-
ಸೂರ್ಯಂಗೆ ಬೆಣ್ಣೆ ತಿನ್ಸಿ ಚಂದ್ರಂಗೆ ಅಂಗಿ ಹೊಲ್ಸಿ
ಚುಕ್ಕಿಗೆ ಕಾಗದ ಬರೆಯೋಣ
ಮೋಡಕ್ಕೆ ಮುತ್ತ ಕೊಟ್ಟು ಮಿಂಚಿಗೆ ತುತ್ತು ಕೊಟ್ಟು
ಗಾಳಿಗೆ ಗಂಧ ಹಚ್ಚೋಣ
ಪ್ರೀತಿಯಲ್ಲಿ ನಾವೆ ಇಲ್ಲಿ ರಾಜರಾಣಿರು
ನಮ್ಮ ಆಸೆಯೆಲ್ಲ ಎಂದು ಒಂದೇ
ಕನಸ್ಸಿನ ಏಣಿ ಹತ್ತಿ ಬಾನು ಗೆಲ್ಲೋಣ
ಈ ಮನಸ್ಸಿನ ದೋಣಿ ಸುತ್ತಿ ಭೂಮಿ ಗೆಲ್ಲೋಣ
ಈ ನಮ್ಮ ಸಂಸಾರನ ಸ್ವರ್ಗ ಅನ್ನೋಣ
ಸೂರ್ಯಂಗೆ ಬೆಣ್ಣೆ ತಿನ್ಸಿ ಚಂದ್ರಂಗೆ ಅಂಗಿ ಹೊಲ್ಸಿ
ಚುಕ್ಕಿಗೆ ಕಾಗದ ಬರೆಯೋಣ
ಜಾತ್ರೆಯಲ್ಲಿ ಬಣ್ಣದ ಓಕುಳಿಯ ಕಂಡರೆ
ಕನಸ್ಸುಗಳ ಚೆಲ್ಲೊ ನೆನಪು
ಸಂತೆಯಲ್ಲಿ ಎತ್ತಿನ ಓಟಗಳ ಕಂಡರೆ
ಆಸೆಗಳ ಗೆಲ್ಲೊ ನೆನಪು
ಕಾಮನಬಿಲ್ಲಿಗು ಕರುಳಿನ ನಂಟಿದೆ
ಕುರಿಮಂದೆ ನಡುವಲ್ಲು ಒತ್ತಾಸೆ ಅಂಟಿದೆ
ನಾವೆಲ್ಲ ಒಂದೇ ಕಣೆ ನಾವೆಲ್ಲ ಒಂದೇ ಕಣೆ
ಭೇದನೆ ಇಲ್ಲ ಕಣೆ ರುಚಿಯಲ್ಲಿ ಬೇರಾದ್ರು ಕೈತುತ್ತು ಒಂದೇನೆ
ಹಾಡೋಣ ಹೀಗೇನೆ ಹೊಯ್ ಹೊಯ್ ಹೊಯ್ ಹೊಯ್
||ಸೂರ್ಯಂಗೆ ಬೆಣ್ಣೆ ತಿನ್ಸಿ ಚಂದ್ರಂಗೆ ಅಂಗಿ ಹೊಲ್ಸಿ
ಚುಕ್ಕಿಗೆ ಕಾಗದ ಬರೆಯೋಣ||
ಕಣ್ಣು ಬೇರೆ ಆದರು ಕನಸ್ಸು ಇಲ್ಲಿ ಒಂದೇನೆ
ಕನಸ್ಸಿಗಿಲ್ಲಿ ಸ್ವಾತಂತ್ರ್ಯವಿದೆ
ಮುಪ್ಪಿನಿಂದ ಮತ್ತೆ ನಾವ್ ಯೌವ್ವನಕ್ಕೆ ಬರದು
ನಗು ಎಂಬ ಕುದುರೆ ಹಿಂದೆ
ಹಿರಿಯರ ನೆರಳಲ್ಲಿ ಮಕ್ಕಳಾಗಿ ಹಾಡೋಣ
ಮಕ್ಕಳ ನಗುವಲ್ಲಿ ದೇವರನ್ನೆ ಕಾಣೋಣ
ನಮಗೆಂದು ನಾವೆ ಸರಿ ನಮಗೆಂದು ನಾವೆ ಸರಿ
ಸ್ವರ್ಗಕ್ಕೆ ಪತ್ರ ಬರಿ
ಈ ದೇಹ ಬೇರಾದ್ರು ಈ ಪ್ರಾಣ ಒಂದೇನೆ
ಗೆಲ್ಲೋಣ ಲೋಕನೆ ಹೊಯ್ ಹೊಯ್ ಹೊಯ್ ಹೊಯ್
||ಸೂರ್ಯಂಗೆ ಬೆಣ್ಣೆ ತಿನ್ಸಿ ಚಂದ್ರಂಗೆ ಅಂಗಿ ಹೊಲ್ಸಿ
ಚುಕ್ಕಿಗೆ ಕಾಗದ ಬರೆಯೋಣ
ಮೋಡಕ್ಕೆ ಮುತ್ತ ಕೊಟ್ಟು ಮಿಂಚಿಗೆ ತುತ್ತು ಕೊಟ್ಟು
ಗಾಳಿಗೆ ಗಂಧ ಹಚ್ಚೋಣ||

Suryange Benne Thinsi song lyrics from Kannada Movie Abhinandane starring Ramkumar, Sudharani, Yashwanth, Lyrics penned by K Kalyan Sung by Rajesh Krishnan, Nanditha, Music Composed by K Kalyan, film is Directed by N Ramachandra Rao and film is released on 2005