Ninna Kanninolage Lyrics

ನಿನ್ನ ಕಣ್ಣಿನೊಳಗೆ Lyrics

in Abhinethri

in ಅಭಿನೇತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನ ಕಣ್ಣಿನೊಳಗೆ ಪ್ರಜ್ವಲಿಸೊ ಕಾಡು
ಅದೇ ಪ್ರಭೆಯಲ್ಲೆ ನೀ ನನ್ನೋಳು ನೋಡು
ನೂರು ಸ್ಪರ್ಶದಿಂದ ಮಾಯ ಮಾಡು ನನ್ನ
ನಾಟಿದೆ ಮೈಯ್ಯ ತುಂಬ ಹೂವಿನ ಬಾಣ
ನಿನ್ನ ಕಣ್ಣಿನೊಳಗೆ ಪ್ರಜ್ವಲಿಸೊ ಕಾಡು
 
ನನ್ನ ತೋಳಲ್ಲಿ ನೀನು ಪಿಸುಮುತ್ತಿನ ತೇರು
ತಿಂಗಳ ಬೆಳಕನ್ನು ಹನಿ ಬಿಡದೆ ಹೀರು
ನಿನ್ನ ಕೈಲಿ ಶೃತಿಗೆ ನಾನು ಕಾದ ವೀಣೆ
ಸಾವಿರ ಬಾರಿ ಹೇಳು ನೀ ನನಗೆ
 
||ನಿನ್ನ ಕಣ್ಣಿನೊಳಗೆ ಪ್ರಜ್ವಲಿಸೊ ಕಾಡು||
 
ಉಕ್ಕಿ ಬಂದಿದೆ ಪ್ರೀತಿ ಬಿಗಿಯಾಗಿ ಬಂಧ
ಮೈಮನದಲ್ಲೀಗ ಮಳೆ ಭೂಮಿ ಗಂಧ
ಸೇರಿ ತುತ್ತ ನಿಧಿಯ ದೋಚುವಾಟವೇನು
ನಂಬಲಿ ಹೇಗೆ ನಾನು ಈ ಕ್ಷಣವನ್ನು
 
||ನಿನ್ನ ಕಣ್ಣಿನೊಳಗೆ ಪ್ರಜ್ವಲಿಸೊ ಕಾಡು||

ನಿನ್ನ ಕಣ್ಣಿನೊಳಗೆ ಪ್ರಜ್ವಲಿಸೊ ಕಾಡು
ಅದೇ ಪ್ರಭೆಯಲ್ಲೆ ನೀ ನನ್ನೋಳು ನೋಡು
ನೂರು ಸ್ಪರ್ಶದಿಂದ ಮಾಯ ಮಾಡು ನನ್ನ
ನಾಟಿದೆ ಮೈಯ್ಯ ತುಂಬ ಹೂವಿನ ಬಾಣ
ನಿನ್ನ ಕಣ್ಣಿನೊಳಗೆ ಪ್ರಜ್ವಲಿಸೊ ಕಾಡು
 
ನನ್ನ ತೋಳಲ್ಲಿ ನೀನು ಪಿಸುಮುತ್ತಿನ ತೇರು
ತಿಂಗಳ ಬೆಳಕನ್ನು ಹನಿ ಬಿಡದೆ ಹೀರು
ನಿನ್ನ ಕೈಲಿ ಶೃತಿಗೆ ನಾನು ಕಾದ ವೀಣೆ
ಸಾವಿರ ಬಾರಿ ಹೇಳು ನೀ ನನಗೆ
 
||ನಿನ್ನ ಕಣ್ಣಿನೊಳಗೆ ಪ್ರಜ್ವಲಿಸೊ ಕಾಡು||
 
ಉಕ್ಕಿ ಬಂದಿದೆ ಪ್ರೀತಿ ಬಿಗಿಯಾಗಿ ಬಂಧ
ಮೈಮನದಲ್ಲೀಗ ಮಳೆ ಭೂಮಿ ಗಂಧ
ಸೇರಿ ತುತ್ತ ನಿಧಿಯ ದೋಚುವಾಟವೇನು
ನಂಬಲಿ ಹೇಗೆ ನಾನು ಈ ಕ್ಷಣವನ್ನು
 
||ನಿನ್ನ ಕಣ್ಣಿನೊಳಗೆ ಪ್ರಜ್ವಲಿಸೊ ಕಾಡು||

Ninna Kanninolage song lyrics from Kannada Movie Abhinethri starring Pooja Gandhi, Ravishankar, Athul Kulkarni, Lyrics penned by Jayanth Kaikini Sung by Asit Tripathy, Music Composed by Mano Murthy, film is Directed by Sathish Pradhan and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ