್ ಒನ್ ಸುಳ್ಳ
ಇಂಥ ಮಾತಿನ ಮಲ್ಲ
ಊರಲಿ ಯಾರೂ ಇಲ್ಲಾ ಹೇಹೇ ಹೇ…||
ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ಈ ಹಳ್ಳಿಗೆ ನಾನೆ ಕುಳ್ಳ
ನಾ ನಂಬರ್ ಒನ್ ಸುಳ್ಳ
ಇಂಥ ಮಾತಿನ ಮಲ್ಲ
ಊರಲಿ ಯಾರೂ ಇಲ್ಲಾ ಹೇಹೇ ಹೇ…
|| ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು…||
ಸತ್ಯವ ಹೇಳಿ ಹರಿಶ್ಚಂದ್ರನು
ಹೆಂಡತಿ ಮಗನ ಮಾರಿಕೊಂಡನು
ಅ ಅ ಅ ಆ…
ಸತ್ಯವ ಹೇಳಿ ಹರಿಶ್ಚಂದ್ರನು
ಹೆಂಡತಿ ಮಗನ ಮಾರಿಕೊಂಡನು
ಸುಳ್ಳನು ಹೇಳಿ ಶಕುನಿ ಕೌರವನ
ಮಂತ್ರಿಯ ಹಾಗೆ ಬಾಳಿದನು
ಈ ಮಾತು ಸುಳ್ಳಲ್ಲವೋ…
|| ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು…||
ಹ್ಹಾಂ .... ಆಹಾ ಆಹಾ ಆಹಾ ...
ಹೇ.. ಲಲಾಲಾಲ ಒಹೋ.. ರಪಪ್ಪಪಪಾ
ನೀತಿಯ ಮಾತು ಬಾಯಲ್ಲಿ
ಮೋಸ ವಂಚನೆ ಮನಸಲ್ಲಿ.. ಹ್ಹಾಂ ...
ನೀತಿಯ ಮಾತು ಬಾಯಲ್ಲಿ
ಮೋಸ ವಂಚನೆ ಮನಸಲ್ಲಿ..
ಹೇಳೋದೊಂದು ಮಾಡೋದೊಂದು
ಜನರೇ ಹೆಚ್ಚು ಇಲ್ಲಿ
ಹೇಳೋದೊಂದು ಮಾಡೋದೊಂದು
ಜನರೇ ಹೆಚ್ಚು ಇಲ್ಲಿ
ಕಲಿಗಾಲ ಇದು ಬಲ್ಲೆಯಾ ಹೋಯ್
|| ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು…||
ಹುಡುಗಾಟಕೆ ನಾ ಸುಳ್ಳು ಹೇಳುವೇ
ಎಲ್ಲರ ಗೇಲಿ ಮಾಡಿ ನೋಡುವೇ
ನಿಜದ ಬೆಲೆ ನಾ ತಿಳಿದೋನು ಅದಕೆ
ವರ್ಷಕೆ ಒಮ್ಮೆ ಹೇಳುವೆನು
ಅಪಕಾರವ ನಾ ಮಾಡದೇ
ಉಪಕಾರವೇ ನಾ ಮಾಡುವೇ
ಅಪಕಾರವ ನಾ ಮಾಡದೇ
ಉಪಕಾರವೇ ನಾ ಮಾಡುವೇ
ಈ ಒಂದು ಮಾತು ನಿಜಾ.....
|| ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರು ಸುಳ್ಳೇ ನನ್ನ ಉಸಿರು
ಈ ಹಳ್ಳಿಗೆ ನಾನೆ ಕುಳ್ಳ
ನಾ ನಂಬರ್ ಒನ್ ಸುಳ್ಳ
ಇಂಥ ಮಾತಿನ ಮಲ್ಲ
ಊರಲಿ ಯಾರೂ ಇಲ್ಲಾ ಹೇಹೇ ಹೇ…||
Raja Nanna Hesaru song lyrics from Kannada Movie Adrushtavantha starring Dwarakish, Lokesh, Srinivasamurthy, Lyrics penned by Chi Udayashankar Sung by S P Balasubrahmanyam, Music Composed by Chakravarthy, film is Directed by Rajachandra and film is released on 1982