-
ಅಭಿನೇತ್ರಿ ಹೊರಟೆಯ ಹೊಸ ಪಾತ್ರ ಮಾಡಲು
ಅಥವಾ ಚಿರನೆನಪಾಗಿ ದಿನರಾತ್ರಿ ಕಾಡಲು
ಝರಿಯಾಗಿ ಮೂಡುತ ನದಿಯಾಗಿ ಆಡಿದೆ
ಜಲಪಾತವಾಗುತ ಕಡಲನ್ನು ಸೇರಿದೆ
ಅಭಿನೇತ್ರಿ ಹೊರಟೆಯ ಹೊಸ ಪಾತ್ರ ಮಾಡಲು
ಅಥವಾ ಚಿರನೆನಪಾಗಿ ದಿನರಾತ್ರಿ ಕಾಡಲು
ನೀನೆ ಗೀಚಿದೆ ನಿನಗೊಂದು ಹಿನ್ನುಡಿ
ನಿನ್ನ ಬಣ್ಣವ ವರಿಸಿತೆ ಕನ್ನಡಿ
ಹಲವಾರು ಭಾವಕ್ಕೆ ದನಿಯಾಗಿ ಹಾಡಿದೆ
ಹಟವನ್ನು ಸಾಧಿಸಿ ಕತೆಯನ್ನೆ ಮೀರಿದೆ
||ಅಭಿನೇತ್ರಿ ಹೊರಟೆಯ ಹೊಸ ಪಾತ್ರ ಮಾಡಲು
ಅಥವಾ ಚಿರನೆನಪಾಗಿ ದಿನರಾತ್ರಿ ಕಾಡಲು||
ಹೂ ನೀಲಿ ಆಗಸ ನಿನಗೀಗ ವೇದಿಕೆ
ಬೀಸೊಗಾಳಿಯೆ ನಿಜವಾದ ಭೂಮಿಕೆ
ಪ್ರತಿಮೆಯನೆ ನಂಬುತ ಪ್ರತಿಭೆಯನ್ನೆ ತೋರಿದೆ
ಪ್ರತಿಬಿಂಬ ತೊರೆಯುತ ಬೆಳಕನ್ನೆ ಕೂಡಿದೆ
||ಅಭಿನೇತ್ರಿ ಹೊರಟೆಯ ಹೊಸ ಪಾತ್ರ ಮಾಡಲು
ಅಥವಾ ಚಿರನೆನಪಾಗಿ ದಿನರಾತ್ರಿ ಕಾಡಲು
ಝರಿಯಾಗಿ ಮೂಡುತ ನದಿಯಾಗಿ ಆಡಿದೆ
ಜಲಪಾತವಾಗುತ ಕಡಲನ್ನು ಸೇರಿದೆ||
-
ಅಭಿನೇತ್ರಿ ಹೊರಟೆಯ ಹೊಸ ಪಾತ್ರ ಮಾಡಲು
ಅಥವಾ ಚಿರನೆನಪಾಗಿ ದಿನರಾತ್ರಿ ಕಾಡಲು
ಝರಿಯಾಗಿ ಮೂಡುತ ನದಿಯಾಗಿ ಆಡಿದೆ
ಜಲಪಾತವಾಗುತ ಕಡಲನ್ನು ಸೇರಿದೆ
ಅಭಿನೇತ್ರಿ ಹೊರಟೆಯ ಹೊಸ ಪಾತ್ರ ಮಾಡಲು
ಅಥವಾ ಚಿರನೆನಪಾಗಿ ದಿನರಾತ್ರಿ ಕಾಡಲು
ನೀನೆ ಗೀಚಿದೆ ನಿನಗೊಂದು ಹಿನ್ನುಡಿ
ನಿನ್ನ ಬಣ್ಣವ ವರಿಸಿತೆ ಕನ್ನಡಿ
ಹಲವಾರು ಭಾವಕ್ಕೆ ದನಿಯಾಗಿ ಹಾಡಿದೆ
ಹಟವನ್ನು ಸಾಧಿಸಿ ಕತೆಯನ್ನೆ ಮೀರಿದೆ
||ಅಭಿನೇತ್ರಿ ಹೊರಟೆಯ ಹೊಸ ಪಾತ್ರ ಮಾಡಲು
ಅಥವಾ ಚಿರನೆನಪಾಗಿ ದಿನರಾತ್ರಿ ಕಾಡಲು||
ಹೂ ನೀಲಿ ಆಗಸ ನಿನಗೀಗ ವೇದಿಕೆ
ಬೀಸೊಗಾಳಿಯೆ ನಿಜವಾದ ಭೂಮಿಕೆ
ಪ್ರತಿಮೆಯನೆ ನಂಬುತ ಪ್ರತಿಭೆಯನ್ನೆ ತೋರಿದೆ
ಪ್ರತಿಬಿಂಬ ತೊರೆಯುತ ಬೆಳಕನ್ನೆ ಕೂಡಿದೆ
||ಅಭಿನೇತ್ರಿ ಹೊರಟೆಯ ಹೊಸ ಪಾತ್ರ ಮಾಡಲು
ಅಥವಾ ಚಿರನೆನಪಾಗಿ ದಿನರಾತ್ರಿ ಕಾಡಲು
ಝರಿಯಾಗಿ ಮೂಡುತ ನದಿಯಾಗಿ ಆಡಿದೆ
ಜಲಪಾತವಾಗುತ ಕಡಲನ್ನು ಸೇರಿದೆ||
Abhinethri Horateya song lyrics from Kannada Movie Abhinethri starring Pooja Gandhi, Ravishankar, Athul Kulkarni, Lyrics penned by Jayanth Kaikini Sung by Shreya Ghoshal, Music Composed by Mano Murthy, film is Directed by Sathish Pradhan and film is released on 2015