Hucchanaade Lyrics

ಹುಚ್ಚನಾದೆ Lyrics

in Abhinandane

in ಅಭಿನಂದನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮರೆತು ಹೋಗೆ ಮರೆತು ಹೋಗೆ ಮಲ್ಲಿಗೆ
ಹುಚ್ಚನಾದೆ ಹುಚ್ಚನಾದೆ ಹೆಣ್ಣಿಗೆ
ಹುಚ್ಚುಪ್ರೀತಿಯ ಚುಚ್ಚಿಕೊಲ್ಲೊ ಕಣ್ಣಿಗೆ
ನಾನೊಬ್ಬ ಭಿಕ್ಷುಕ ಈ ನಿನ್ನ ಪ್ರೀತಿಗೆ
ನಾನೆಲ್ಲೆ ಹೋದರು ನೀ ಬರುವೆ ಅಲ್ಲಿಗೆ
ಮರೆತು ಹೋಗೆ ಮರೆತು ಹೋಗೆ ಮಲ್ಲಿಗೆ
 
ಓದಿ ಬರೆಯದ ಈ ಹೃದಯ ಹಾದಿ ತಪ್ಪಿ ಪ್ರೀತಿಸಿತು
ಯಾರ ತಪ್ಪು ಹೇಳು
ಪ್ರೀತಿ ಒಂದು ಆಹ್ಲಾದ ಕ್ಷಮೆಯೆ ಸಿಗದ ಅಪರಾಧ
ಏಕೆ ಹೀಗೆ ಕೇಳು
ಓಡೊ ಮುಳ್ಳಿನ ಹಿಂದೆ ಹೋದರೆ ಕಾಲ ಓಡದಮ್ಮ
ಕಾಲ ನಮ್ಮ ಕೈ ಹಿಡಿಯದೆ ಹೋದರೆ ಪ್ರೀತಿ ಹಾಡದಮ್ಮ
ಕೆತ್ತಿರುವ ಹಣೆ ಮೇಲೆ ಸತ್ತಿರುವ ಪ್ರೀತಿ ಇದೆ
ಹುಚ್ಚನಾದೆ ಹುಚ್ಚು ಆಸೆಗೆ
ಮರೆತು ಹೋಗೆ ಮರೆತು ಹೋಗೆ ಮಲ್ಲಿಗೆ
 
ಕನಸ್ಸು ಕೂಡ ಭಯವಾಯ್ತು ನಿದಿರೆ ಕೂಡ ದೂರಾಯ್ತು
ನನ್ನಲ್ಲಿಲ್ಲ ನಾನು
ಕತ್ತಲೆಗೆ ಈ ಕಣ್ಣುಗಳು ಹೊಂದಿಕೊಂಡಿತು ಹಗಲಿರುಳು
ಕುರುಡು ಆದರೇನು
ಸತ್ಯ ಎಂಬ ಈ ನರಕದೊಳಗೆ ಕನಸ್ಸು ಎಂಬ ಸ್ವರ್ಗ
ಕನಸ್ಸೆ ಇಲ್ಲಿ ಕಂಗೆಡಿಸಿದ ಮೇಲೆ ಬದುಕು ಏಕೆ ಈಗ
ಪ್ರೀತಿಗೆ ಇಷ್ಟೊಂದು ಶಕ್ತಿನ ಯಾರು ಕೊಟ್ಟೋರು
ಕೊಲ್ಲಬೇಡ ಮಾತು ಮಾತಿಗೆ
ಮರೆತು ಹೋಗೆ ಮರೆತು ಹೋಗೆ ಮಲ್ಲಿಗೆ

-
ಮರೆತು ಹೋಗೆ ಮರೆತು ಹೋಗೆ ಮಲ್ಲಿಗೆ
ಹುಚ್ಚನಾದೆ ಹುಚ್ಚನಾದೆ ಹೆಣ್ಣಿಗೆ
ಹುಚ್ಚುಪ್ರೀತಿಯ ಚುಚ್ಚಿಕೊಲ್ಲೊ ಕಣ್ಣಿಗೆ
ನಾನೊಬ್ಬ ಭಿಕ್ಷುಕ ಈ ನಿನ್ನ ಪ್ರೀತಿಗೆ
ನಾನೆಲ್ಲೆ ಹೋದರು ನೀ ಬರುವೆ ಅಲ್ಲಿಗೆ
ಮರೆತು ಹೋಗೆ ಮರೆತು ಹೋಗೆ ಮಲ್ಲಿಗೆ
 
ಓದಿ ಬರೆಯದ ಈ ಹೃದಯ ಹಾದಿ ತಪ್ಪಿ ಪ್ರೀತಿಸಿತು
ಯಾರ ತಪ್ಪು ಹೇಳು
ಪ್ರೀತಿ ಒಂದು ಆಹ್ಲಾದ ಕ್ಷಮೆಯೆ ಸಿಗದ ಅಪರಾಧ
ಏಕೆ ಹೀಗೆ ಕೇಳು
ಓಡೊ ಮುಳ್ಳಿನ ಹಿಂದೆ ಹೋದರೆ ಕಾಲ ಓಡದಮ್ಮ
ಕಾಲ ನಮ್ಮ ಕೈ ಹಿಡಿಯದೆ ಹೋದರೆ ಪ್ರೀತಿ ಹಾಡದಮ್ಮ
ಕೆತ್ತಿರುವ ಹಣೆ ಮೇಲೆ ಸತ್ತಿರುವ ಪ್ರೀತಿ ಇದೆ
ಹುಚ್ಚನಾದೆ ಹುಚ್ಚು ಆಸೆಗೆ
ಮರೆತು ಹೋಗೆ ಮರೆತು ಹೋಗೆ ಮಲ್ಲಿಗೆ
 
ಕನಸ್ಸು ಕೂಡ ಭಯವಾಯ್ತು ನಿದಿರೆ ಕೂಡ ದೂರಾಯ್ತು
ನನ್ನಲ್ಲಿಲ್ಲ ನಾನು
ಕತ್ತಲೆಗೆ ಈ ಕಣ್ಣುಗಳು ಹೊಂದಿಕೊಂಡಿತು ಹಗಲಿರುಳು
ಕುರುಡು ಆದರೇನು
ಸತ್ಯ ಎಂಬ ಈ ನರಕದೊಳಗೆ ಕನಸ್ಸು ಎಂಬ ಸ್ವರ್ಗ
ಕನಸ್ಸೆ ಇಲ್ಲಿ ಕಂಗೆಡಿಸಿದ ಮೇಲೆ ಬದುಕು ಏಕೆ ಈಗ
ಪ್ರೀತಿಗೆ ಇಷ್ಟೊಂದು ಶಕ್ತಿನ ಯಾರು ಕೊಟ್ಟೋರು
ಕೊಲ್ಲಬೇಡ ಮಾತು ಮಾತಿಗೆ
ಮರೆತು ಹೋಗೆ ಮರೆತು ಹೋಗೆ ಮಲ್ಲಿಗೆ

Hucchanaade song lyrics from Kannada Movie Abhinandane starring Ramkumar, Sudharani, Yashwanth, Lyrics penned by K Kalyan Sung by Rajesh Krishnan, Music Composed by K Kalyan, film is Directed by N Ramachandra Rao and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ