ಹಹ್ಹಹ್ಹ..
ಕುಡುಕುರೆಲ್ಲಾ ಹುಚ್ಚರಲ್ಲಾ
ಕುಡುಕುರೆಲ್ಲಾ ಹುಚ್ಚರಲ್ಲಾ
ಹುಚ್ಚರ್ಯಾರು ಕುಡಿಯೋದಿಲ್ಲ
ಕುಡಿದು ಮಸ್ತಿ ಏರದಿದ್ದರೆ
ಕುಸ್ತಿ ಮಾಡೋಕಾಗಲ್ಲ
ಕುಡಿದು ಮಸ್ತಿ ಏರದಿದ್ದರೆ
ಕುಸ್ತಿ ಮಾಡೋಕಾಗಲ್ಲ
|| ಕುಡುಕುರೆಲ್ಲಾ ಹುಚ್ಚರಲ್ಲಾ
ಹುಚ್ಚರ್ಯಾರು ಕುಡಿಯೋದಿಲ್ಲ…||
ಯೂ ಯೂ ಯೂ ಯೂ
ಡೂಡೂಡೂಡೂ
ಲಾ ಲಲ್ಲಲ್ಲಲಾ ಲಾಲ
ಬ್ರಾಂದಿ ವಿಸ್ಕಿ ರಮ್ ಜಿನ್
ಎಲ್ಲ ಬೆರೆತು ಒಟ್ಟಿಗೆ
ಹೊಟ್ಟೆಯೊಳಗೆ ಸೇರಲಾಗ
ಸ್ವರ್ಗ ಬಂದು ನೆಟ್ಟಗೆ
ಹ್ಹಾಹುಂ.. ಹ್ಹಾಹುಂ..
ಬ್ರಾಂದಿ ವಿಸ್ಕಿ ರಮ್ ಜಿನ್
ಎಲ್ಲ ಬೆರೆತು ಒಟ್ಟಿಗೆ
ಹೊಟ್ಟೆಯೊಳಗೆ ಸೇರಲಾಗ
ಸ್ವರ್ಗ ಬಂದು ನೆಟ್ಟಗೆ
ಕಣ್ಣು ಮುಂದೆ ನಿಲ್ಲುತೋ
ಬಣ್ಣ ಬೆಡಗು ತೋರುತೋ
ಕಣ್ಣು ಮುಂದೆ ನಿಲ್ಲುತೋ
ಬಣ್ಣ ಬೆಡಗು ತೋರುತೋ
ಹೇಗೆ ತನವ ಓಡಿಸಿ ಎದೆಗೆ
ಧೈರ್ಯ ತಂದು ತುಂಬುತ್ತೋ
|| ಕುಡುಕುರೆಲ್ಲಾ….
ಕುಡುಕುರೆಲ್ಲಾ ಹುಚ್ಚರಲ್ಲಾ
ಹುಚ್ಚರ್ಯಾರು ಕುಡಿಯೋದಿಲ್ಲ…||
ಹಿಂದೆ ಮುಂದೆ ಯೋಚನೆ ಇಲ್ಲದೆ
ಹರಟೋ ಗಯ್ಯಾಳಿಗೆ
ಬುದ್ದಿ ಕಲಿಸಲು ಒಮ್ಮೆ ಕುಡಿದು
ಭಿಗಿಯೋ ನಾಲ್ಕು ಕೆನ್ನೆಗೆ
ಡಿಶುಂ ಡಿಶುಂ ಡುಮ್ಮಿ ಡುಮ್ಮ
ಹಿಂದೆ ಮುಂದೆ ಯೋಚನೆ ಇಲ್ಲದೆ
ಹರಟೋ ಗಯ್ಯಾಳಿಗೆ
ಬುದ್ದಿ ಕಲಿಸಲು ಒಮ್ಮೆ ಕುಡಿದು
ಭಿಗಿಯೋ ನಾಲ್ಕು ಕೆನ್ನೆಗೆ
ಏಟು ತಿಂದ ಹೆಣ್ಣದು
ಹದ್ದು ಮೀರಿ ಹೋಗದು
ಏಟು ತಿಂದ ಹೆಣ್ಣದು
ಹದ್ದು ಮೀರಿ ಹೋಗದು
ಎದುರು ನಿಂತು ನಿನ್ನ
ಮನೆಯನೆಂದು ಹಾಳು ಮಾಡದು
|| ಕುಡುಕುರೆಲ್ಲಾ…
ಕುಡುಕುರೆಲ್ಲಾ ಹುಚ್ಚರಲ್ಲಾ
ಹುಚ್ಚರ್ಯಾರು ಕುಡಿಯೋದಿಲ್ಲ
ಕುಡಿದು ಮಸ್ತಿ ಏರದಿದ್ದರೆ
ಕುಸ್ತಿ ಮಾಡೋಕಾಗಲ್ಲ
ಕುಡುಕುರೆಲ್ಲಾ ಹುಚ್ಚರಲ್ಲಾ
ಹುಚ್ಚರ್ಯಾರು ಕುಡಿಯೋದಿಲ್ಲ…||
ಯಾ ಯಾಯಾಯಾಯಾ
ಡಾ ಡಾಡಾಡಾಡಾ
ಲಾ ಲಲ್ಲಲ್ಲಲಾ ಲಾಲ ಹಹ್ಹಹ್ಹಹ
ಲಾ ಲಲ್ಲಲ್ಲಲಾ ಲಾಲ
ಹೀಹ್ಹಿ ಹೀಹ್ಹಿ ಹೀಹ್ಹಿ
ಲಾ ಲಲ್ಲಲ್ಲಲಾ ಲಾಲ
ಹಹ್ಹಹ್ಹ..
ಕುಡುಕುರೆಲ್ಲಾ ಹುಚ್ಚರಲ್ಲಾ
ಕುಡುಕುರೆಲ್ಲಾ ಹುಚ್ಚರಲ್ಲಾ
ಹುಚ್ಚರ್ಯಾರು ಕುಡಿಯೋದಿಲ್ಲ
ಕುಡಿದು ಮಸ್ತಿ ಏರದಿದ್ದರೆ
ಕುಸ್ತಿ ಮಾಡೋಕಾಗಲ್ಲ
ಕುಡಿದು ಮಸ್ತಿ ಏರದಿದ್ದರೆ
ಕುಸ್ತಿ ಮಾಡೋಕಾಗಲ್ಲ
|| ಕುಡುಕುರೆಲ್ಲಾ ಹುಚ್ಚರಲ್ಲಾ
ಹುಚ್ಚರ್ಯಾರು ಕುಡಿಯೋದಿಲ್ಲ…||
ಯೂ ಯೂ ಯೂ ಯೂ
ಡೂಡೂಡೂಡೂ
ಲಾ ಲಲ್ಲಲ್ಲಲಾ ಲಾಲ
ಬ್ರಾಂದಿ ವಿಸ್ಕಿ ರಮ್ ಜಿನ್
ಎಲ್ಲ ಬೆರೆತು ಒಟ್ಟಿಗೆ
ಹೊಟ್ಟೆಯೊಳಗೆ ಸೇರಲಾಗ
ಸ್ವರ್ಗ ಬಂದು ನೆಟ್ಟಗೆ
ಹ್ಹಾಹುಂ.. ಹ್ಹಾಹುಂ..
ಬ್ರಾಂದಿ ವಿಸ್ಕಿ ರಮ್ ಜಿನ್
ಎಲ್ಲ ಬೆರೆತು ಒಟ್ಟಿಗೆ
ಹೊಟ್ಟೆಯೊಳಗೆ ಸೇರಲಾಗ
ಸ್ವರ್ಗ ಬಂದು ನೆಟ್ಟಗೆ
ಕಣ್ಣು ಮುಂದೆ ನಿಲ್ಲುತೋ
ಬಣ್ಣ ಬೆಡಗು ತೋರುತೋ
ಕಣ್ಣು ಮುಂದೆ ನಿಲ್ಲುತೋ
ಬಣ್ಣ ಬೆಡಗು ತೋರುತೋ
ಹೇಗೆ ತನವ ಓಡಿಸಿ ಎದೆಗೆ
ಧೈರ್ಯ ತಂದು ತುಂಬುತ್ತೋ
|| ಕುಡುಕುರೆಲ್ಲಾ….
ಕುಡುಕುರೆಲ್ಲಾ ಹುಚ್ಚರಲ್ಲಾ
ಹುಚ್ಚರ್ಯಾರು ಕುಡಿಯೋದಿಲ್ಲ…||
ಹಿಂದೆ ಮುಂದೆ ಯೋಚನೆ ಇಲ್ಲದೆ
ಹರಟೋ ಗಯ್ಯಾಳಿಗೆ
ಬುದ್ದಿ ಕಲಿಸಲು ಒಮ್ಮೆ ಕುಡಿದು
ಭಿಗಿಯೋ ನಾಲ್ಕು ಕೆನ್ನೆಗೆ
ಡಿಶುಂ ಡಿಶುಂ ಡುಮ್ಮಿ ಡುಮ್ಮ
ಹಿಂದೆ ಮುಂದೆ ಯೋಚನೆ ಇಲ್ಲದೆ
ಹರಟೋ ಗಯ್ಯಾಳಿಗೆ
ಬುದ್ದಿ ಕಲಿಸಲು ಒಮ್ಮೆ ಕುಡಿದು
ಭಿಗಿಯೋ ನಾಲ್ಕು ಕೆನ್ನೆಗೆ
ಏಟು ತಿಂದ ಹೆಣ್ಣದು
ಹದ್ದು ಮೀರಿ ಹೋಗದು
ಏಟು ತಿಂದ ಹೆಣ್ಣದು
ಹದ್ದು ಮೀರಿ ಹೋಗದು
ಎದುರು ನಿಂತು ನಿನ್ನ
ಮನೆಯನೆಂದು ಹಾಳು ಮಾಡದು
|| ಕುಡುಕುರೆಲ್ಲಾ…
ಕುಡುಕುರೆಲ್ಲಾ ಹುಚ್ಚರಲ್ಲಾ
ಹುಚ್ಚರ್ಯಾರು ಕುಡಿಯೋದಿಲ್ಲ
ಕುಡಿದು ಮಸ್ತಿ ಏರದಿದ್ದರೆ
ಕುಸ್ತಿ ಮಾಡೋಕಾಗಲ್ಲ
ಕುಡುಕುರೆಲ್ಲಾ ಹುಚ್ಚರಲ್ಲಾ
ಹುಚ್ಚರ್ಯಾರು ಕುಡಿಯೋದಿಲ್ಲ…||
ಯಾ ಯಾಯಾಯಾಯಾ
ಡಾ ಡಾಡಾಡಾಡಾ
ಲಾ ಲಲ್ಲಲ್ಲಲಾ ಲಾಲ ಹಹ್ಹಹ್ಹಹ
ಲಾ ಲಲ್ಲಲ್ಲಲಾ ಲಾಲ
ಹೀಹ್ಹಿ ಹೀಹ್ಹಿ ಹೀಹ್ಹಿ
ಲಾ ಲಲ್ಲಲ್ಲಲಾ ಲಾಲ
Kudukarella Huccharalla song lyrics from Kannada Movie Adda Dari starring ,,, Lyrics penned by Hunasuru Krishna Murthy Sung by P B Srinivas, Music Composed by Rajan-Nagendra, film is Directed by Hunasuru Krishna Murthy and film is released on 1968