Devaraane Devaraane Lyrics

ದೇವರಾಣೆ ದೇವರಾಣೆ Lyrics

in Abhinandane

in ಅಭಿನಂದನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದೇವರಾಣೆ ದೇವರಾಣೆ ದೇವರಾಣೆ
ಪ್ರೀತಿ ಇದೆ ಪ್ರೀತಿ ಇದೆ ಪ್ರೀತಿ ಇದೆ
ಕಣ್ಣಿನಾಣೆ ಮಣ್ಣಿನಾಣೆ ಕಡಲಿನಾಣೆ
ಪ್ರೀತಿ ಇದೆ ಪ್ರೀತಿ ಇದೆ ಪ್ರೀತಿ ಇದೆ
ನೀ ಎಲ್ಲ ಎಇದ್ದರೂನು ಅದು ಹೇಗೆ ಇದ್ದರೂನು
ನಗುತ ನಗುತ ಹಾಯಾಗಿರು ಸುಖವಾಗಿರು
ದೇವರಾಣೆ ದೇವರಾಣೆ ದೇವರಾಣೆ
ಪ್ರೀತಿ ಇದೆ ಪ್ರೀತಿ ಇದೆ ಪ್ರೀತಿ ಇದೆ
 
ನಡೆಯುವ ದಾರಿಯಲ್ಲಿ ನೆರಳಿರಲಿ
ಕಾಲಿಗೆಂದು ಮುಳ್ಳುಗಳು ತಾಕದಿರಲಿ
ನಿನ್ನ ನೋವಿಗೆ ನನ್ನ ನೋವು ನೋವ ಮೇಲೆ ಆಣೆ
ನಗುವಿನ ಅಲೆಗಳು ಜೊತೆಗಿರಲಿ ದಣಿವು ದಾಹ ಬರದಿರಲಿ
ನಿನ್ನ ಹಾಡೆ ನನ್ನ ಹಾಡು ಹಾಡಿನ ಮೇಲೆ ಆಣೆ
ಈ ಪ್ರೀತಿಯ ಆಕರ್ಷಣೆ ಕಣ್ಣ ಮುಂದೆ ಇದ್ದರೇನೆ ತಾನೆ
ಈ ಮನಸ್ಸಿನ ಸಂಘರ್ಷಣೆ ದೂರ ದೂರ ಹೋದರೇನೆ ತಾನೆ
ಜಗವೇ ಸುಳ್ಳು ಜಗವೇ ಸುಳ್ಳು ಪ್ರೀತಿ ಒಂದೇ ನಿಜವಿಲ್ಲಿ
 
||ದೇವರಾಣೆ ದೇವರಾಣೆ ದೇವರಾಣೆ
ಪ್ರೀತಿ ಇದೆ ಪ್ರೀತಿ ಇದೆ ಪ್ರೀತಿ ಇದೆ||
 
ನೆನ್ನೆಗಳ ನಾಳೆಗಳ ಗುರುತಾಗಿ ಪ್ರೀತಿಸುವೆ ಎಲ್ಲಕ್ಕಿಂತ ಹೊರತಾಗಿ
ಅಂದೆ ನೀನು ಅಂದಿನಿಂದ ಕಾದೆ ನಿನಗೆ ನಾನು
ಯಾರಿಗು ಬೇಡದ ಕಣ್ಣೀರು ಬೇಡುವ ಕೈಗೆ ಪನ್ನೀರು
ಪಾತ್ರ ನಾನು ಸೂತ್ರ ನೀನು ಪ್ರೀತಿಗೆ ಮಾತ್ರ ನೀನು
ಈ ಮನಸ್ಸಿಗೆ ನಿಜ ವಂದನೆ ಪ್ರೀತಿಯಲ್ಲಿ ಗೆದ್ದ ಮೇಲೆ ತಾನೆ
ಈ ಪ್ರೀತಿಗೆ ಅಭಿನಂದನೆ ಪ್ರೀತಿಗಾಗಿ ಸೋತ ಮೇಲೆ ತಾನೆ
ನಾನೆ ಸುಳ್ಳು ನಾನೆ ಸುಳ್ಳು ನೀನೆ ಎಂದಿಗು ನಿಜವಿಲ್ಲಿ

-
ದೇವರಾಣೆ ದೇವರಾಣೆ ದೇವರಾಣೆ
ಪ್ರೀತಿ ಇದೆ ಪ್ರೀತಿ ಇದೆ ಪ್ರೀತಿ ಇದೆ
ಕಣ್ಣಿನಾಣೆ ಮಣ್ಣಿನಾಣೆ ಕಡಲಿನಾಣೆ
ಪ್ರೀತಿ ಇದೆ ಪ್ರೀತಿ ಇದೆ ಪ್ರೀತಿ ಇದೆ
ನೀ ಎಲ್ಲ ಎಇದ್ದರೂನು ಅದು ಹೇಗೆ ಇದ್ದರೂನು
ನಗುತ ನಗುತ ಹಾಯಾಗಿರು ಸುಖವಾಗಿರು
ದೇವರಾಣೆ ದೇವರಾಣೆ ದೇವರಾಣೆ
ಪ್ರೀತಿ ಇದೆ ಪ್ರೀತಿ ಇದೆ ಪ್ರೀತಿ ಇದೆ
 
ನಡೆಯುವ ದಾರಿಯಲ್ಲಿ ನೆರಳಿರಲಿ
ಕಾಲಿಗೆಂದು ಮುಳ್ಳುಗಳು ತಾಕದಿರಲಿ
ನಿನ್ನ ನೋವಿಗೆ ನನ್ನ ನೋವು ನೋವ ಮೇಲೆ ಆಣೆ
ನಗುವಿನ ಅಲೆಗಳು ಜೊತೆಗಿರಲಿ ದಣಿವು ದಾಹ ಬರದಿರಲಿ
ನಿನ್ನ ಹಾಡೆ ನನ್ನ ಹಾಡು ಹಾಡಿನ ಮೇಲೆ ಆಣೆ
ಈ ಪ್ರೀತಿಯ ಆಕರ್ಷಣೆ ಕಣ್ಣ ಮುಂದೆ ಇದ್ದರೇನೆ ತಾನೆ
ಈ ಮನಸ್ಸಿನ ಸಂಘರ್ಷಣೆ ದೂರ ದೂರ ಹೋದರೇನೆ ತಾನೆ
ಜಗವೇ ಸುಳ್ಳು ಜಗವೇ ಸುಳ್ಳು ಪ್ರೀತಿ ಒಂದೇ ನಿಜವಿಲ್ಲಿ
 
||ದೇವರಾಣೆ ದೇವರಾಣೆ ದೇವರಾಣೆ
ಪ್ರೀತಿ ಇದೆ ಪ್ರೀತಿ ಇದೆ ಪ್ರೀತಿ ಇದೆ||
 
ನೆನ್ನೆಗಳ ನಾಳೆಗಳ ಗುರುತಾಗಿ ಪ್ರೀತಿಸುವೆ ಎಲ್ಲಕ್ಕಿಂತ ಹೊರತಾಗಿ
ಅಂದೆ ನೀನು ಅಂದಿನಿಂದ ಕಾದೆ ನಿನಗೆ ನಾನು
ಯಾರಿಗು ಬೇಡದ ಕಣ್ಣೀರು ಬೇಡುವ ಕೈಗೆ ಪನ್ನೀರು
ಪಾತ್ರ ನಾನು ಸೂತ್ರ ನೀನು ಪ್ರೀತಿಗೆ ಮಾತ್ರ ನೀನು
ಈ ಮನಸ್ಸಿಗೆ ನಿಜ ವಂದನೆ ಪ್ರೀತಿಯಲ್ಲಿ ಗೆದ್ದ ಮೇಲೆ ತಾನೆ
ಈ ಪ್ರೀತಿಗೆ ಅಭಿನಂದನೆ ಪ್ರೀತಿಗಾಗಿ ಸೋತ ಮೇಲೆ ತಾನೆ
ನಾನೆ ಸುಳ್ಳು ನಾನೆ ಸುಳ್ಳು ನೀನೆ ಎಂದಿಗು ನಿಜವಿಲ್ಲಿ

Devaraane Devaraane song lyrics from Kannada Movie Abhinandane starring Ramkumar, Sudharani, Yashwanth, Lyrics penned by K Kalyan Sung by Rajesh Krishnan, Music Composed by K Kalyan, film is Directed by N Ramachandra Rao and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ