Thalu Thalelo Rangayya Lyrics

ತಾಳು ತಾಳೆಲೋ ರಂಗಯ್ಯ Lyrics

in Adda Dari

in ಅಡ್ಡ ದಾರಿ

LYRIC

Song Details Page after Lyrice

ತಾಳು ತಾಳೆಲೋ ರಂಗಯ್ಯ
ನೀ ತಾಳು ತಾಳೆಲೋ ರಂಗಯ್ಯ
ನಾಳೆ ನಮ್ಮ ಮನೆಗೆ ಬಂದರೆ
ನಿನ್ನ ಕಾಲು ಕಂಬಕೆ ಕಟ್ಟಿ
ಹೇಳುವೆ ಗೋಪಿಕೆ

|| ತಾಳು ತಾಳೆಲೋ ರಂಗಯ್ಯ
ನೀ ತಾಳು ತಾಳೆಲೋ ರಂಗಯ್ಯ..||
 
ದೊರೆಗಳ ಮಗನೆಂಬುದಕೇನೋ...
ಆ ಆ ಆ...ಆ ಆ ಆ... 
ಗಮಪನಿಸ ಮಪನಿಸಗ ಮಪಸ ನಿ ಗ 
ದೊರೆಗಳ ಮಗನೆಂಬುದಕೇನೋ
ಗೋವರ್ಧನ ಗಿರಿ ಎತ್ತಿದ ಸೊಕ್ಕೇನೋ 
ದುರುಳುತನವು ನಿನಗೆ ತರವೇನೋ
ಹಿಂದೆ ದೊರೆತ ಕಡಗೋಲೇಟು
ಮರೆತೇನೋ ರಂಗ
 
|| ತಾಳು ತಾಳೆಲೋ ರಂಗಯ್ಯ
ನೀ ತಾಳು ತಾಳೆಲೋ ರಂಗಯ್ಯ..||

ಚಿಕ್ಕಮಕ್ಕಳು ಇಲ್ಲವೆಂದು
ನೀ ಕಪ್ಪು ಲತೆಯ ಮಾಡುವೆರೇನು
ಚಿಕ್ಕಮಕ್ಕಳು ಇಲ್ಲವೆಂದು
ನೀ ಕಪ್ಪು ಲತೆಯ ಮಾಡುವೆರೇನು 
ಸಿಕ್ಕಿದ ಗೋಪಾಲ ಹಿಡಿ ಹಿಡಿ ಎಂದರೆ 
ಸಿಕ್ಕಿದ ಗೋಪಾಲ ಹಿಡಿ ಹಿಡಿ ಎಂದರೆ
ಹಿಕ್ಕಿ ಪಿಕ್ಕಿ ಅತ್ತರೆ ಬಿಡುವರೇನು ರಂಗ
 
|| ತಾಳು ತಾಳೆಲೋ ರಂಗಯ್ಯ
ನೀ ತಾಳು ತಾಳೆಲೋ ರಂಗಯ್ಯ….||
 
ಕಟ್ಟಿದ ಆಕಳ ಮೊಲೆಯುಂಡು
ಕರು ಬಿಟ್ಟು ಓಡುವುದೇಕೆಲೋ ರಂಗ 
ಕಟ್ಟಿದ ಆಕಳ ಮೊಲೆಯುಂಡು
ಕರು ಬಿಟ್ಟು ಓಡುವುದೇಕೆಲೋ ರಂಗ
ಸೃಷ್ಠಿದೊಡೆಯ ಶ್ರೀ ಪುರಂದರ ವಿಠಲನೆ
ಇಟ್ಟಿಗೆ ಮೇಲೆ ನಿಂತ ಕಾರಣವೇನೋ

|| ತಾಳು ಸ್ವಲ್ಪ ತಾಳು
ತಾಳೆಲೋ ರಂಗಯ್ಯ
ನಾಳೆ ನಮ್ಮ ಮನೆಗೆ ಬಂದರೆ
ನಿನ್ನ ಕಾಲು ಕಂಬಕೆ ಕಟ್ಟಿ
ಹೇಳುವೆ ಗೋಪಿಕೆ

ತಾಳು ತಾಳೆಲೋ ರಂಗಯ್ಯ
ನೀ ತಾಳು ತಾಳೆಲೋ ರಂಗಯ್ಯ…||

ತಾಳು ತಾಳೆಲೋ ರಂಗಯ್ಯ
ನೀ ತಾಳು ತಾಳೆಲೋ ರಂಗಯ್ಯ
ನಾಳೆ ನಮ್ಮ ಮನೆಗೆ ಬಂದರೆ
ನಿನ್ನ ಕಾಲು ಕಂಬಕೆ ಕಟ್ಟಿ
ಹೇಳುವೆ ಗೋಪಿಕೆ

|| ತಾಳು ತಾಳೆಲೋ ರಂಗಯ್ಯ
ನೀ ತಾಳು ತಾಳೆಲೋ ರಂಗಯ್ಯ..||
 
ದೊರೆಗಳ ಮಗನೆಂಬುದಕೇನೋ...
ಆ ಆ ಆ...ಆ ಆ ಆ... 
ಗಮಪನಿಸ ಮಪನಿಸಗ ಮಪಸ ನಿ ಗ 
ದೊರೆಗಳ ಮಗನೆಂಬುದಕೇನೋ
ಗೋವರ್ಧನ ಗಿರಿ ಎತ್ತಿದ ಸೊಕ್ಕೇನೋ 
ದುರುಳುತನವು ನಿನಗೆ ತರವೇನೋ
ಹಿಂದೆ ದೊರೆತ ಕಡಗೋಲೇಟು
ಮರೆತೇನೋ ರಂಗ
 
|| ತಾಳು ತಾಳೆಲೋ ರಂಗಯ್ಯ
ನೀ ತಾಳು ತಾಳೆಲೋ ರಂಗಯ್ಯ..||

ಚಿಕ್ಕಮಕ್ಕಳು ಇಲ್ಲವೆಂದು
ನೀ ಕಪ್ಪು ಲತೆಯ ಮಾಡುವೆರೇನು
ಚಿಕ್ಕಮಕ್ಕಳು ಇಲ್ಲವೆಂದು
ನೀ ಕಪ್ಪು ಲತೆಯ ಮಾಡುವೆರೇನು 
ಸಿಕ್ಕಿದ ಗೋಪಾಲ ಹಿಡಿ ಹಿಡಿ ಎಂದರೆ 
ಸಿಕ್ಕಿದ ಗೋಪಾಲ ಹಿಡಿ ಹಿಡಿ ಎಂದರೆ
ಹಿಕ್ಕಿ ಪಿಕ್ಕಿ ಅತ್ತರೆ ಬಿಡುವರೇನು ರಂಗ
 
|| ತಾಳು ತಾಳೆಲೋ ರಂಗಯ್ಯ
ನೀ ತಾಳು ತಾಳೆಲೋ ರಂಗಯ್ಯ….||
 
ಕಟ್ಟಿದ ಆಕಳ ಮೊಲೆಯುಂಡು
ಕರು ಬಿಟ್ಟು ಓಡುವುದೇಕೆಲೋ ರಂಗ 
ಕಟ್ಟಿದ ಆಕಳ ಮೊಲೆಯುಂಡು
ಕರು ಬಿಟ್ಟು ಓಡುವುದೇಕೆಲೋ ರಂಗ
ಸೃಷ್ಠಿದೊಡೆಯ ಶ್ರೀ ಪುರಂದರ ವಿಠಲನೆ
ಇಟ್ಟಿಗೆ ಮೇಲೆ ನಿಂತ ಕಾರಣವೇನೋ

|| ತಾಳು ಸ್ವಲ್ಪ ತಾಳು
ತಾಳೆಲೋ ರಂಗಯ್ಯ
ನಾಳೆ ನಮ್ಮ ಮನೆಗೆ ಬಂದರೆ
ನಿನ್ನ ಕಾಲು ಕಂಬಕೆ ಕಟ್ಟಿ
ಹೇಳುವೆ ಗೋಪಿಕೆ

ತಾಳು ತಾಳೆಲೋ ರಂಗಯ್ಯ
ನೀ ತಾಳು ತಾಳೆಲೋ ರಂಗಯ್ಯ…||

Thalu Thalelo Rangayya song lyrics from Kannada Movie Adda Dari starring ,,, Lyrics penned by Purandara dasaru Sung by S Janaki, Music Composed by Rajan-Nagendra, film is Directed by Hunasuru Krishna Murthy and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ