ಶಿವನೇ……….... ಆ ಆ ಆಆ...
ಅಮ್ಮಾ ನೀನೇ ... ಅಪ್ಪ ನೀನೇ ...
ಅಮ್ಮಾ ನೀನೇ ಅಪ್ಪ ನೀನೇ ...
ಕರುಣೆ ತೋರೋ ಶಿವನೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ
ದಾರಿ ಕಾಣದೆ ಶಿವನೇ ದಾರಿ ಕಾಣದೇ
|| ಅಮ್ಮಾ ನೀನೇ ... ಅಪ್ಪಾ ನೀನೇ ...||
ಸೂರ್ಯ ಚಂದ್ರರ ಮಾಡಿದೆ ನೀನು
ಬೆಳಕ ನೀಡಲೆಂದು..
ಲೋಕಕೆ ಬೆಳಕು ನೀಡಲೆಂದು
ಸೂರ್ಯ ಚಂದ್ರರೇ ಕಾಣದಾಗಿದೆ
ನನ್ನ ಕಣ್ಣಿಗೆ ಇಂದು ಶಿವನೇ
ನನ್ನ ಕಣ್ಣಿಗೇ ಇಂದು
|| ಅಮ್ಮಾ ನೀನೇ ... ಅಪ್ಪಾ ನೀನೇ ...||
ಯಾವ ಪಾಪಕೆ ಶಾಪ ನೀಡಿದೆ
ಕಣ್ಣು ಹೋಗಲೆಂದು
ತಂದೆಯೇ ಕಣ್ಣು ಹೋಗಲೆಂದು
ನಿನ್ನ ಮಗಳಲಿ ಕೋಪವೇತಕೆ
ದಯೆತೋರು ನೀ ಬಂದು ಶಿವನೇ
ದಯೆತೋರು ನೀ ಬಂದು
|| ಅಮ್ಮಾ ನೀನೇ... ಅಪ್ಪಾ ನೀನೇ ...||
ಭಕ್ತಿ ಎಂದರೆ ಏನೋ ಅರಿಯೇನು
ಪೂಜೇ ಮಾಡುವುದರಿಯೇ
ತಂದೆಯೇ ಪೂಜೆ ಮಾಡುವುದರಿಯೇ
ಕೈಯ್ಯ ಜೋಡಿಸಿ ಮಿಡಿವೆ ಕಂಬನಿ
ದಾರಿ ತೋರಿಸೊ ದೊರೆಯೇ
ನನಗೇ... ದಾರಿ ತೋರಿಸೊ ದೊರೆಯೇ
|| ಅಮ್ಮಾ ನೀನೇ ಅಪ್ಪಾ ನೀನೇ ...
ಕರುಣೆ ತೋರೋ ಶಿವನೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ
ದಾರಿ ಕಾಣದೆ ಶಿವನೇ ದಾರಿ ಕಾಣದೆ
ಅಮ್ಮಾ ನೀನೇ ... ಅಪ್ಪಾ ನೀನೇ ...||
ಶಿವನೇ……….... ಆ ಆ ಆಆ...
ಅಮ್ಮಾ ನೀನೇ ... ಅಪ್ಪ ನೀನೇ ...
ಅಮ್ಮಾ ನೀನೇ ಅಪ್ಪ ನೀನೇ ...
ಕರುಣೆ ತೋರೋ ಶಿವನೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ
ದಾರಿ ಕಾಣದೆ ಶಿವನೇ ದಾರಿ ಕಾಣದೇ
|| ಅಮ್ಮಾ ನೀನೇ ... ಅಪ್ಪಾ ನೀನೇ ...||
ಸೂರ್ಯ ಚಂದ್ರರ ಮಾಡಿದೆ ನೀನು
ಬೆಳಕ ನೀಡಲೆಂದು..
ಲೋಕಕೆ ಬೆಳಕು ನೀಡಲೆಂದು
ಸೂರ್ಯ ಚಂದ್ರರೇ ಕಾಣದಾಗಿದೆ
ನನ್ನ ಕಣ್ಣಿಗೆ ಇಂದು ಶಿವನೇ
ನನ್ನ ಕಣ್ಣಿಗೇ ಇಂದು
|| ಅಮ್ಮಾ ನೀನೇ ... ಅಪ್ಪಾ ನೀನೇ ...||
ಯಾವ ಪಾಪಕೆ ಶಾಪ ನೀಡಿದೆ
ಕಣ್ಣು ಹೋಗಲೆಂದು
ತಂದೆಯೇ ಕಣ್ಣು ಹೋಗಲೆಂದು
ನಿನ್ನ ಮಗಳಲಿ ಕೋಪವೇತಕೆ
ದಯೆತೋರು ನೀ ಬಂದು ಶಿವನೇ
ದಯೆತೋರು ನೀ ಬಂದು
|| ಅಮ್ಮಾ ನೀನೇ... ಅಪ್ಪಾ ನೀನೇ ...||
ಭಕ್ತಿ ಎಂದರೆ ಏನೋ ಅರಿಯೇನು
ಪೂಜೇ ಮಾಡುವುದರಿಯೇ
ತಂದೆಯೇ ಪೂಜೆ ಮಾಡುವುದರಿಯೇ
ಕೈಯ್ಯ ಜೋಡಿಸಿ ಮಿಡಿವೆ ಕಂಬನಿ
ದಾರಿ ತೋರಿಸೊ ದೊರೆಯೇ
ನನಗೇ... ದಾರಿ ತೋರಿಸೊ ದೊರೆಯೇ
|| ಅಮ್ಮಾ ನೀನೇ ಅಪ್ಪಾ ನೀನೇ ...
ಕರುಣೆ ತೋರೋ ಶಿವನೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ
ದಾರಿ ಕಾಣದೆ ಶಿವನೇ ದಾರಿ ಕಾಣದೆ
ಅಮ್ಮಾ ನೀನೇ ... ಅಪ್ಪಾ ನೀನೇ ...||
Amma Neene Appa Neene song lyrics from Kannada Movie Adrushtavantha starring Dwarakish, Lokesh, Srinivasamurthy, Lyrics penned by Chi Udayashankar Sung by S Janaki, Music Composed by Chakravarthy, film is Directed by Rajachandra and film is released on 1982