Madhura Madhura Lyrics

ಮಧುರ ಮಧುರ Lyrics

in Abhinandane

in ಅಭಿನಂದನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಧುರ ಮಧುರ ಮಧುರ ಈ ಪ್ರೀತಿ ಎಷ್ಟು ಮಧುರ
ಮರೆತ ಒಂದೇ ಕ್ಷಣಕ್ಕೆ ಮನಸ್ಸಿಂದ ದೂರ ದೂರ
ನನ್ನೆದೆಯಲಿ ಉಸಿರ ಚೆಲ್ಲಿ ಪ್ರೀತಿಸುವೆ ಎಂದಳು
ಈ ಮೂಗನ ಕೊರಳಿಗೊಂದು ಕನಸ್ಸಿಟ್ಟು ಹೋದಳು
ಬೆಳದಿಂಗಳ ಪ್ರೀತಿ ನನ್ನದು ಬೆಳಗಾದರೆ ಎಲ್ಲು ಕಾಣದು
ಓಓಓ
ಮಧುರ ಮಧುರ ಮಧುರ ಈ ಪ್ರೀತಿ ಎಷ್ಟು ಮಧುರ
ಮರೆತ ಒಂದೇ ಕ್ಷಣಕ್ಕೆ ಮನಸ್ಸಿಂದ ದೂರ ದೂರ
 
ಆಸೆ ತಾಳದೆ ಅರ್ಥವಾಗದೆ ಪ್ರೀತಿಸದೆ
ಅಳಲಾರದೆ ನಗಲಾರದೆ ಯೋಚಿಸಿದೆ
ಎಷ್ಟೊ ದಿನದಿಂದ ಎದೆಯಲಿ ಚುಚ್ಚೊ ಮುಳ್ಳು ಇದೆ
ಕಣ್ಣೀರಿಂದ  ಇಲ್ಲಿ ಒದ್ದೆಯಾಗಿ ಕಣ್ಣು ಕರಗೋಗಿದೆ
ನಿಜವಾದ ಪ್ರೀತಿ ತಾ ಹೃದಯ ಕೊಟ್ಟೆ
ಮುರಿದೆಸೆದ ಕನಸ್ಸುಗಳ ಗುಡಿಸಿ ಇಟ್ಟೆ
ಸಾಯುವ ಪ್ರೀತಿಯ ಬಾ ಬದುಕಿಸು
 
||ಮಧುರ ಮಧುರ ಮಧುರ ಈ ಪ್ರೀತಿ ಎಷ್ಟು ಮಧುರ
ಮರೆತ ಒಂದೇ ಕ್ಷಣಕ್ಕೆ ಮನಸ್ಸಿಂದ ದೂರ ದೂರ||
 
ವಿಷ ಹಾಕಲಾರೆ ಮೋಸ ಮಾಡಲಾರೆ ಬಳಿ ಬಾರೆ
ಅಂತ ಎಲ್ಲ ಅಂದು ಜಾರಿ ಬಿದ್ದ ಗಾಯ ಮರಿತಾರೆ
ಸಣ್ಣಹಣತೆಯ ಬೆಳಕಿನ ಮುಂದೆ ಇರುತ್ತಾರೆ
ನಿನ್ನ ನೆನಪು ಮರೆಯಾದರೆ ಬದುಕೆ ಶೂನ್ಯ
ಮಣ್ಣಾದರು ಮರೆಯದಿದ್ದರೆ ನನ್ನ ಪುಣ್ಯ
ಪ್ರೀತಿಲಿ ಕೈಮುಗಿವೆ ಬಾ ಸಾಯಿಸು
 
||ಮಧುರ ಮಧುರ ಮಧುರ ಈ ಪ್ರೀತಿ ಎಷ್ಟು ಮಧುರ
ಮರೆತ ಒಂದೇ ಕ್ಷಣಕ್ಕೆ ಮನಸ್ಸಿಂದ ದೂರ ದೂರ
ನನ್ನೆದೆಯಲಿ ಉಸಿರ ಚೆಲ್ಲಿ ಪ್ರೀತಿಸುವೆ ಎಂದಳು
ಈ ಮೂಗನ ಕೊರಳಿಗೊಂದು ಕನಸ್ಸಿಟ್ಟು ಹೋದಳು
ಬೆಳದಿಂಗಳ ಪ್ರೀತಿ ನನ್ನದು ಬೆಳಗಾದರೆ ಎಲ್ಲು ಕಾಣದು||

-
ಮಧುರ ಮಧುರ ಮಧುರ ಈ ಪ್ರೀತಿ ಎಷ್ಟು ಮಧುರ
ಮರೆತ ಒಂದೇ ಕ್ಷಣಕ್ಕೆ ಮನಸ್ಸಿಂದ ದೂರ ದೂರ
ನನ್ನೆದೆಯಲಿ ಉಸಿರ ಚೆಲ್ಲಿ ಪ್ರೀತಿಸುವೆ ಎಂದಳು
ಈ ಮೂಗನ ಕೊರಳಿಗೊಂದು ಕನಸ್ಸಿಟ್ಟು ಹೋದಳು
ಬೆಳದಿಂಗಳ ಪ್ರೀತಿ ನನ್ನದು ಬೆಳಗಾದರೆ ಎಲ್ಲು ಕಾಣದು
ಓಓಓ
ಮಧುರ ಮಧುರ ಮಧುರ ಈ ಪ್ರೀತಿ ಎಷ್ಟು ಮಧುರ
ಮರೆತ ಒಂದೇ ಕ್ಷಣಕ್ಕೆ ಮನಸ್ಸಿಂದ ದೂರ ದೂರ
 
ಆಸೆ ತಾಳದೆ ಅರ್ಥವಾಗದೆ ಪ್ರೀತಿಸದೆ
ಅಳಲಾರದೆ ನಗಲಾರದೆ ಯೋಚಿಸಿದೆ
ಎಷ್ಟೊ ದಿನದಿಂದ ಎದೆಯಲಿ ಚುಚ್ಚೊ ಮುಳ್ಳು ಇದೆ
ಕಣ್ಣೀರಿಂದ  ಇಲ್ಲಿ ಒದ್ದೆಯಾಗಿ ಕಣ್ಣು ಕರಗೋಗಿದೆ
ನಿಜವಾದ ಪ್ರೀತಿ ತಾ ಹೃದಯ ಕೊಟ್ಟೆ
ಮುರಿದೆಸೆದ ಕನಸ್ಸುಗಳ ಗುಡಿಸಿ ಇಟ್ಟೆ
ಸಾಯುವ ಪ್ರೀತಿಯ ಬಾ ಬದುಕಿಸು
 
||ಮಧುರ ಮಧುರ ಮಧುರ ಈ ಪ್ರೀತಿ ಎಷ್ಟು ಮಧುರ
ಮರೆತ ಒಂದೇ ಕ್ಷಣಕ್ಕೆ ಮನಸ್ಸಿಂದ ದೂರ ದೂರ||
 
ವಿಷ ಹಾಕಲಾರೆ ಮೋಸ ಮಾಡಲಾರೆ ಬಳಿ ಬಾರೆ
ಅಂತ ಎಲ್ಲ ಅಂದು ಜಾರಿ ಬಿದ್ದ ಗಾಯ ಮರಿತಾರೆ
ಸಣ್ಣಹಣತೆಯ ಬೆಳಕಿನ ಮುಂದೆ ಇರುತ್ತಾರೆ
ನಿನ್ನ ನೆನಪು ಮರೆಯಾದರೆ ಬದುಕೆ ಶೂನ್ಯ
ಮಣ್ಣಾದರು ಮರೆಯದಿದ್ದರೆ ನನ್ನ ಪುಣ್ಯ
ಪ್ರೀತಿಲಿ ಕೈಮುಗಿವೆ ಬಾ ಸಾಯಿಸು
 
||ಮಧುರ ಮಧುರ ಮಧುರ ಈ ಪ್ರೀತಿ ಎಷ್ಟು ಮಧುರ
ಮರೆತ ಒಂದೇ ಕ್ಷಣಕ್ಕೆ ಮನಸ್ಸಿಂದ ದೂರ ದೂರ
ನನ್ನೆದೆಯಲಿ ಉಸಿರ ಚೆಲ್ಲಿ ಪ್ರೀತಿಸುವೆ ಎಂದಳು
ಈ ಮೂಗನ ಕೊರಳಿಗೊಂದು ಕನಸ್ಸಿಟ್ಟು ಹೋದಳು
ಬೆಳದಿಂಗಳ ಪ್ರೀತಿ ನನ್ನದು ಬೆಳಗಾದರೆ ಎಲ್ಲು ಕಾಣದು||

Madhura Madhura song lyrics from Kannada Movie Abhinandane starring Ramkumar, Sudharani, Yashwanth, Lyrics penned by K Kalyan Sung by Rajesh Krishnan, Music Composed by K Kalyan, film is Directed by N Ramachandra Rao and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ