ಎನಿತು ಮನೋಹರವಿ ನಾಮಾ
ಎನಿತು ಮೋಹಕವೋ
ಈ ಪ್ರೇಮಾ ಈ ರಮ್ಯನಾಮ
ಓ ಸೋಮ ಸೋಮ
ಕಣ್ಗಿಂಪು ನಿನ್ನ ನೋಟಾ
ಕಿವಿಗಿಂಪು ನಿನ್ನ ನುಡಿಯು
ಎಲ್ಲಿರುವೆಯೋ ಓ ರನ್ನ
ಎನ್ನಿನಿಯ ಸಕಲ ಸಂಪನ್ನ
|| ಎನಿತು ಮನೋಹರವಿ ನಾಮ
ಎನಿತು ಮೋಹಕವೋ
ಈ ಪ್ರೇಮಾ ಈ ರಮ್ಯನಾಮ…||
ಎಲ್ಲಿರುವೆ ಮೋಹಿನಿ
ಎನ್ನ ಪ್ರೇಮ ವಾಹಿನಿ
ಅಳುಕದಿರು ಬಂದಿಹೆನು
ನಿನ್ನ ಪ್ರೇಮದಾ ಪ್ರೇಮಿ
ಎನಿತು ಮೋಹಕವೋ
ಈ ಪ್ರೇಮಾ ಈ ರಮ್ಯನಾಮ
ಎಲ್ಲಿರುವೆ ಮೋಹಿನಿ
ಎನ್ನ ವಿಜಯ ವಾಹಿನಿ
ಅಳುಕದಿರು ಬಂದಿಹೆನು
ನಿನ್ನ ಪ್ರೇಮದಾ ಪ್ರೇಮಿ
ಪ್ರೇಮವೆಂಬುದು ಸುಳ್ಳು
ವ್ಯಾಮೋಹ ಬಲುಟೊಳ್ಳು
ನೀನಾರೋ ದಾರಿಗಾ
ದೂರ ಸರಿಯೋ
ನಿನ್ನ ಕಣ್ಣಲ್ಲಿ ಕಣ್ಣಿಕ್ಕಿ
ನಿನ್ನ ಕಣ್ಣಲ್ಲಿ ಕಣ್ಣಿಕ್ಕಿ
ಮೋಹ ಸಿರಿಯನೆ ಕಂಡೆ
ಬಿನ್ನಾಣ ವೈಖರಿಯ
ಪ್ರೇಮ ನಿಧಿಯೇ
ಬಲು ಜಾಣೆ ಜಾಣೆ ಎನ್ನಾಣೆ
ಕಣ್ಣಗಿಂಪು ನಿನ್ನ ನೋಟ..
(ಅಯ್ಯೋ)
ಕಿವಿಗಿಂಪು ನಿನ್ನ ನುಡಿಯು
(ಅಯ್ಯೋಯ್ಯೋ)
ಎಂಥ ಬಣ್ಣನೆಯೇ ಆಹಾ...
ಎಂತು ಬಣ್ಣಿಪೆಯೇ ಒಹೋ...
ರೂಪದಲ್ಲಿ ಮನ್ಮಥಾ
ತೇಜದಲಿ ಮಾರ್ತಾಂಡ
ಇನ್ನೇನು ಬಣ್ಣಿಸಲೋ
ಓಓಓಓಓ... ದಂತವಕ್ರ
ಇನ್ನೇನು ಬಣ್ಣಿಸಲೋ
ಓಓಓಓಓ... ದಂತವಕ್ರ
ಎನಿತು ಮನೋಹರವಿ ನಾಮಾ
ಎನಿತು ಮೋಹಕವೋ
ಈ ಪ್ರೇಮಾ ಈ ರಮ್ಯನಾಮ
ಓ ಸೋಮ ಸೋಮ
ಕಣ್ಗಿಂಪು ನಿನ್ನ ನೋಟಾ
ಕಿವಿಗಿಂಪು ನಿನ್ನ ನುಡಿಯು
ಎಲ್ಲಿರುವೆಯೋ ಓ ರನ್ನ
ಎನ್ನಿನಿಯ ಸಕಲ ಸಂಪನ್ನ
|| ಎನಿತು ಮನೋಹರವಿ ನಾಮ
ಎನಿತು ಮೋಹಕವೋ
ಈ ಪ್ರೇಮಾ ಈ ರಮ್ಯನಾಮ…||
ಎಲ್ಲಿರುವೆ ಮೋಹಿನಿ
ಎನ್ನ ಪ್ರೇಮ ವಾಹಿನಿ
ಅಳುಕದಿರು ಬಂದಿಹೆನು
ನಿನ್ನ ಪ್ರೇಮದಾ ಪ್ರೇಮಿ
ಎನಿತು ಮೋಹಕವೋ
ಈ ಪ್ರೇಮಾ ಈ ರಮ್ಯನಾಮ
ಎಲ್ಲಿರುವೆ ಮೋಹಿನಿ
ಎನ್ನ ವಿಜಯ ವಾಹಿನಿ
ಅಳುಕದಿರು ಬಂದಿಹೆನು
ನಿನ್ನ ಪ್ರೇಮದಾ ಪ್ರೇಮಿ
ಪ್ರೇಮವೆಂಬುದು ಸುಳ್ಳು
ವ್ಯಾಮೋಹ ಬಲುಟೊಳ್ಳು
ನೀನಾರೋ ದಾರಿಗಾ
ದೂರ ಸರಿಯೋ
ನಿನ್ನ ಕಣ್ಣಲ್ಲಿ ಕಣ್ಣಿಕ್ಕಿ
ನಿನ್ನ ಕಣ್ಣಲ್ಲಿ ಕಣ್ಣಿಕ್ಕಿ
ಮೋಹ ಸಿರಿಯನೆ ಕಂಡೆ
ಬಿನ್ನಾಣ ವೈಖರಿಯ
ಪ್ರೇಮ ನಿಧಿಯೇ
ಬಲು ಜಾಣೆ ಜಾಣೆ ಎನ್ನಾಣೆ
ಕಣ್ಣಗಿಂಪು ನಿನ್ನ ನೋಟ..
(ಅಯ್ಯೋ)
ಕಿವಿಗಿಂಪು ನಿನ್ನ ನುಡಿಯು
(ಅಯ್ಯೋಯ್ಯೋ)
ಎಂಥ ಬಣ್ಣನೆಯೇ ಆಹಾ...
ಎಂತು ಬಣ್ಣಿಪೆಯೇ ಒಹೋ...
ರೂಪದಲ್ಲಿ ಮನ್ಮಥಾ
ತೇಜದಲಿ ಮಾರ್ತಾಂಡ
ಇನ್ನೇನು ಬಣ್ಣಿಸಲೋ
ಓಓಓಓಓ... ದಂತವಕ್ರ
ಇನ್ನೇನು ಬಣ್ಣಿಸಲೋ
ಓಓಓಓಓ... ದಂತವಕ್ರ
Oh Soma Soma song lyrics from Kannada Movie Abba Aa Hudugi starring Dr Rajkumar, M Leelavathi, Pandari Bai, Lyrics penned by H L N Simha Sung by P B Srinivas, S Janaki, Music Composed by P Kalinga Rao, film is Directed by H L N Simha and film is released on 1959