-
ನವಿರಾದ ನಲುಮೆ ನಿನ್ನ ಕುರಿತು ತೆರೆಯ ಮರೆಯಲಿ ಅವಿತು
ಅನುಕ್ಷಣ ತೆರೆಯ ಮರೆಯಲಿ ಅವಿತು
ಕಣ್ಣಿನ ಕಾಂತಿ ಮೌನದ ನೋಟ ಸಾವಿರ ಮಾತನು ಹೇಳಿತು
ತೆರೆಯ ಮರೆಯಲಿ ಅವಿತು

ಸಿಹಿಯಾದ ಸೆಳೆತ ನಿನ್ನ ಕುರಿತು ತೆರೆಯ ಮರೆಯಲಿ ಅವಿತು

ನನ್ನ ರೂಪವ ನಾ ನೋಡಲು ನೀನೆ ನೀಡಿದೆ ಕೈಗನ್ನಡಿ
ನನ್ನ ಮಿತಿಗಳ ನಾ ಮೀರಲು ಸ್ಪೂರ್ತಿದಾಯಕ ನಿನ್ನ ನುಡಿ
ನಿನ್ನ ಗಮನವ ಸೆಳೆಯಲು ಹಲವು ನೆಪಗಳ ಹೂಡುವೆ ನಾ
ಚೂರು ವಿರಹವು ಕವಿದರು ತುಂಬಿ ತುಳುಕಿದೆ ಈ ನಯನ
ಲೋಕ ನನ್ನ ಆರಾಧಿಸಿ ಬಾಗಿಲಾಚೆಗೆ ಕಾಯುತ್ತಿದೆ
ಜೀವ ನಿನ್ನನ್ನೆ ಆಲಂಗಿಸಿ ನಿನ್ನ ಸ್ವಪ್ನವೆ ಹೊತ್ತಿದೆ
ಎಲ್ಲ ವೇಷವ ತೊರೆಯುವೆ ನಿನ್ನ ಒಲವಿನ ಪಾಶದಲ್ಲಿ
ಒಂದೆ ಭಯವಿದೆ ಹೃದಯದಿ ನೀನೆ ಮರೆತರೆ ಹೇಗಿರಲಿ
||ನವಿರಾದ ನಲುಮೆ ನಿನ್ನ ಕುರಿತು ತೆರೆಯ ಮರೆಯಲಿ ಅವಿತು

ತೆರೆಯ ಮರೆಯಲಿ ಅವಿತು||