Aadise Thangi Aadise Akka Lyrics

ಆಡಿಸಿ ತಂಗಿ ಆಡಿಸಿ ಅಕ್ಕ Lyrics

in Adda Dari

in ಅಡ್ಡ ದಾರಿ

LYRIC

Song Details Page after Lyrice

ಗಂಡಸರೆಲ್ಲಾ ಮಕ್ಕುಗಳು ಮಾತಿಗೆ
ಮುಂಚೆ ಪರಚಾಡೋ ಬೆಕ್ಕುಗಳು
ಆ ಆ ಆ...
ಹೆಂಡತಿ ಎದುರು ಬಿದ್ದರೆ
ಬಾಲ ಮುದುರಿ ಕೂಡುವ
ಪುಕ್ಕರು ಆ ಆ ಆ ಆ....

ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು
ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು
ಅಡಗಲಿ ಗಂಡಿನ ದೂರತ್ತು
ತಿಳಿಯಲಿ ಹೆಣ್ಣಿನ ಕಿಮ್ಮತ್ತು 
 
ಹೊಯ್ ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು
ಅಡಗಲಿ ಗಂಡಿನ ದೂರತ್ತು
ತಿಳಿಯಲಿ ಹೆಣ್ಣಿನ ಕಿಮ್ಮತ್ತು 
 
|| ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು…||
 
ಗಲ್ಲಾ ಸವರಿ ತುಟಿಗೆ ತುಟಿ ತಂದರೆ
ಗಂಡ ಹೆಂಡತಿಗೆ ಗುಲಾಮ
ಒಲ್ಲೆಯೆಂದು ದೂರ ಸರಿದರೆ
ಕಿಂಚಿ ಹಾಕ್ತಾರೆ ಸಲಾಮ
ಹತ್ತಿರ ಕೂತು ಮಾತಾಡಿ ಮೆಲ್ಲಗೆ
ಚಾಡಿಯ ಹೇಳಲು ಕೇಳ್ತಾರೆ 
ಹತ್ತಿರ ಕೂತು ಮಾತಾಡಿ ಮೆಲ್ಲಗೆ 
ಚಾಡಿಯ ಹೇಳಲು ಕೇಳ್ತಾರೆ 
ಅತ್ತಿಗೆ ಅಣ್ಣ ತಮ್ಮರ ಮೆರೆತು 
ಭಾವದ ಬೆಂಕಿ ಹಂಚ್ತಾರೆ ಆಆಆ..
 
|| ತಥೈ ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು
ಅಡಗಲಿ ಗಂಡಿನ ದೂರತ್ತು
ತಿಳಿಯಲಿ ಹೆಣ್ಣಿನ ಕಿಮ್ಮತ್ತು 
 
ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು…||
 
ಗುಂಡಿಗೆ ತಟ್ಟಿ ಹಾರಾಡೋ ಗಂಡಸು
ಹೆಂಡತಿ ಕೈಯಿನ ಬೊಂಬೆಯೋ 
ಒಲಿದರೆ ನಾರಿ ಮುನಿದರೆ ಮಾರಿ
ಎಂಬುದು ಎಂದೆಂದು ಸತ್ಯವು 
ಹೆಂಡತಿ ನೀತಿ ಪ್ರೀತಿಯೊಳ್ಳಿದ್ದರೆ
ಗಂಡಿನ ಬಾಳೆಲ್ಲಾ ಬಂಗಾರ 
ಹೆಂಡತಿ ನೀತಿ ಪ್ರೀತಿಯೊಳ್ಳಿದ್ದರೆ
ಗಂಡಿನ ಬಾಳೆಲ್ಲಾ ಬಂಗಾರ 
ಅಡ್ಡದಾರಿ ಹಿಡಿಯೋ ಚೆಂಡಿಯಾದರೆ
ಹಾಳಾಗುತ್ತೆ ಸಂಸಾರ ಆಆಆ..
 
|| ತಥೈ ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು
ಅಡಗಲಿ ಗಂಡಿನ ದೂರತ್ತು
ತಿಳಿಯಲಿ ಹೆಣ್ಣಿನ ಕಿಮ್ಮತ್ತು 
 
ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು…||
 

ಗಂಡಸರೆಲ್ಲಾ ಮಕ್ಕುಗಳು ಮಾತಿಗೆ
ಮುಂಚೆ ಪರಚಾಡೋ ಬೆಕ್ಕುಗಳು
ಆ ಆ ಆ...
ಹೆಂಡತಿ ಎದುರು ಬಿದ್ದರೆ
ಬಾಲ ಮುದುರಿ ಕೂಡುವ
ಪುಕ್ಕರು ಆ ಆ ಆ ಆ....

ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು
ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು
ಅಡಗಲಿ ಗಂಡಿನ ದೂರತ್ತು
ತಿಳಿಯಲಿ ಹೆಣ್ಣಿನ ಕಿಮ್ಮತ್ತು 
 
ಹೊಯ್ ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು
ಅಡಗಲಿ ಗಂಡಿನ ದೂರತ್ತು
ತಿಳಿಯಲಿ ಹೆಣ್ಣಿನ ಕಿಮ್ಮತ್ತು 
 
|| ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು…||
 
ಗಲ್ಲಾ ಸವರಿ ತುಟಿಗೆ ತುಟಿ ತಂದರೆ
ಗಂಡ ಹೆಂಡತಿಗೆ ಗುಲಾಮ
ಒಲ್ಲೆಯೆಂದು ದೂರ ಸರಿದರೆ
ಕಿಂಚಿ ಹಾಕ್ತಾರೆ ಸಲಾಮ
ಹತ್ತಿರ ಕೂತು ಮಾತಾಡಿ ಮೆಲ್ಲಗೆ
ಚಾಡಿಯ ಹೇಳಲು ಕೇಳ್ತಾರೆ 
ಹತ್ತಿರ ಕೂತು ಮಾತಾಡಿ ಮೆಲ್ಲಗೆ 
ಚಾಡಿಯ ಹೇಳಲು ಕೇಳ್ತಾರೆ 
ಅತ್ತಿಗೆ ಅಣ್ಣ ತಮ್ಮರ ಮೆರೆತು 
ಭಾವದ ಬೆಂಕಿ ಹಂಚ್ತಾರೆ ಆಆಆ..
 
|| ತಥೈ ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು
ಅಡಗಲಿ ಗಂಡಿನ ದೂರತ್ತು
ತಿಳಿಯಲಿ ಹೆಣ್ಣಿನ ಕಿಮ್ಮತ್ತು 
 
ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು…||
 
ಗುಂಡಿಗೆ ತಟ್ಟಿ ಹಾರಾಡೋ ಗಂಡಸು
ಹೆಂಡತಿ ಕೈಯಿನ ಬೊಂಬೆಯೋ 
ಒಲಿದರೆ ನಾರಿ ಮುನಿದರೆ ಮಾರಿ
ಎಂಬುದು ಎಂದೆಂದು ಸತ್ಯವು 
ಹೆಂಡತಿ ನೀತಿ ಪ್ರೀತಿಯೊಳ್ಳಿದ್ದರೆ
ಗಂಡಿನ ಬಾಳೆಲ್ಲಾ ಬಂಗಾರ 
ಹೆಂಡತಿ ನೀತಿ ಪ್ರೀತಿಯೊಳ್ಳಿದ್ದರೆ
ಗಂಡಿನ ಬಾಳೆಲ್ಲಾ ಬಂಗಾರ 
ಅಡ್ಡದಾರಿ ಹಿಡಿಯೋ ಚೆಂಡಿಯಾದರೆ
ಹಾಳಾಗುತ್ತೆ ಸಂಸಾರ ಆಆಆ..
 
|| ತಥೈ ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು
ಅಡಗಲಿ ಗಂಡಿನ ದೂರತ್ತು
ತಿಳಿಯಲಿ ಹೆಣ್ಣಿನ ಕಿಮ್ಮತ್ತು 
 
ಆಡಿಸೆ ತಂಗಿ ಆಡಿಸೆ ಅಕ್ಕ
ಆಡಲಿ ಮೀಸೆಯ ಹೊತ್ತವರು…||
 

Aadise Thangi Aadise Akka song lyrics from Kannada Movie Adda Dari starring ,,, Lyrics penned by Hunasuru Krishna Murthy Sung by S Janaki, L R Eswari, Music Composed by Rajan-Nagendra, film is Directed by Hunasuru Krishna Murthy and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ