Mounada Modalakshara Lyrics

ಮೌನದ ಮೊದಲಕ್ಷರ Lyrics

in Abhinandane

in ಅಭಿನಂದನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೌನದ ಮೊದಲಕ್ಷರ ಪ್ರೀತಿಯ ಎರಡಕ್ಷರ
ಪ್ರೀತಿಯ ಎರಡಕ್ಷರ ಹೃದಯದ ಹಸ್ತಾಕ್ಷರ
ಈ ಪ್ರೀತಿ ಕಾಣೊದಿಲ್ಲ ಕಿವಿಗಂತು ಕೇಳೊದಿಲ್ಲ
ಹೇಳದೆ ಯಾರ ಕೇಳದೆ ಬರುವುದು ಹತ್ತಿರ
ಬಂದಿರೊ ಗುರುತೆ ಇಲ್ಲದ ಹೋಗುತ್ತೆ ನಂತರ
ಮೌನದ ಮೊದಲಕ್ಷರ
 
ಕಲ್ಲು ಕರಗುವ ಸಮಯ ಏಕೆ ಕಲ್ಲಾಯ್ತು ಹೃದಯ
ಹೃದಯ ಹೃದಯದ ಜೊತೆಯ ಮರೆತು ಬರೆದೆಯ ಕಥೆಯ
ಉಸಿರು ಕಟ್ಟಿಸೊ ನಿಟ್ಟುಸಿರ ನಾ ಹೇಗೆ ತಾಳ ಬಲ್ಲೆ
ನಶೆಯ ತುಂಬಿರೊ ಈ ವಿಷಯ ಹೇಗಂತ ಹೇಳಬಲ್ಲೆ
ಗಾಳಿಗೆ ಮನೆಯಿಲ್ಲ ಈ ಪ್ರೀತಿಗೆ ಕೊನೆಯಿಲ್ಲ
 
||ಮೌನದ ಮೊದಲಕ್ಷರ ಹೃದಯದ ಹಸ್ತಾಕ್ಷರ||
 
ಪ್ರೀತಿ ಬದುಕಲೆಬೇಕು ಬದುಕಿ ಪ್ರೀತಿಸಬೇಕು
ನೋವ ನುಂಗಲೆಬೇಕು ಅಲ್ಲು ನೀನಿರಬೇಕು
ಎದೆಯ ಪುಸ್ತಕದ ಪುಟಗಳಲಿ ನೀ ಬರೆದೆ ನೂರು ಸಾಲು
ಪ್ರತಿಸಾಲಿನಲ್ಲು ನಾ ಅನುಭವಿಸೊ ನಿನ್ನ ನೆನಪೆ ನನ್ನ ಸೋಲು
ಆಸೆಗೆ ನೆಲೆಯಿಲ್ಲ ಈ ಮನಸ್ಸಿಗೆ ಬೆಲೆಯಿಲ್ಲ
 
||ಮೌನದ ಮೊದಲಕ್ಷರ ಪ್ರೀತಿಯ ಎರಡಕ್ಷರ
ಪ್ರೀತಿಯ ಎರಡಕ್ಷರ ಹೃದಯದ ಹಸ್ತಾಕ್ಷರ||

-
ಮೌನದ ಮೊದಲಕ್ಷರ ಪ್ರೀತಿಯ ಎರಡಕ್ಷರ
ಪ್ರೀತಿಯ ಎರಡಕ್ಷರ ಹೃದಯದ ಹಸ್ತಾಕ್ಷರ
ಈ ಪ್ರೀತಿ ಕಾಣೊದಿಲ್ಲ ಕಿವಿಗಂತು ಕೇಳೊದಿಲ್ಲ
ಹೇಳದೆ ಯಾರ ಕೇಳದೆ ಬರುವುದು ಹತ್ತಿರ
ಬಂದಿರೊ ಗುರುತೆ ಇಲ್ಲದ ಹೋಗುತ್ತೆ ನಂತರ
ಮೌನದ ಮೊದಲಕ್ಷರ
 
ಕಲ್ಲು ಕರಗುವ ಸಮಯ ಏಕೆ ಕಲ್ಲಾಯ್ತು ಹೃದಯ
ಹೃದಯ ಹೃದಯದ ಜೊತೆಯ ಮರೆತು ಬರೆದೆಯ ಕಥೆಯ
ಉಸಿರು ಕಟ್ಟಿಸೊ ನಿಟ್ಟುಸಿರ ನಾ ಹೇಗೆ ತಾಳ ಬಲ್ಲೆ
ನಶೆಯ ತುಂಬಿರೊ ಈ ವಿಷಯ ಹೇಗಂತ ಹೇಳಬಲ್ಲೆ
ಗಾಳಿಗೆ ಮನೆಯಿಲ್ಲ ಈ ಪ್ರೀತಿಗೆ ಕೊನೆಯಿಲ್ಲ
 
||ಮೌನದ ಮೊದಲಕ್ಷರ ಹೃದಯದ ಹಸ್ತಾಕ್ಷರ||
 
ಪ್ರೀತಿ ಬದುಕಲೆಬೇಕು ಬದುಕಿ ಪ್ರೀತಿಸಬೇಕು
ನೋವ ನುಂಗಲೆಬೇಕು ಅಲ್ಲು ನೀನಿರಬೇಕು
ಎದೆಯ ಪುಸ್ತಕದ ಪುಟಗಳಲಿ ನೀ ಬರೆದೆ ನೂರು ಸಾಲು
ಪ್ರತಿಸಾಲಿನಲ್ಲು ನಾ ಅನುಭವಿಸೊ ನಿನ್ನ ನೆನಪೆ ನನ್ನ ಸೋಲು
ಆಸೆಗೆ ನೆಲೆಯಿಲ್ಲ ಈ ಮನಸ್ಸಿಗೆ ಬೆಲೆಯಿಲ್ಲ
 
||ಮೌನದ ಮೊದಲಕ್ಷರ ಪ್ರೀತಿಯ ಎರಡಕ್ಷರ
ಪ್ರೀತಿಯ ಎರಡಕ್ಷರ ಹೃದಯದ ಹಸ್ತಾಕ್ಷರ||

Mounada Modalakshara song lyrics from Kannada Movie Abhinandane starring Ramkumar, Sudharani, Yashwanth, Lyrics penned by K Kalyan Sung by Rajesh Krishnan, Music Composed by K Kalyan, film is Directed by N Ramachandra Rao and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ