Thallu Thallu Aisa Lyrics

ತಳ್ಳು ತಳ್ಳು ಐಸಾ Lyrics

in Adrushtavantha

in ಅದೃಷ್ಟವಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) 
ನೂಕು ನೂಕು ನೂಕು ನೂಕು ಪೈಸಾ (ಪೈಸಾ)
ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) 
ನೂಕು ನೂಕು ನೂಕು ನೂಕು ಪೈಸಾ (ಪೈಸಾ)
ತಳ್ಳು ಐಸಾ… ನೂಕು ಪೈಸಾ 
ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು
ತಳ್ಳು ನೂಕು ಪೈಸಾ .. ಅಹ್ಹ.. ಹ್ಹ.. ಹ್ಹ.. ಹ್ಹ..
 
|| ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) 
ನೂಕು ನೂಕು ನೂಕು ನೂಕು ಪೈಸಾ (ಪೈಸಾ)…||
 
ಮಾಡೋದೇನು ನಂಬಿದ ದೇವರೆ
ಕೈಯನು ಕೊಟ್ಟಾಗ….
ಏಕೋ ಏನೋ ಕೈಯನು ಕೊಟ್ಟಾಗ..
ಏಕೋ ಏನೋ ಕೈಯನು ಕೊಟ್ಟಾಗ..
ಓಡೋ ಕುದುರೆ ಕುಂಟುತ
ಕುಂಟುತ ಕತ್ತೆಯಾದಾಗ
ಹೆಸರಕತ್ತೆಯಾದಾಗ...ಹೆಸರಕತ್ತೆಯಾದಾಗ...  
ಹೋದರೆ ಹೋಗಲಿ ನೋಟಿನ ಕಂತೆ
ಬಂದೇ ಬರುವುದು ಬಿಡು ಬಿಡು ಚಿಂತೆ
ರಾತ್ರಿಯು ಮುಗಿದರೆ ಬೆಳಗಾಗಬೇಕು
ನಾಳೆ ನಮಗೆ ಜಯವಾಗಬೇಕು
ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು
ತಳ್ಳು ನೂಕು ಪೈಸಾ .. ಅಹ್ಹ.. ಹ್ಹ.. ಹ್ಹ.. ಹ್ಹ..
 
|| ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) 
ನೂಕು ನೂಕು ನೂಕು ನೂಕು ಪೈಸಾ (ಪೈಸಾ)…||
 
ಗಂಡು ರೇಸು ಜೂಜು ಸಟ್ಟಾ ಆಡಲು
ಗುಂಡಿಗೆ ಇರಬೇಕು 
ನನ್ನ ಹಾಗೆ ಗುಂಡಿಗೆ ಇರಬೇಕು..
ನನ್ನ ಹಾಗೆ ಗುಂಡಿಗೆ ಇರಬೇಕು
ಸೋತು ಸೋತು ಸುಸ್ತಾದರೇನು
ಹುಮ್ಮಸು ಇರಬೇಕು
ಹಾರೋ ಹುಮ್ಮಸು ಇರಬೇಕು...
ಹಾರೋ ಹುಮ್ಮಸು ಇರಬೇಕು 
ಅದೃಷ್ಟ ಅನ್ನೋ ಬಣ್ಣದ ಚಿಟ್ಟೆ
ಒಂದೇ ಹೂವಲಿ ಕೂಡೋದುಂಟೆ 
ಹೂವಿಂದ ಹೂವಿಗೆ ಹಾರಲೇಬೇಕು
ಈ ತಲೆ ಮೇಲೂ ಕೂಡಲೇಬೇಕು
ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು
ತಳ್ಳು ನೂಕು ಪೈಸಾ .. ಅಹ್ಹ.. ಹ್ಹ.. ಹ್ಹ.. ಹ್ಹ.
 
|| ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) 
ನೂಕು ನೂಕು ನೂಕು ನೂಕು ಪೈಸಾ (ಪೈಸಾ)
ತಳ್ಳು ಐಸಾ… ನೂಕು ಪೈಸಾ 
ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು
ತಳ್ಳು ನೂಕು ಪೈಸಾ ……||

ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) 
ನೂಕು ನೂಕು ನೂಕು ನೂಕು ಪೈಸಾ (ಪೈಸಾ)
ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) 
ನೂಕು ನೂಕು ನೂಕು ನೂಕು ಪೈಸಾ (ಪೈಸಾ)
ತಳ್ಳು ಐಸಾ… ನೂಕು ಪೈಸಾ 
ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು
ತಳ್ಳು ನೂಕು ಪೈಸಾ .. ಅಹ್ಹ.. ಹ್ಹ.. ಹ್ಹ.. ಹ್ಹ..
 
|| ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) 
ನೂಕು ನೂಕು ನೂಕು ನೂಕು ಪೈಸಾ (ಪೈಸಾ)…||
 
ಮಾಡೋದೇನು ನಂಬಿದ ದೇವರೆ
ಕೈಯನು ಕೊಟ್ಟಾಗ….
ಏಕೋ ಏನೋ ಕೈಯನು ಕೊಟ್ಟಾಗ..
ಏಕೋ ಏನೋ ಕೈಯನು ಕೊಟ್ಟಾಗ..
ಓಡೋ ಕುದುರೆ ಕುಂಟುತ
ಕುಂಟುತ ಕತ್ತೆಯಾದಾಗ
ಹೆಸರಕತ್ತೆಯಾದಾಗ...ಹೆಸರಕತ್ತೆಯಾದಾಗ...  
ಹೋದರೆ ಹೋಗಲಿ ನೋಟಿನ ಕಂತೆ
ಬಂದೇ ಬರುವುದು ಬಿಡು ಬಿಡು ಚಿಂತೆ
ರಾತ್ರಿಯು ಮುಗಿದರೆ ಬೆಳಗಾಗಬೇಕು
ನಾಳೆ ನಮಗೆ ಜಯವಾಗಬೇಕು
ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು
ತಳ್ಳು ನೂಕು ಪೈಸಾ .. ಅಹ್ಹ.. ಹ್ಹ.. ಹ್ಹ.. ಹ್ಹ..
 
|| ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) 
ನೂಕು ನೂಕು ನೂಕು ನೂಕು ಪೈಸಾ (ಪೈಸಾ)…||
 
ಗಂಡು ರೇಸು ಜೂಜು ಸಟ್ಟಾ ಆಡಲು
ಗುಂಡಿಗೆ ಇರಬೇಕು 
ನನ್ನ ಹಾಗೆ ಗುಂಡಿಗೆ ಇರಬೇಕು..
ನನ್ನ ಹಾಗೆ ಗುಂಡಿಗೆ ಇರಬೇಕು
ಸೋತು ಸೋತು ಸುಸ್ತಾದರೇನು
ಹುಮ್ಮಸು ಇರಬೇಕು
ಹಾರೋ ಹುಮ್ಮಸು ಇರಬೇಕು...
ಹಾರೋ ಹುಮ್ಮಸು ಇರಬೇಕು 
ಅದೃಷ್ಟ ಅನ್ನೋ ಬಣ್ಣದ ಚಿಟ್ಟೆ
ಒಂದೇ ಹೂವಲಿ ಕೂಡೋದುಂಟೆ 
ಹೂವಿಂದ ಹೂವಿಗೆ ಹಾರಲೇಬೇಕು
ಈ ತಲೆ ಮೇಲೂ ಕೂಡಲೇಬೇಕು
ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು
ತಳ್ಳು ನೂಕು ಪೈಸಾ .. ಅಹ್ಹ.. ಹ್ಹ.. ಹ್ಹ.. ಹ್ಹ.
 
|| ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) 
ನೂಕು ನೂಕು ನೂಕು ನೂಕು ಪೈಸಾ (ಪೈಸಾ)
ತಳ್ಳು ಐಸಾ… ನೂಕು ಪೈಸಾ 
ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು
ತಳ್ಳು ನೂಕು ಪೈಸಾ ……||

Thallu Thallu Aisa song lyrics from Kannada Movie Adrushtavantha starring Dwarakish, Lokesh, Srinivasamurthy, Lyrics penned by Chi Udayashankar Sung by T Raja, Ramesh, Music Composed by Chakravarthy, film is Directed by Rajachandra and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ