Ninne Nodo Aase Lyrics

ನಿನ್ನೇ ನೋಡೊ ಆಸೆ Lyrics

in Adrushtavantha

in ಅದೃಷ್ಟವಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪನಿಪನಿಪಮ ಗಮಗಸ ನಿ
ಸನಿಸನಿಪ ಮಪಸ
ತತಸಸಸಸ  ಗಮಗಮಗಗ
ಪನಿಸನಿ ಪಮ ಪಾನಿಸ
 
ನಿನ್ನೇ ನೋಡೊ ಆಸೆ,
ಏನೋ ಹೇಳೊ ಆಸೆ
ನಿನ್ನೇ ನೋಡೊ ಆಸೆ,
ಏನೋ ಹೇಳೊ ಆಸೆ
 
ಸವಿಮಾತನು ಆಡಲು ಏತಕೆ
ನಿನ್ನ ಕಣ್ಣಲಿ ತುಂಬಿದೆ ನಾಚಿಕೆ
ಚೆಲುವೇ ಸ್ನೇಹಕೆ ನೀಡಲೇ ಕಾಣಿಕೆ
 
|| ನಿನ್ನೇ ನೋಡೊ ಆಸೆ,
ಏನೋ ಹೇಳೊ ಆಸೆ…||
 
ಆ ಆ ಆ ಆ ..... ಆ ಆ ಆ ಅ ....
ಸಗಸ ಸಗಸ ಸಗಸ ಸಗಸ
ಗಮಗ ಗಮಗ ಗಮಗ
 
ನಯನವು ನೋಡಿದ ಮೊದಲನೆ ದೇವರು,
ಗೆಳೆಯಾ ನೀನು ತಾನೆ
ಅರಿಯದೆ ಪ್ರೇಮವು ಅರಳಲು ಸೋತೆನು,
ಏಕೋ ನಾನು ಕಾಣೆ
ಬಿಡಲಾರೆ ಇನ್ನು ನಿನ್ನ,   
ನನ್ನಾಣೆ ನೀನೆ ಪ್ರಾಣ
ಹೊಸ ಬಾಳಿನ ಪ್ರೀತಿಯ ಗೀತೆಯ
ಹಾಡುತ ಬಂದಿರುವೆ
ಸರಸದಿ ಸೇರಿ ಪ್ರಣಯವ ತೋರಿ
ಸುಖವನು ತಂದೆ ಚೆಲುವೇ ಬಾಳಿಗೆ
 
|| ಸ.. ರಿ .. ಗ.. ಮ..  ದ ... ಪ
ನಿನ್ನೇ ನೋಡೊ ಆಸೆ, (ಹೂಂ ಹೂಂ )
ಏನೋ ಹೇಳೊ ಆಸೆ (ಅಹ್ )
ಸವಿಮಾತನು ಆಡಲು ಏತಕೆ
ನಿನ್ನ ಕಣ್ಣಲಿ ತುಂಬಿದೆ ನಾಚಿಕೆ (ಅಹ್ಹಹ್ಹ )
ಚೆಲುವೇ ಸ್ನೇಹಕೆ ನೀಡಲೇ ಕಾಣಿಕೆ(ಅಹ್ )…||
 
ತಾ ಸನಿರಿ ಸಾ ರಿಗಮ ಪಾ
ಮಪದ ಗ ಪಪದ ಮಮದ
ಸಾ ಪಪದಾ ಪಗಮರಿ  ಗಗಸಸ
 
ಯಾರಿಗು ಬೇಡದ ನನ್ನಲಿ
ಈ ಬಗೆ ಪ್ರೀತಿ ನಿನಗೆ ಏಕೆ
ಯಾರಿಗು ಕಾಣದ ಚಿನ್ನದ ಮನಸನು
ಕಂಡು ನಾನು ಸೋತೆ
ಬಲು ಜಾಣೆ ಮಾತಿನಲ್ಲಿ,        
ಗುಣವಂತ ನಡತೆಯಲ್ಲಿ
ನೀ ನಡೆಯುವ ಹಾದಿಗೆ
ಹೂಗಳ ಹಾಸಲು ಬಂದಿಹೆನು
ರಸಿಕನೆ ನಿನ್ನ ಸವಿನುಡಿ ಜೇನ
ಸವಿಯುತ ಸ್ವರ್ಗ ಇಲ್ಲೇ ಕಂಡೆನು
 
|| ಸ.. ರಿ .. ಗ.. ಮ..  ದ ... ಪ
ನಿನ್ನೇ ನೋಡೊ ಆಸೆ,              
ಏನೋ ಹೇಳೊ ಆಸೆ
ಸವಿಮಾತನು ಆಡಲು ಏತಕೆ     
ನನ್ನ ಕಣ್ಣಲಿ ತುಂಬಿದೆ ನಾಚಿಕೆ
ಚೆಲುವೇ ಸ್ನೇಹಕೆ                    
ನೀಡಲೇ ಕಾಣಿಕೆ….||

ಪನಿಪನಿಪಮ ಗಮಗಸ ನಿ
ಸನಿಸನಿಪ ಮಪಸ
ತತಸಸಸಸ  ಗಮಗಮಗಗ
ಪನಿಸನಿ ಪಮ ಪಾನಿಸ
 
ನಿನ್ನೇ ನೋಡೊ ಆಸೆ,
ಏನೋ ಹೇಳೊ ಆಸೆ
ನಿನ್ನೇ ನೋಡೊ ಆಸೆ,
ಏನೋ ಹೇಳೊ ಆಸೆ
 
ಸವಿಮಾತನು ಆಡಲು ಏತಕೆ
ನಿನ್ನ ಕಣ್ಣಲಿ ತುಂಬಿದೆ ನಾಚಿಕೆ
ಚೆಲುವೇ ಸ್ನೇಹಕೆ ನೀಡಲೇ ಕಾಣಿಕೆ
 
|| ನಿನ್ನೇ ನೋಡೊ ಆಸೆ,
ಏನೋ ಹೇಳೊ ಆಸೆ…||
 
ಆ ಆ ಆ ಆ ..... ಆ ಆ ಆ ಅ ....
ಸಗಸ ಸಗಸ ಸಗಸ ಸಗಸ
ಗಮಗ ಗಮಗ ಗಮಗ
 
ನಯನವು ನೋಡಿದ ಮೊದಲನೆ ದೇವರು,
ಗೆಳೆಯಾ ನೀನು ತಾನೆ
ಅರಿಯದೆ ಪ್ರೇಮವು ಅರಳಲು ಸೋತೆನು,
ಏಕೋ ನಾನು ಕಾಣೆ
ಬಿಡಲಾರೆ ಇನ್ನು ನಿನ್ನ,   
ನನ್ನಾಣೆ ನೀನೆ ಪ್ರಾಣ
ಹೊಸ ಬಾಳಿನ ಪ್ರೀತಿಯ ಗೀತೆಯ
ಹಾಡುತ ಬಂದಿರುವೆ
ಸರಸದಿ ಸೇರಿ ಪ್ರಣಯವ ತೋರಿ
ಸುಖವನು ತಂದೆ ಚೆಲುವೇ ಬಾಳಿಗೆ
 
|| ಸ.. ರಿ .. ಗ.. ಮ..  ದ ... ಪ
ನಿನ್ನೇ ನೋಡೊ ಆಸೆ, (ಹೂಂ ಹೂಂ )
ಏನೋ ಹೇಳೊ ಆಸೆ (ಅಹ್ )
ಸವಿಮಾತನು ಆಡಲು ಏತಕೆ
ನಿನ್ನ ಕಣ್ಣಲಿ ತುಂಬಿದೆ ನಾಚಿಕೆ (ಅಹ್ಹಹ್ಹ )
ಚೆಲುವೇ ಸ್ನೇಹಕೆ ನೀಡಲೇ ಕಾಣಿಕೆ(ಅಹ್ )…||
 
ತಾ ಸನಿರಿ ಸಾ ರಿಗಮ ಪಾ
ಮಪದ ಗ ಪಪದ ಮಮದ
ಸಾ ಪಪದಾ ಪಗಮರಿ  ಗಗಸಸ
 
ಯಾರಿಗು ಬೇಡದ ನನ್ನಲಿ
ಈ ಬಗೆ ಪ್ರೀತಿ ನಿನಗೆ ಏಕೆ
ಯಾರಿಗು ಕಾಣದ ಚಿನ್ನದ ಮನಸನು
ಕಂಡು ನಾನು ಸೋತೆ
ಬಲು ಜಾಣೆ ಮಾತಿನಲ್ಲಿ,        
ಗುಣವಂತ ನಡತೆಯಲ್ಲಿ
ನೀ ನಡೆಯುವ ಹಾದಿಗೆ
ಹೂಗಳ ಹಾಸಲು ಬಂದಿಹೆನು
ರಸಿಕನೆ ನಿನ್ನ ಸವಿನುಡಿ ಜೇನ
ಸವಿಯುತ ಸ್ವರ್ಗ ಇಲ್ಲೇ ಕಂಡೆನು
 
|| ಸ.. ರಿ .. ಗ.. ಮ..  ದ ... ಪ
ನಿನ್ನೇ ನೋಡೊ ಆಸೆ,              
ಏನೋ ಹೇಳೊ ಆಸೆ
ಸವಿಮಾತನು ಆಡಲು ಏತಕೆ     
ನನ್ನ ಕಣ್ಣಲಿ ತುಂಬಿದೆ ನಾಚಿಕೆ
ಚೆಲುವೇ ಸ್ನೇಹಕೆ                    
ನೀಡಲೇ ಕಾಣಿಕೆ….||

Ninne Nodo Aase song lyrics from Kannada Movie Adrushtavantha starring Dwarakish, Lokesh, Srinivasamurthy, Lyrics penned by Chi Udayashankar Sung by S P Balasubrahmanyam, S Janaki, Music Composed by Chakravarthy, film is Directed by Rajachandra and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ