Pakka Pakka Lyrics

ಪಕ್ಕ ಪಕ್ಕ Lyrics

in Abhinandane

in ಅಭಿನಂದನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪಕ್ಕ ಪಕ್ಕ ಬಾರೊ ಪಕ್ಕ ಪಕ್ಕ
ಯಾರು ಇಲ್ಲ ನೋಡು ಅಕ್ಕ ಪಕ್ಕ
ಎತ್ತಿನಬಂಡಿಯಲ್ಲಿ ಹತ್ತಿಕೊಂಡು ಹೋಗ್ತಿದ್ರೆ
ಆಲಿಕಲ್ಲಿ ಮಳೆಯಂಗೆ ಆಸೆಗಳು ಬರ್ತಿದ್ರೆ
ತೈಯ್ಯ ತಕ ತೈಯ್ಯ ತಕ ಬಿಚ್ಚಿಕೊಂತು ರೆಕ್ಕೆ ಪುಕ್ಕ
ಯಾರ್ಗೊಬೇಕು ರೊಕ್ಕ
ಪಕ್ಕ ಪಕ್ಕ ಬಾರೆ ಪಕ್ಕ ಪಕ್ಕ
ಯಾರು ಇಲ್ಲ ನೋಡೆ ಅಕ್ಕ ಪಕ್ಕ
 
ಬಿಂಕ ಬಿಗುಮಾನವೆಲ್ಲ ಎಲ್ಲ ತಂಕ
ಸಿಹಿಗಂಟು ಬಿಚ್ಚಬೇಕು ಅಲ್ಲಿ ತಂಕ
ಅಲ್ಲಿ ತಂಕ ನಂಗು ನಿಂಗು ಯಾಕೆ ಬೇಕು ಆತಂಕ
ದೂರದಲ್ಲಿ ತೂಗುತ್ತಿದೆ ಗೊರವಂಕ
ಇರು ಅಂತ ಕೇಳೋಕೆ ಹೋದೆ ಸುಖ ದುಃಖ
ಅದು ಕೂಡ ನನ್ನ ಹಂಗೆ ಲಜ್ಜೆಯಿಂದ ನಗಬೇಕ
ಚಂದಿರಂಗೆ ತಿಳಿಯದಂಗೆ ಹುಣ್ಣಿಮೆನ ಕದಿಯೊದಕ್ಕ
ಗಾಳಿ ಮೇಲೆ ಕೂತುಕೊಂಡು ಹೂವ ಗಂಧ ಬಾಚೊದಕ್ಕ
ಓ ಹೃದಯದ ಚರಕ ನೂಲೊದಕ್ಕ
ಪ್ರೀತಿ ಕರಗಕ್ಕೆ ಸೋಲೊದಕ್ಕ
ಚಿಕ್ಕ ಚಿಕ್ಕ ಕನಸ್ಸುಗಳ ಕೂಡಿ ಇಟ್ಟು ಹಚ್ಚೋದಕ್ಕ ಬಂದೆ ನಿನ್ನ ಪಕ್ಕ
 
||ಪಕ್ಕ ಪಕ್ಕ ಬಾರೆ ಪಕ್ಕ ಪಕ್ಕ
ಯಾರು ಇಲ್ಲ ನೋಡೆ ಅಕ್ಕ ಪಕ್ಕ||
ಅಕ್ಕ ಪಕ್ಕ ಅಕ್ಕ ಪಕ್ಕ
 
ಮೋಡದಲ್ಲಿ ಮನೆ ಕಟ್ಟಿ ಕೂರಲಿಕ್ಕ
ಮಳೆಬಿಲ್ಲ ಮೇಲೆ ಮೆಲ್ಲ ಜಾರಲಿಕ್ಕ
ಮಿಂಚುಗಳ ಏಣಿ ಏರಿ ಹೋಗಬೇಕು ಅನ್ನೊ ತಿಲಕ
ಬಾನುಭೂಮಿಯನ್ನ ಜೋಡಿ ಮಾಡಲಿಕ್ಕ
ನಾನು ನೀನು ಜೋಡಿ ಆದ್ವಿ ಅನ್ನಲಿಕ್ಕ
ಒಂದಾಗಿರೊ ನಮಗಿಲ್ಲಿ ಒಂದೇ ಒಂದು ಜನ್ಮ ಸಾಕ
ಅಂಗಾಂಗ ಅಂಟಿಕೊಂಡ್ರೆ ಸೂರ್ಯ ಮುಲುಗಿ ಏಳೊ ತನಕ
ಅಂತರಂಗ ತುಂಬಿಕೊಂಡ್ರೆ ನೂರಕಿಲ್ಲಿ ನೂರು ಅಂಕ
ಅಪ್ಪಿಕೊಂಡ ಮೇಲೆ ಅಪ್ಪಣೆ ಯಾಕ
ಒಪ್ಪಿಕೊಂಡ ಮೇಲೆ ಒಕ್ಕಣೆ ಯಾಕ
ಚಿಕ್ಕ ಚಿಕ್ಕ ಕನಸ್ಸುಗಳ ಕೂಡಿ ಇಟ್ಟು ಹಚ್ಚೋದಕ್ಕ ಬಂದೆ ನಿನ್ನ ಪಕ್ಕ
 
||ಪಕ್ಕ ಪಕ್ಕ ಬಾರೆ ಪಕ್ಕ ಪಕ್ಕ
ಯಾರು ಇಲ್ಲ ನೋಡು ಅಕ್ಕ ಪಕ್ಕ
ಅಕ್ಕ ಪಕ್ಕ ಅಕ್ಕ ಪಕ್ಕ
ಎತ್ತಿನಬಂಡಿಯಲ್ಲಿ ಹತ್ತಿಕೊಂಡು ಹೋಗ್ತಿದ್ರೆ
ಆಲಿಕಲ್ಲಿ ಮಳೆಯಂಗೆ ಆಸೆಗಳು ಬರ್ತಿದ್ರೆ
ತೈಯ್ಯ ತಕ ತೈಯ್ಯ ತಕ ಬಿಚ್ಚಿಕೊಂತು ರೆಕ್ಕೆ ಪುಕ್ಕ
ಯಾರ್ಗೊಬೇಕು ರೊಕ್ಕ||

-
ಪಕ್ಕ ಪಕ್ಕ ಬಾರೊ ಪಕ್ಕ ಪಕ್ಕ
ಯಾರು ಇಲ್ಲ ನೋಡು ಅಕ್ಕ ಪಕ್ಕ
ಎತ್ತಿನಬಂಡಿಯಲ್ಲಿ ಹತ್ತಿಕೊಂಡು ಹೋಗ್ತಿದ್ರೆ
ಆಲಿಕಲ್ಲಿ ಮಳೆಯಂಗೆ ಆಸೆಗಳು ಬರ್ತಿದ್ರೆ
ತೈಯ್ಯ ತಕ ತೈಯ್ಯ ತಕ ಬಿಚ್ಚಿಕೊಂತು ರೆಕ್ಕೆ ಪುಕ್ಕ
ಯಾರ್ಗೊಬೇಕು ರೊಕ್ಕ
ಪಕ್ಕ ಪಕ್ಕ ಬಾರೆ ಪಕ್ಕ ಪಕ್ಕ
ಯಾರು ಇಲ್ಲ ನೋಡೆ ಅಕ್ಕ ಪಕ್ಕ
 
ಬಿಂಕ ಬಿಗುಮಾನವೆಲ್ಲ ಎಲ್ಲ ತಂಕ
ಸಿಹಿಗಂಟು ಬಿಚ್ಚಬೇಕು ಅಲ್ಲಿ ತಂಕ
ಅಲ್ಲಿ ತಂಕ ನಂಗು ನಿಂಗು ಯಾಕೆ ಬೇಕು ಆತಂಕ
ದೂರದಲ್ಲಿ ತೂಗುತ್ತಿದೆ ಗೊರವಂಕ
ಇರು ಅಂತ ಕೇಳೋಕೆ ಹೋದೆ ಸುಖ ದುಃಖ
ಅದು ಕೂಡ ನನ್ನ ಹಂಗೆ ಲಜ್ಜೆಯಿಂದ ನಗಬೇಕ
ಚಂದಿರಂಗೆ ತಿಳಿಯದಂಗೆ ಹುಣ್ಣಿಮೆನ ಕದಿಯೊದಕ್ಕ
ಗಾಳಿ ಮೇಲೆ ಕೂತುಕೊಂಡು ಹೂವ ಗಂಧ ಬಾಚೊದಕ್ಕ
ಓ ಹೃದಯದ ಚರಕ ನೂಲೊದಕ್ಕ
ಪ್ರೀತಿ ಕರಗಕ್ಕೆ ಸೋಲೊದಕ್ಕ
ಚಿಕ್ಕ ಚಿಕ್ಕ ಕನಸ್ಸುಗಳ ಕೂಡಿ ಇಟ್ಟು ಹಚ್ಚೋದಕ್ಕ ಬಂದೆ ನಿನ್ನ ಪಕ್ಕ
 
||ಪಕ್ಕ ಪಕ್ಕ ಬಾರೆ ಪಕ್ಕ ಪಕ್ಕ
ಯಾರು ಇಲ್ಲ ನೋಡೆ ಅಕ್ಕ ಪಕ್ಕ||
ಅಕ್ಕ ಪಕ್ಕ ಅಕ್ಕ ಪಕ್ಕ
 
ಮೋಡದಲ್ಲಿ ಮನೆ ಕಟ್ಟಿ ಕೂರಲಿಕ್ಕ
ಮಳೆಬಿಲ್ಲ ಮೇಲೆ ಮೆಲ್ಲ ಜಾರಲಿಕ್ಕ
ಮಿಂಚುಗಳ ಏಣಿ ಏರಿ ಹೋಗಬೇಕು ಅನ್ನೊ ತಿಲಕ
ಬಾನುಭೂಮಿಯನ್ನ ಜೋಡಿ ಮಾಡಲಿಕ್ಕ
ನಾನು ನೀನು ಜೋಡಿ ಆದ್ವಿ ಅನ್ನಲಿಕ್ಕ
ಒಂದಾಗಿರೊ ನಮಗಿಲ್ಲಿ ಒಂದೇ ಒಂದು ಜನ್ಮ ಸಾಕ
ಅಂಗಾಂಗ ಅಂಟಿಕೊಂಡ್ರೆ ಸೂರ್ಯ ಮುಲುಗಿ ಏಳೊ ತನಕ
ಅಂತರಂಗ ತುಂಬಿಕೊಂಡ್ರೆ ನೂರಕಿಲ್ಲಿ ನೂರು ಅಂಕ
ಅಪ್ಪಿಕೊಂಡ ಮೇಲೆ ಅಪ್ಪಣೆ ಯಾಕ
ಒಪ್ಪಿಕೊಂಡ ಮೇಲೆ ಒಕ್ಕಣೆ ಯಾಕ
ಚಿಕ್ಕ ಚಿಕ್ಕ ಕನಸ್ಸುಗಳ ಕೂಡಿ ಇಟ್ಟು ಹಚ್ಚೋದಕ್ಕ ಬಂದೆ ನಿನ್ನ ಪಕ್ಕ
 
||ಪಕ್ಕ ಪಕ್ಕ ಬಾರೆ ಪಕ್ಕ ಪಕ್ಕ
ಯಾರು ಇಲ್ಲ ನೋಡು ಅಕ್ಕ ಪಕ್ಕ
ಅಕ್ಕ ಪಕ್ಕ ಅಕ್ಕ ಪಕ್ಕ
ಎತ್ತಿನಬಂಡಿಯಲ್ಲಿ ಹತ್ತಿಕೊಂಡು ಹೋಗ್ತಿದ್ರೆ
ಆಲಿಕಲ್ಲಿ ಮಳೆಯಂಗೆ ಆಸೆಗಳು ಬರ್ತಿದ್ರೆ
ತೈಯ್ಯ ತಕ ತೈಯ್ಯ ತಕ ಬಿಚ್ಚಿಕೊಂತು ರೆಕ್ಕೆ ಪುಕ್ಕ
ಯಾರ್ಗೊಬೇಕು ರೊಕ್ಕ||

Pakka Pakka song lyrics from Kannada Movie Abhinandane starring Ramkumar, Sudharani, Yashwanth, Lyrics penned by K Kalyan Sung by Rajesh Krishnan, Nanditha, Music Composed by K Kalyan, film is Directed by N Ramachandra Rao and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ