-
ಮನಸ್ಸಿನಲ್ಲಿ ನಿರಂತರ ಸತತ ನಿನ್ನ ಚಿತ್ರೋತ್ಸವ
ಒಳಗೆ ನೂರು ನೋವಿದ್ದರು ಹೊರಗೆ ನಿತ್ಯ ದೀಪೋತ್ಸವ
ನೀ ನಡೆದಂತ ದಾರಿಯೆ ಈ ನಮಗೊಂದು ಪ್ರೇರಣೆ
ಮರೆಯಲಾಗದ ಮಿನುಗುತಾರೆಯೆ ನಿನಗೆ ಸಾವಿರ ವಂದನೆ
||ಮನಸ್ಸಿನಲ್ಲಿ ನಿರಂತರ ಸತತ ನಿನ್ನ ಚಿತ್ರೋತ್ಸವ

ಮರೆಯಲಾಗದ ಮಿನುಗುತಾರೆಯೆ ನಿನಗೆ ಸಾವಿರ ವಂದನೆ||
ನೂರಾರು ಕುತೂಹಲ ನಿನ್ನಲ್ಲಿ ಪ್ರತಿಕ್ಷಣ
ಈ ಬಾಳಲ್ಲಿ ಕೂಡ ನೀನಾಯ್ದ ಪಾತ್ರ ತುಂಬ ವಿನೂತನ
ಆಗಾಗ ವಿದಾಯದ ಆತಂಕ ಸತಾಯಿಸಿ
ನೀ ಏಕಾಂಗಿಯಾಗಿ ಹೋರಾಡುವಾಗ ಚೂರಾಯಿತೆ ಮನ
ನೀ ವಹಿಸಿದ್ದ ಪಾತ್ರದಿ ನೀ ಮರೆತಿದ್ದೆ ನಿನ್ನ ನೀ
ಕನಸಿನೂರಲಿ ಮರೆತ ದಾರಿಯೆ ನಿನಗೆ ಸಾವಿರ ವಂದನೆ

ಒಳಗೆ ನೂರು ನೋವಿದ್ದರು ಹೊರಗೆ ನಿತ್ಯ ದೀಪೋತ್ಸವ||
ಒಮ್ಮೊಮ್ಮೆ ಎಳೆಮಗು ಇನ್ನೊಮ್ಮೆ ವಿಲಾಸಿನಿ
ಈ ಸಂತೇಲಿ ಕೂಡ ಎಂದೆಂದು ನೀನು ಏಕಾಂತ ವಾಸಿನಿ
ಹೀಗೊಮ್ಮೆ ಬರಿ ಹಠ ಆಗೊಮ್ಮೆ ಮೆಲುದನಿ
ಈ ಆಟನ ಇಲ್ಲಿ ಅರ್ಧಕ್ಕೆ ಬಿಟ್ಟು ಇನ್ನೆಲ್ಲಿ ಹೋದೆ ನೀ
ನೀ ಬಂಡೆದ್ದ ರೀತಿಯೆ ಮಹಾ ಬಲುದೊಡ್ಡ ಸಾಧನೆ
ಪರದೆ ಬಿಚ್ಚಲು ಉರಿವ ದೀಪವೆ ನಿನಗೆ ಸಾವಿರ ವಂದನೆ