ಎಚ್ಚರ……. ತಂಗಿ…. ಎಚ್ಚರ……
ಎಚ್ಚರ ತಂಗಿ ಎಚ್ಚರ
ಎಚ್ಚರ ತಮ್ಮ ಎಚ್ಚರ
ಎಚ್ಚರ ತಪ್ಪಿ ನಡೆದರೆ ನೀನು
ಕೊಚ್ಚೆಲ್ಲಿ ಬೀಳುವೆ
ಸಂದೇಹವೇನು
|| ಎಚ್ಚರ ತಂಗಿ ಎಚ್ಚರ
ಎಚ್ಚರ ತಮ್ಮ ಎಚ್ಚರ….||
ಬೆಂಕಿಯ ಜೊತೆಯಲ್ಲಿ
ಹುಡುಗಾಟ ಯಾಕೆ
ಮೈ ಸುಟ್ಟ ಮೇಲೆ
ಮರುಗಾಟ ಯಾಕೆ
ಬೆಂಕಿಯ ಜೊತೆಯಲ್ಲಿ
ಹುಡುಗಾಟ ಯಾಕೆ
ಮೈ ಸುಟ್ಟ ಮೇಲೆ
ಮರುಗಾಟ ಯಾಕೆ
ಹಾವಿಗೆ ಮುತ್ತಿಡುವ
ಸರಸವು ಯಾಕೆ
ಹಾವಿಗೆ ಮುತ್ತಿಡುವ
ಸರಸವು ಯಾಕೆ
ಹಾಳಾಗಿ ಹೋದಿಯೇ
ಜೋಕೆ ಜೋಕೇ….
|| ಎಚ್ಚರ ತಂಗಿ ಎಚ್ಚರ
ಎಚ್ಚರ ತಮ್ಮ ಎಚ್ಚರ…||
ನಾವೇ ಹೆಚ್ಚು
ಎಂಬುವ ಹುಚ್ಚು
ಹಚ್ಚದೆ ಬಿಡದು
ಮನೆಯಲ್ಲಿ ಕಿಚ್ಚು
ನಾವೇ ಹೆಚ್ಚು
ಎಂಬುವ ಹುಚ್ಚು
ಹಚ್ಚದೆ ಬಿಡದು
ಮನೆಯಲ್ಲಿ ಕಿಚ್ಚು
ರೊಚ್ಚು ರಂಪ
ರಗಳೆಯ ಬಿಟ್ಟು
ಒಗ್ಗಟ್ಟಲ್ಲಿದರೆ
ಸುಖ ಸಂಪತ್ತುಂಟು
|| ಎಚ್ಚರ ತಂಗಿ ಎಚ್ಚರ
ಎಚ್ಚರಾ……||
ಮನೆಯಲ್ಲಿ ಹುಟ್ಟುವ ಸಣ್ಣನೆ ಬೆಂಕಿ
ಊರನ್ನು ಸುಡಬಹುದೆಚ್ಚರ...
ಮನೆಯಲ್ಲಿ ಹುಟ್ಟುವ ಸಣ್ಣನೆ ಬೆಂಕಿ
ಊರನ್ನು ಸುಡಬಹುದೆಚ್ಚರ...
ಊರಿಗೆ ಹತ್ತಿದ ಬೆಂಕಿಯ ಜ್ವಾಲೆ..
ದೇಶವ ಸುಡಬಹುದೆಚ್ಚರ
|| ಎಚ್ಚರ ತಂಗಿ ಎಚ್ಚರ
ಎಚ್ಚರ ತಮ್ಮ ಎಚ್ಚರ
ಎಚ್ಚರ ತಪ್ಪಿ ನಡೆದರೆ ನೀನು
ಕೊಚ್ಚೆಲ್ಲಿ ಬೀಳುವೆ
ಸಂದೇಹವೇನು
ಎಚ್ಚರ…. ಎಚ್ಚರ….. ||
ಮನೆಯಲ್ಲಿ ಹುಟ್ಟುವ ಸಣ್ಣನೆ ಬೆಂಕಿ
ಊರನ್ನು ಸುಡಬಹುದೆಚ್ಚರ...
ಮನೆಯಲ್ಲಿ ಹುಟ್ಟುವ ಸಣ್ಣನೆ ಬೆಂಕಿ
ಊರನ್ನು ಸುಡಬಹುದೆಚ್ಚರ...
ಊರಿಗೆ ಹತ್ತಿದ ಬೆಂಕಿಯ ಜ್ವಾಲೆ..
ದೇಶವ ಸುಡಬಹುದೆಚ್ಚರ
|| ಎಚ್ಚರ ತಂಗಿ ಎಚ್ಚರ
ಎಚ್ಚರ ತಮ್ಮ ಎಚ್ಚರ
ಎಚ್ಚರ ತಪ್ಪಿ ನಡೆದರೆ ನೀನು
ಕೊಚ್ಚೆಲ್ಲಿ ಬೀಳುವೆ
ಸಂದೇಹವೇನು
ಎಚ್ಚರ…. ಎಚ್ಚರ…..
ಎಚ್ಚರ…. ಎಚ್ಚರ…..||
ಎಚ್ಚರ……. ತಂಗಿ…. ಎಚ್ಚರ……
ಎಚ್ಚರ ತಂಗಿ ಎಚ್ಚರ
ಎಚ್ಚರ ತಮ್ಮ ಎಚ್ಚರ
ಎಚ್ಚರ ತಪ್ಪಿ ನಡೆದರೆ ನೀನು
ಕೊಚ್ಚೆಲ್ಲಿ ಬೀಳುವೆ
ಸಂದೇಹವೇನು
|| ಎಚ್ಚರ ತಂಗಿ ಎಚ್ಚರ
ಎಚ್ಚರ ತಮ್ಮ ಎಚ್ಚರ….||
ಬೆಂಕಿಯ ಜೊತೆಯಲ್ಲಿ
ಹುಡುಗಾಟ ಯಾಕೆ
ಮೈ ಸುಟ್ಟ ಮೇಲೆ
ಮರುಗಾಟ ಯಾಕೆ
ಬೆಂಕಿಯ ಜೊತೆಯಲ್ಲಿ
ಹುಡುಗಾಟ ಯಾಕೆ
ಮೈ ಸುಟ್ಟ ಮೇಲೆ
ಮರುಗಾಟ ಯಾಕೆ
ಹಾವಿಗೆ ಮುತ್ತಿಡುವ
ಸರಸವು ಯಾಕೆ
ಹಾವಿಗೆ ಮುತ್ತಿಡುವ
ಸರಸವು ಯಾಕೆ
ಹಾಳಾಗಿ ಹೋದಿಯೇ
ಜೋಕೆ ಜೋಕೇ….
|| ಎಚ್ಚರ ತಂಗಿ ಎಚ್ಚರ
ಎಚ್ಚರ ತಮ್ಮ ಎಚ್ಚರ…||
ನಾವೇ ಹೆಚ್ಚು
ಎಂಬುವ ಹುಚ್ಚು
ಹಚ್ಚದೆ ಬಿಡದು
ಮನೆಯಲ್ಲಿ ಕಿಚ್ಚು
ನಾವೇ ಹೆಚ್ಚು
ಎಂಬುವ ಹುಚ್ಚು
ಹಚ್ಚದೆ ಬಿಡದು
ಮನೆಯಲ್ಲಿ ಕಿಚ್ಚು
ರೊಚ್ಚು ರಂಪ
ರಗಳೆಯ ಬಿಟ್ಟು
ಒಗ್ಗಟ್ಟಲ್ಲಿದರೆ
ಸುಖ ಸಂಪತ್ತುಂಟು
|| ಎಚ್ಚರ ತಂಗಿ ಎಚ್ಚರ
ಎಚ್ಚರಾ……||
ಮನೆಯಲ್ಲಿ ಹುಟ್ಟುವ ಸಣ್ಣನೆ ಬೆಂಕಿ
ಊರನ್ನು ಸುಡಬಹುದೆಚ್ಚರ...
ಮನೆಯಲ್ಲಿ ಹುಟ್ಟುವ ಸಣ್ಣನೆ ಬೆಂಕಿ
ಊರನ್ನು ಸುಡಬಹುದೆಚ್ಚರ...
ಊರಿಗೆ ಹತ್ತಿದ ಬೆಂಕಿಯ ಜ್ವಾಲೆ..
ದೇಶವ ಸುಡಬಹುದೆಚ್ಚರ
|| ಎಚ್ಚರ ತಂಗಿ ಎಚ್ಚರ
ಎಚ್ಚರ ತಮ್ಮ ಎಚ್ಚರ
ಎಚ್ಚರ ತಪ್ಪಿ ನಡೆದರೆ ನೀನು
ಕೊಚ್ಚೆಲ್ಲಿ ಬೀಳುವೆ
ಸಂದೇಹವೇನು
ಎಚ್ಚರ…. ಎಚ್ಚರ….. ||
ಮನೆಯಲ್ಲಿ ಹುಟ್ಟುವ ಸಣ್ಣನೆ ಬೆಂಕಿ
ಊರನ್ನು ಸುಡಬಹುದೆಚ್ಚರ...
ಮನೆಯಲ್ಲಿ ಹುಟ್ಟುವ ಸಣ್ಣನೆ ಬೆಂಕಿ
ಊರನ್ನು ಸುಡಬಹುದೆಚ್ಚರ...
ಊರಿಗೆ ಹತ್ತಿದ ಬೆಂಕಿಯ ಜ್ವಾಲೆ..
ದೇಶವ ಸುಡಬಹುದೆಚ್ಚರ
|| ಎಚ್ಚರ ತಂಗಿ ಎಚ್ಚರ
ಎಚ್ಚರ ತಮ್ಮ ಎಚ್ಚರ
ಎಚ್ಚರ ತಪ್ಪಿ ನಡೆದರೆ ನೀನು
ಕೊಚ್ಚೆಲ್ಲಿ ಬೀಳುವೆ
ಸಂದೇಹವೇನು
ಎಚ್ಚರ…. ಎಚ್ಚರ…..
ಎಚ್ಚರ…. ಎಚ್ಚರ…..||
Ecchara Thangi Ecchara song lyrics from Kannada Movie Adda Dari starring ,,, Lyrics penned by Hunasuru Krishna Murthy Sung by P B Srinivas, Music Composed by Rajan-Nagendra, film is Directed by Hunasuru Krishna Murthy and film is released on 1968