Maduve Gandamma Nodamma Lyrics

ಮದುವೆ ಗಂಡಿವ ನೋಡಮ್ಮಾ Lyrics

in Adda Dari

in ಅಡ್ಡ ದಾರಿ

LYRIC

Song Details Page after Lyrice

ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ
 
ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ 
ಗಡ್ಡ ಮೀಸೆ ಬೆಳ್ಳಿದಮ್ಮಾ
ಕಡ್ಡಿಯಂಥ ದೇಹವಮ್ಮಾ
ದೊಡ್ಡ ಆಸ್ತಿವಂತ ಇವನಮ್ಮಾ 
 
|| ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ…|| 
 
ಕೈ ಕಾಲು ನಡುಗತ್ತಲ್ಲಾ
ಕತ್ತು ನೆಟ್ಟಗೆ ನಿಲ್ಲೋದಿಲ್ಲಾ 
   ಆಆಆ.. 
ಕೈ ಕಾಲು ನಡುಗತ್ತಲ್ಲಾ 
ಕತ್ತು ನೆಟ್ಟಗೆ ನಿಲ್ಲೋದಿಲ್ಲಾ 
ಸೊಂಟದಲ್ಲಿ ಬಲ ಎಳ್ಳಷ್ಟಿಲ್ಲಾ
ಕೂತರೆ ಏಳಲು ಆಗಲ್ಲ 
ಎದ್ದರೆ ನಿಲ್ಲಲು ದಮ್ಮಿಲ್ಲಾ 
 
|| ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ…|| 
 
ಬೊಕ್ಕನೆ ಬಾಯನು ಬಿಡಲೊಲ್ಲಾ
ಬಿಟ್ಟರೆ ಒಳಗೆ ಹಲ್ಲಿಲ್ಲಾ 
ಬೊಕ್ಕನೆ ಬಾಯನು ಬಿಡಲೊಲ್ಲಾ
ಬಿಟ್ಟರೆ ಒಳಗೆ ಹಲ್ಲಿಲ್ಲಾ 
ಹತ್ತಿರ ಕೂತರು ಕಾಣಲ್ಲ
ಮೆತ್ತಗೆ ಹೇಳಲು… 
ಮೆತ್ತಗೆ ಹೇಳಲು ಕೇಳೋಲ್ಲ 
 
|| ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ…|| 
 
ತಿಪ್ಪಾರಳ್ಳಿಗೆ ಇವನೆ ಅರಸ
ತೊಟ್ಟಿ ಮನೆಯಲಿ ವಾಸಃ 
ಸರಿ ನೀ ಸರಿ ಮರಿ ನಿಮ್ಮ
ಮಮರಿ ಸನಿ ಮರಿ ಸನಿ ಮರಿ 
ತಿಪ್ಪಾರಳ್ಳಿಗೆ ಇವನೇ ಅರಸ
ತೊಟ್ಟಿ ಮನೆಯಲಿ ವಾಸ 
ಆಗಿದೆ ತುಂಬಾ ಆಯಾಸ
ಕುಡಿಸುವೇ ಎಣ್ಣೆಯ ಪಾಯಸ 
ಕುಡಿಸುವೇ ಎಣ್ಣೆಯ ಪಾಯಸ 
 
|| ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ 
ಗಡ್ಡ ಮೀಸೆ ಬೆಳ್ಳಿದಮ್ಮಾ
ಕಡ್ಡಿಯಂಥ ದೇಹವಮ್ಮಾ
ದೊಡ್ಡ ಆಸ್ತಿವಂತ ಇವನಮ್ಮಾ 
 
ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ…|| 
 

ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ
 
ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ 
ಗಡ್ಡ ಮೀಸೆ ಬೆಳ್ಳಿದಮ್ಮಾ
ಕಡ್ಡಿಯಂಥ ದೇಹವಮ್ಮಾ
ದೊಡ್ಡ ಆಸ್ತಿವಂತ ಇವನಮ್ಮಾ 
 
|| ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ…|| 
 
ಕೈ ಕಾಲು ನಡುಗತ್ತಲ್ಲಾ
ಕತ್ತು ನೆಟ್ಟಗೆ ನಿಲ್ಲೋದಿಲ್ಲಾ 
   ಆಆಆ.. 
ಕೈ ಕಾಲು ನಡುಗತ್ತಲ್ಲಾ 
ಕತ್ತು ನೆಟ್ಟಗೆ ನಿಲ್ಲೋದಿಲ್ಲಾ 
ಸೊಂಟದಲ್ಲಿ ಬಲ ಎಳ್ಳಷ್ಟಿಲ್ಲಾ
ಕೂತರೆ ಏಳಲು ಆಗಲ್ಲ 
ಎದ್ದರೆ ನಿಲ್ಲಲು ದಮ್ಮಿಲ್ಲಾ 
 
|| ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ…|| 
 
ಬೊಕ್ಕನೆ ಬಾಯನು ಬಿಡಲೊಲ್ಲಾ
ಬಿಟ್ಟರೆ ಒಳಗೆ ಹಲ್ಲಿಲ್ಲಾ 
ಬೊಕ್ಕನೆ ಬಾಯನು ಬಿಡಲೊಲ್ಲಾ
ಬಿಟ್ಟರೆ ಒಳಗೆ ಹಲ್ಲಿಲ್ಲಾ 
ಹತ್ತಿರ ಕೂತರು ಕಾಣಲ್ಲ
ಮೆತ್ತಗೆ ಹೇಳಲು… 
ಮೆತ್ತಗೆ ಹೇಳಲು ಕೇಳೋಲ್ಲ 
 
|| ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ…|| 
 
ತಿಪ್ಪಾರಳ್ಳಿಗೆ ಇವನೆ ಅರಸ
ತೊಟ್ಟಿ ಮನೆಯಲಿ ವಾಸಃ 
ಸರಿ ನೀ ಸರಿ ಮರಿ ನಿಮ್ಮ
ಮಮರಿ ಸನಿ ಮರಿ ಸನಿ ಮರಿ 
ತಿಪ್ಪಾರಳ್ಳಿಗೆ ಇವನೇ ಅರಸ
ತೊಟ್ಟಿ ಮನೆಯಲಿ ವಾಸ 
ಆಗಿದೆ ತುಂಬಾ ಆಯಾಸ
ಕುಡಿಸುವೇ ಎಣ್ಣೆಯ ಪಾಯಸ 
ಕುಡಿಸುವೇ ಎಣ್ಣೆಯ ಪಾಯಸ 
 
|| ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ 
ಗಡ್ಡ ಮೀಸೆ ಬೆಳ್ಳಿದಮ್ಮಾ
ಕಡ್ಡಿಯಂಥ ದೇಹವಮ್ಮಾ
ದೊಡ್ಡ ಆಸ್ತಿವಂತ ಇವನಮ್ಮಾ 
 
ಮದುವೆ ಗಂಡಿವ ನೋಡಮ್ಮಾ
ಆರತಿ ಬೆಳಗಮ್ಮಾ
ಮಂಗಳಾರತಿ ಮಾಡಮ್ಮ…|| 
 

Maduve Gandamma Nodamma song lyrics from Kannada Movie Adda Dari starring ,,, Lyrics penned by Hunasuru Krishna Murthy Sung by L R Eswari, Music Composed by Rajan-Nagendra, film is Directed by Hunasuru Krishna Murthy and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ