-
ದೈವ ಬರೆದ ಕಥೆಯಲಿ ದಾರಿ ಮರೆತ ಜಗದಲಿ
ಬಣ್ಣ ಕಾಣೊ ಭ್ರಮೆಯಲಿ ಜಾರೊಹನಿಯ ಜೊತೆಯಲಿ
ಕಾಲಿ ಮನಸಲಿ ಬರೆದ ಸಾಧನೆ ಕಪ್ಪುಬಿಳುಪು ಭಾವನೆ
ಬೆಳ್ಳಿತೆರೆಯು ಕರೆದಿದೆ ಮನವು ನೊಂದಿದೆ ನೋವ ನುಂಗಿದೆ
ದೈವ ಬರೆದ ಕಥೆಯಲಿ ದಾರಿ ಮರೆತ ಜಗದಲಿ
ದೈವ ಬರೆದ ಕಥೆಯಲಿ ದಾರಿ ಮರೆತ ಜಗದಲಿ
ಕುರುಡು ಜನರ ನಡುವಲಿ ಮುಗುಳುನಗೆಯ ಮರೆಯಲಿ
ಕಣ್ಣತುದಿಯಲಿ ನಿಂತ ಕಲ್ಪನೆ ಚಿತ್ರಲೋಕದ ಸಾಧನೆ
ಕಲೆಯು ನನ್ನ ಕೂಗಿದೆ ಬಾವ ಮೂಡಿದೆ ಬಣ್ಣ ಬೇಡಿದೆ
ದೈವ ಬರೆದ ಕಥೆಯಲಿ ದಾರಿ ಮರೆತ ಜಗದಲಿ
ದೈವ ಬರೆದ ಕಥೆಯಲಿ ದಾರಿ ಮರೆತ ಜಗದಲಿ
ಮೂಡಿ ಸಾಯೊ ಕನಸಲಿ ಚಿಂತೆ ಬಿಡದ ಮನದಲಿ
ಕಲೆಯ ನಂಬಿದ ಜನರ ರೋಧನೆ ಸೋಲು ಗೆಲುವು ಯಾತನೆ
ನಟಿಸೊ ಆಸೆ ಬೆಳೆದಿದೆ ಬದುಕು ಬಾಡಿದೆ ಕಲೆಯ ಕರೆದಿದೆ
ದೈವ ಬರೆದ ಕಥೆಯಲಿ ದಾರಿ ಮರೆತ ಜಗದಲಿ
-
ದೈವ ಬರೆದ ಕಥೆಯಲಿ ದಾರಿ ಮರೆತ ಜಗದಲಿ
ಬಣ್ಣ ಕಾಣೊ ಭ್ರಮೆಯಲಿ ಜಾರೊಹನಿಯ ಜೊತೆಯಲಿ
ಕಾಲಿ ಮನಸಲಿ ಬರೆದ ಸಾಧನೆ ಕಪ್ಪುಬಿಳುಪು ಭಾವನೆ
ಬೆಳ್ಳಿತೆರೆಯು ಕರೆದಿದೆ ಮನವು ನೊಂದಿದೆ ನೋವ ನುಂಗಿದೆ
ದೈವ ಬರೆದ ಕಥೆಯಲಿ ದಾರಿ ಮರೆತ ಜಗದಲಿ
ದೈವ ಬರೆದ ಕಥೆಯಲಿ ದಾರಿ ಮರೆತ ಜಗದಲಿ
ಕುರುಡು ಜನರ ನಡುವಲಿ ಮುಗುಳುನಗೆಯ ಮರೆಯಲಿ
ಕಣ್ಣತುದಿಯಲಿ ನಿಂತ ಕಲ್ಪನೆ ಚಿತ್ರಲೋಕದ ಸಾಧನೆ
ಕಲೆಯು ನನ್ನ ಕೂಗಿದೆ ಬಾವ ಮೂಡಿದೆ ಬಣ್ಣ ಬೇಡಿದೆ
ದೈವ ಬರೆದ ಕಥೆಯಲಿ ದಾರಿ ಮರೆತ ಜಗದಲಿ
ದೈವ ಬರೆದ ಕಥೆಯಲಿ ದಾರಿ ಮರೆತ ಜಗದಲಿ
ಮೂಡಿ ಸಾಯೊ ಕನಸಲಿ ಚಿಂತೆ ಬಿಡದ ಮನದಲಿ
ಕಲೆಯ ನಂಬಿದ ಜನರ ರೋಧನೆ ಸೋಲು ಗೆಲುವು ಯಾತನೆ
ನಟಿಸೊ ಆಸೆ ಬೆಳೆದಿದೆ ಬದುಕು ಬಾಡಿದೆ ಕಲೆಯ ಕರೆದಿದೆ
ದೈವ ಬರೆದ ಕಥೆಯಲಿ ದಾರಿ ಮರೆತ ಜಗದಲಿ
Daiva Bareda song lyrics from Kannada Movie Abhinethri starring Pooja Gandhi, Ravishankar, Athul Kulkarni, Lyrics penned by Sathish Pradhan Sung by Shreya Ghoshal, Music Composed by Mano Murthy, film is Directed by Sathish Pradhan and film is released on 2015