ನನ್ನ ನಿನ್ನ ಕಣ್ಣು ಕಣ್ಣು
ಹಾ.. ನನ್ನ ನಿನ್ನ ಕಣ್ಣು
ಸೇರಿದಂದೆ ನನ್ನವಳಾದೆ ನೀನು
ಮೌನ ಬಿಟ್ಟು ಮಾತನಾಡೆ ಹೆಣ್ಣೆ..
ದೂರ ನಿಲ್ಲಬೇಡ ನನ್ನ ಗಜನಿಂಬೆ ಹಣ್ಣೆ
|| ಹಾ.. ನನ್ನ ನಿನ್ನ ಕಣ್ಣು
ಸೇರಿದಂದೆ ನನ್ನವಳಾದೆ ನೀನು
ಮೌನ ಬಿಟ್ಟು ಮಾತನಾಡೆ ಹೆಣ್ಣೆ..
ದೂರ ನಿಲ್ಲಬೇಡ ನನ್ನ ಗಜನಿಂಬೆ ಹಣ್ಣೆ..||
ರೂರು ರುಕ್ಕು ರುಕ್ಕು ಸೈಯ
ಸೈಯ ಸಕ್ಕೂ ಕ್ಕುಕ್ಕೂ
ಸೈಯ ಸಕ್ಕೂ ಸೈಯ ಸಕ್ಕೂ
ಸೈಯ ಸೈಯ ಸೈಯ
ಅರಳಿ ಗಿಡದ ಮ್ಯಾಲೆ ಏರಿ
ಚಿಗುರಿ ಎಲೆಯ ರೂಪ ತಾಳಿ
ಕುಳಿತರಲ್ಲೂ ಬರುತಿನ್ ಕೇಳೆ
ಗಾಳಿಯಾಗಿ ತಂಗಾಳಿಯಾಗಿ
ಆಹಾ ..ಆಹಾ ಆಹಾ .. .ಆಹಾ
ಅರಳಿ ಗಿಡದ ಮ್ಯಾಲೆ ಏರಿ
ಚಿಗುರಿ ಎಲೆಯ ರೂಪ ತಾಳಿ
ಕುಳಿತರಲ್ಲೂ ಬರುತಿನ್ ಕೇಳೆ
ಗಾಳಿಯಾಗಿ ತಂಗಾಳಿಯಾಗಿ
ರೊಯ್ಯ್ ರೊಯ್ಯ್ ರೊಯ್ಯ್
ಎಂದು ಬಳಸಿ ನಿನ್ನ ಬೀಸಿ ನಾನು
ಕೈ ಹಿಡಿದು ಆಡಿಸ್ತಿನಿ ಉಯ್ಯಾಲೆಯಾ
ನಾ ಜೋಕಾಲೆಯಾ
ರೊಯ್ಯ್ ರೊಯ್ಯ್ ರೊಯ್ಯ್
ಎಂದು ಬಳಸಿ ನಿನ್ನ ಬೀಸಿ ನಾನು
ಕೈ ಹಿಡಿದು ಆಡಿಸ್ತಿನಿ ಉಯ್ಯಾಲೆಯಾ
ನಾ ಜೋಕಾಲೆಯಾ
|| ಹಾ.. ನನ್ನ ನಿನ್ನ ಕಣ್ಣು
ಸೇರಿದಂದೆ ನನ್ನವಳಾದೆ ನೀನು
ಮೌನ ಬಿಟ್ಟು ಮಾತನಾಡೆ ಹೆಣ್ಣೆ..
ದೂರ ನಿಲ್ಲಬೇಡ ನನ್ನ ಗಜನಿಂಬೆ ಹಣ್ಣೆ..||
ಹಾವಿನಂತೆ ಹರಿದು ನೀನು
ಹೆಡೆಯ ಬಿಚ್ಚಿ ಕಚ್ಚಲು ಬಂದರೆ
ಮೋಡಿ ಹಾಕಿ ಬರ್ತೀನಿ ಕೇಳೆ
ಪುಂಗಿ ಊದಿ ನಾ ಪುಂಗಿ ಊದಿ
ಹಾವಿನಂತೆ ಹರಿದು ನೀನು
ಹೆಡೆಯ ಬಿಚ್ಚಿ ಕಚ್ಚಲು ಬಂದರೆ
ಮೋಡಿ ಹಾಕಿ ಬರ್ತೀನಿ ಕೇಳೆ
ಪುಂಗಿ ಊದಿ ನಾ ಪುಂಗಿ ಊದಿ
ಹಿಡಿದು ನಿನ್ನ ಬುಟ್ಟಿಲಿಟ್ಟು
ಒಡವೆ ವಸ್ತು ಎಲ್ಲ ಕೊಟ್ಟು
ತಾಳಿಕಟ್ಟಿ ಸಾಕುತೀನಿ
ರಾಣಿ ಹಾಗೆ ಮಹಾರಾಣಿ ಹಾಗೆ
ಹಿಡಿದು ನಿನ್ನ ಬುಟ್ಟಿಲಿಟ್ಟು
ಒಡವೆ ವಸ್ತು ಎಲ್ಲ ಕೊಟ್ಟು
ತಾಳಿಕಟ್ಟಿ ಸಾಕುತೀನಿ
ರಾಣಿ ಹಾಗೆ ಮಹಾರಾಣಿ ಹಾಗೇ
|| ಹಾ.. ನನ್ನ ನಿನ್ನ ಕಣ್ಣು
ಸೇರಿದಂದೆ ನನ್ನವಳಾದೆ ನೀನು
ಮೌನ ಬಿಟ್ಟು ಮಾತನಾಡೆ ಹೆಣ್ಣೆ..
ದೂರ ನಿಲ್ಲಬೇಡ ನನ್ನ ಗಜನಿಂಬೆ ಹಣ್ಣೆ..||
ರೂರು ರುಕ್ಕು ರುಕ್ಕು ಸೈಯ
ಸೈಯ ಸಕ್ಕೂ ಕ್ಕುಕ್ಕೂ
ಸೈಯ ಸಕ್ಕೂ ಸೈಯ ಸಕ್ಕೂ
ಸೈಯ ಸೈಯ ಸೈಯ
ನನ್ನ ನಿನ್ನ ಕಣ್ಣು ಕಣ್ಣು
ಹಾ.. ನನ್ನ ನಿನ್ನ ಕಣ್ಣು
ಸೇರಿದಂದೆ ನನ್ನವಳಾದೆ ನೀನು
ಮೌನ ಬಿಟ್ಟು ಮಾತನಾಡೆ ಹೆಣ್ಣೆ..
ದೂರ ನಿಲ್ಲಬೇಡ ನನ್ನ ಗಜನಿಂಬೆ ಹಣ್ಣೆ
|| ಹಾ.. ನನ್ನ ನಿನ್ನ ಕಣ್ಣು
ಸೇರಿದಂದೆ ನನ್ನವಳಾದೆ ನೀನು
ಮೌನ ಬಿಟ್ಟು ಮಾತನಾಡೆ ಹೆಣ್ಣೆ..
ದೂರ ನಿಲ್ಲಬೇಡ ನನ್ನ ಗಜನಿಂಬೆ ಹಣ್ಣೆ..||
ರೂರು ರುಕ್ಕು ರುಕ್ಕು ಸೈಯ
ಸೈಯ ಸಕ್ಕೂ ಕ್ಕುಕ್ಕೂ
ಸೈಯ ಸಕ್ಕೂ ಸೈಯ ಸಕ್ಕೂ
ಸೈಯ ಸೈಯ ಸೈಯ
ಅರಳಿ ಗಿಡದ ಮ್ಯಾಲೆ ಏರಿ
ಚಿಗುರಿ ಎಲೆಯ ರೂಪ ತಾಳಿ
ಕುಳಿತರಲ್ಲೂ ಬರುತಿನ್ ಕೇಳೆ
ಗಾಳಿಯಾಗಿ ತಂಗಾಳಿಯಾಗಿ
ಆಹಾ ..ಆಹಾ ಆಹಾ .. .ಆಹಾ
ಅರಳಿ ಗಿಡದ ಮ್ಯಾಲೆ ಏರಿ
ಚಿಗುರಿ ಎಲೆಯ ರೂಪ ತಾಳಿ
ಕುಳಿತರಲ್ಲೂ ಬರುತಿನ್ ಕೇಳೆ
ಗಾಳಿಯಾಗಿ ತಂಗಾಳಿಯಾಗಿ
ರೊಯ್ಯ್ ರೊಯ್ಯ್ ರೊಯ್ಯ್
ಎಂದು ಬಳಸಿ ನಿನ್ನ ಬೀಸಿ ನಾನು
ಕೈ ಹಿಡಿದು ಆಡಿಸ್ತಿನಿ ಉಯ್ಯಾಲೆಯಾ
ನಾ ಜೋಕಾಲೆಯಾ
ರೊಯ್ಯ್ ರೊಯ್ಯ್ ರೊಯ್ಯ್
ಎಂದು ಬಳಸಿ ನಿನ್ನ ಬೀಸಿ ನಾನು
ಕೈ ಹಿಡಿದು ಆಡಿಸ್ತಿನಿ ಉಯ್ಯಾಲೆಯಾ
ನಾ ಜೋಕಾಲೆಯಾ
|| ಹಾ.. ನನ್ನ ನಿನ್ನ ಕಣ್ಣು
ಸೇರಿದಂದೆ ನನ್ನವಳಾದೆ ನೀನು
ಮೌನ ಬಿಟ್ಟು ಮಾತನಾಡೆ ಹೆಣ್ಣೆ..
ದೂರ ನಿಲ್ಲಬೇಡ ನನ್ನ ಗಜನಿಂಬೆ ಹಣ್ಣೆ..||
ಹಾವಿನಂತೆ ಹರಿದು ನೀನು
ಹೆಡೆಯ ಬಿಚ್ಚಿ ಕಚ್ಚಲು ಬಂದರೆ
ಮೋಡಿ ಹಾಕಿ ಬರ್ತೀನಿ ಕೇಳೆ
ಪುಂಗಿ ಊದಿ ನಾ ಪುಂಗಿ ಊದಿ
ಹಾವಿನಂತೆ ಹರಿದು ನೀನು
ಹೆಡೆಯ ಬಿಚ್ಚಿ ಕಚ್ಚಲು ಬಂದರೆ
ಮೋಡಿ ಹಾಕಿ ಬರ್ತೀನಿ ಕೇಳೆ
ಪುಂಗಿ ಊದಿ ನಾ ಪುಂಗಿ ಊದಿ
ಹಿಡಿದು ನಿನ್ನ ಬುಟ್ಟಿಲಿಟ್ಟು
ಒಡವೆ ವಸ್ತು ಎಲ್ಲ ಕೊಟ್ಟು
ತಾಳಿಕಟ್ಟಿ ಸಾಕುತೀನಿ
ರಾಣಿ ಹಾಗೆ ಮಹಾರಾಣಿ ಹಾಗೆ
ಹಿಡಿದು ನಿನ್ನ ಬುಟ್ಟಿಲಿಟ್ಟು
ಒಡವೆ ವಸ್ತು ಎಲ್ಲ ಕೊಟ್ಟು
ತಾಳಿಕಟ್ಟಿ ಸಾಕುತೀನಿ
ರಾಣಿ ಹಾಗೆ ಮಹಾರಾಣಿ ಹಾಗೇ
|| ಹಾ.. ನನ್ನ ನಿನ್ನ ಕಣ್ಣು
ಸೇರಿದಂದೆ ನನ್ನವಳಾದೆ ನೀನು
ಮೌನ ಬಿಟ್ಟು ಮಾತನಾಡೆ ಹೆಣ್ಣೆ..
ದೂರ ನಿಲ್ಲಬೇಡ ನನ್ನ ಗಜನಿಂಬೆ ಹಣ್ಣೆ..||
ರೂರು ರುಕ್ಕು ರುಕ್ಕು ಸೈಯ
ಸೈಯ ಸಕ್ಕೂ ಕ್ಕುಕ್ಕೂ
ಸೈಯ ಸಕ್ಕೂ ಸೈಯ ಸಕ್ಕೂ
ಸೈಯ ಸೈಯ ಸೈಯ