ತಂ ನಂ ತಂ ನಂ ತಂ ನಂ
ನನ್ನೀ ಮನಸು ಮಿಡಿಯುತಿದೇ....
ಓ..ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂ ನಂ ತಂ ನಂ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ
||ತಂ ನಂ ತಂ ನಂ ತಂ ನಂ
ನನ್ನೀ ಮನಸು ಮಿಡಿಯುತಿದೇ....
ಓ..ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂ ನಂ ತಂ ನಂ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ||
ನೀ ಸನಿಹಕೇ ಬಂದರೇ..
ತನುವಿದು… ನಡುಗುತಿದೇ
ಏತಕೇಎದೆ ಝಲ್ ಎಂದಿದೆ….
ಆಹ್… ನೀ ಸನಿಹಕೇ ಬಂದರೇ..
ತನುವಿದು… ನಡುಗುತಿದೇ
ಏತಕೇಎದೆ ಝಲ್ ಎಂದಿದೆ….
ಅಹಾಹ ಒಲಿದಿಹ ಜೀವವೂ
ಬೆರೆಯಲು ಮನ ಹೂವಾಗಿ
ತನು ಕೆಂಪಾಗಿ ನಿನ್ನ ಕಾಡಿದೆ…..
|| ತಂ ನಂ ತಂ ನಂ ತಂ ನಂ
ಮನಸು ಮಿಡಿಯುತಿದೆ…
ಆ…….ಆ ಆ ಆ……||
ನೀ ನಡೆಯುವ ಹಾದಿಗೆ
ಹೂವಿನ ಹಾಸಿಗೆಯ ಹಾಸುವೆ
ಕೈ ಹಿಡಿದೂ ನಡೆಸುವೇ
ಅಹಾ.. ನೀ ನಡೆಯುವ ಹಾದಿಗೆ
ಹೂವಿನ ಹಾಸಿಗೆಯ ಹಾಸುವೆ
ಕೈ ಹಿಡಿದೂ ನಡೆಸುವೇ
ಆಹಾಹ ಮೆಲ್ಲಗೆ ನಲ್ಲನೇ ನಡೆಸು ಬಾ…
ಎಂದೂ ಹೀಗೆ ಇರುವ
ಆಸೆ ನನ್ನೀ ಮನಸಿಗೆ…
||ತಂ ನಂ ತಂ ನಂ ತಂ ನಂ
ನನ್ನೀ ಮನಸು ಮಿಡಿಯುತಿದೇ....
ಓ..ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂ ನಂ ತಂ ನಂ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ||
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ||
ತಂ ನಂ ತಂ ನಂ ತಂ ನಂ
ನನ್ನೀ ಮನಸು ಮಿಡಿಯುತಿದೇ....
ಓ..ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂ ನಂ ತಂ ನಂ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ
||ತಂ ನಂ ತಂ ನಂ ತಂ ನಂ
ನನ್ನೀ ಮನಸು ಮಿಡಿಯುತಿದೇ....
ಓ..ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂ ನಂ ತಂ ನಂ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ||
ನೀ ಸನಿಹಕೇ ಬಂದರೇ..
ತನುವಿದು… ನಡುಗುತಿದೇ
ಏತಕೇಎದೆ ಝಲ್ ಎಂದಿದೆ….
ಆಹ್… ನೀ ಸನಿಹಕೇ ಬಂದರೇ..
ತನುವಿದು… ನಡುಗುತಿದೇ
ಏತಕೇಎದೆ ಝಲ್ ಎಂದಿದೆ….
ಅಹಾಹ ಒಲಿದಿಹ ಜೀವವೂ
ಬೆರೆಯಲು ಮನ ಹೂವಾಗಿ
ತನು ಕೆಂಪಾಗಿ ನಿನ್ನ ಕಾಡಿದೆ…..
|| ತಂ ನಂ ತಂ ನಂ ತಂ ನಂ
ಮನಸು ಮಿಡಿಯುತಿದೆ…
ಆ…….ಆ ಆ ಆ……||
ನೀ ನಡೆಯುವ ಹಾದಿಗೆ
ಹೂವಿನ ಹಾಸಿಗೆಯ ಹಾಸುವೆ
ಕೈ ಹಿಡಿದೂ ನಡೆಸುವೇ
ಅಹಾ.. ನೀ ನಡೆಯುವ ಹಾದಿಗೆ
ಹೂವಿನ ಹಾಸಿಗೆಯ ಹಾಸುವೆ
ಕೈ ಹಿಡಿದೂ ನಡೆಸುವೇ
ಆಹಾಹ ಮೆಲ್ಲಗೆ ನಲ್ಲನೇ ನಡೆಸು ಬಾ…
ಎಂದೂ ಹೀಗೆ ಇರುವ
ಆಸೆ ನನ್ನೀ ಮನಸಿಗೆ…
||ತಂ ನಂ ತಂ ನಂ ತಂ ನಂ
ನನ್ನೀ ಮನಸು ಮಿಡಿಯುತಿದೇ....
ಓ..ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂ ನಂ ತಂ ನಂ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ||
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ||
Thamnam Thamnam (Music: Rajan-Nagendra) song lyrics from Kannada Movie Abhinethri starring Pooja Gandhi, Ravishankar, Athul Kulkarni, Lyrics penned by Chi Udayashankar Sung by Shaan, Shreya Ghoshal, Music Composed by Mano Murthy, film is Directed by Sathish Pradhan and film is released on 2015