ಓ…ಓ ಓ ಓ…..ಓ….ಓ…
ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ
ನಿನಗಾಗಿ ನಾನಿವ್ನಿ
ನನಗಾಗಿ ನೀನೇ...(ಓಓಓ )
ಓ ಓ ಓ ಓ ಓ….
ನಮಗಾಗಿ ಕಾದಾಯ್ತೆ ಸುಖವು
ಝುಮ್ಮನೆ ಸವಿಯೋಣ ಬಾರೋ
ಎನ್ನಾಣೆ ಮಧುಮಗನೇ
|| ಬಾ ಚಿನ್ನ ಮೋಹನ ನೋಡೆನ್ನ
ನಿನಗಾಗಿ ನಾನಿವ್ನಿ
ನನಗಾಗಿ ನೀನೇ...(ಓಓಓ)….||
ಉಟ್ಟು ಭರ್ಜಾರಿ ಸೀರೆ
ತೊಟ್ಟು ಕಿನ್ಕಾಪಿನ್ ಕುಪ್ಪಸ
ಹಣೆಯಾಗ್ ಕಸ್ತೂರಿ ಬೊಟ್ಟು
ಕೈಯಾಗ್ ನಾಗ್ ಮುರಿಗೆ ತೊಟ್ಟು
ಸಡಗರದಿಂ ಬತ್ತಿನಮ್ಮೊ
ಎನ್ನಾಣೆ ಮಧುಮಗನೇ
ಬಾ ಚಿನ್ನ ಮೋಹನ ನೋಡೆನ್ನ
|| ಬಾ ಚಿನ್ನ ಮೋಹನ ನೋಡೆನ್ನ…||
ಉಟ್ಟು ಜರ್ತಾರಿ ಪಂಚೆ
ತೊಟ್ಟು ಪಟ್ಪಟ್ಟೆ ಅಂಗಿ
ನೊಸಲಾಗ್ ನಕ್ಷತ್ರ ಚಿಕ್ಕಿ
ಪಟ್ಟೆ ಲಪ್ಪಟೆಯ ಸುತ್ತಿ
ಸೊಂಟಕ್ಕೆ ರೇಷ್ಮೆಯ ಪಟ್ಟಿ
ಕೈಯಾಗ್ ಬಂಗಾರದ ಕಪ್ಪ
ರುಸ್ತುಮ್ ನಾಗಿ ಬತ್ತಿನೋಡೆ
ಬಿನ್ನಾಣೆ ಮಧುಮಗಳೇ
|| ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ…||
ಉಟ್ಟು ಭರ್ಜಾರಿ ಸೀರೆ
ತೊಟ್ಟು ಕಿನ್ಕಾಪಿನ್ ಕುಪ್ಪಸ
ಹಣೆಯಾಗ್ ಕಸ್ತೂರಿ ಬೊಟ್ಟು
ಕೊರಳಾಗ್ ಕಂಠಿಯ ಮಾಲೆ
ಬೆರಳಾಗ್ ಹರಳಿನುಂಗರ
ಕಾಲ್ನಾಗ್ ಬೆಳ್ಳಿಯ ಗುಗ್ಗುರ
ಝಣ ಝಣಕೆ ಬತ್ತಿನಲ್ಲೋ
ಎನ್ನಾಣೆ ಮಧುಮಗನೇ
|| ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ…
ಓ ಓ ಓ ಓ…ಓ ಓ ಓ ಓ ಓ…..
ಓ ಓ ಓ ಓ…ಓ ಓ ಓ ಓ ಓ…..||
ಓ…ಓ ಓ ಓ…..ಓ….ಓ…
ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ
ನಿನಗಾಗಿ ನಾನಿವ್ನಿ
ನನಗಾಗಿ ನೀನೇ...(ಓಓಓ )
ಓ ಓ ಓ ಓ ಓ….
ನಮಗಾಗಿ ಕಾದಾಯ್ತೆ ಸುಖವು
ಝುಮ್ಮನೆ ಸವಿಯೋಣ ಬಾರೋ
ಎನ್ನಾಣೆ ಮಧುಮಗನೇ
|| ಬಾ ಚಿನ್ನ ಮೋಹನ ನೋಡೆನ್ನ
ನಿನಗಾಗಿ ನಾನಿವ್ನಿ
ನನಗಾಗಿ ನೀನೇ...(ಓಓಓ)….||
ಉಟ್ಟು ಭರ್ಜಾರಿ ಸೀರೆ
ತೊಟ್ಟು ಕಿನ್ಕಾಪಿನ್ ಕುಪ್ಪಸ
ಹಣೆಯಾಗ್ ಕಸ್ತೂರಿ ಬೊಟ್ಟು
ಕೈಯಾಗ್ ನಾಗ್ ಮುರಿಗೆ ತೊಟ್ಟು
ಸಡಗರದಿಂ ಬತ್ತಿನಮ್ಮೊ
ಎನ್ನಾಣೆ ಮಧುಮಗನೇ
ಬಾ ಚಿನ್ನ ಮೋಹನ ನೋಡೆನ್ನ
|| ಬಾ ಚಿನ್ನ ಮೋಹನ ನೋಡೆನ್ನ…||
ಉಟ್ಟು ಜರ್ತಾರಿ ಪಂಚೆ
ತೊಟ್ಟು ಪಟ್ಪಟ್ಟೆ ಅಂಗಿ
ನೊಸಲಾಗ್ ನಕ್ಷತ್ರ ಚಿಕ್ಕಿ
ಪಟ್ಟೆ ಲಪ್ಪಟೆಯ ಸುತ್ತಿ
ಸೊಂಟಕ್ಕೆ ರೇಷ್ಮೆಯ ಪಟ್ಟಿ
ಕೈಯಾಗ್ ಬಂಗಾರದ ಕಪ್ಪ
ರುಸ್ತುಮ್ ನಾಗಿ ಬತ್ತಿನೋಡೆ
ಬಿನ್ನಾಣೆ ಮಧುಮಗಳೇ
|| ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ…||
ಉಟ್ಟು ಭರ್ಜಾರಿ ಸೀರೆ
ತೊಟ್ಟು ಕಿನ್ಕಾಪಿನ್ ಕುಪ್ಪಸ
ಹಣೆಯಾಗ್ ಕಸ್ತೂರಿ ಬೊಟ್ಟು
ಕೊರಳಾಗ್ ಕಂಠಿಯ ಮಾಲೆ
ಬೆರಳಾಗ್ ಹರಳಿನುಂಗರ
ಕಾಲ್ನಾಗ್ ಬೆಳ್ಳಿಯ ಗುಗ್ಗುರ
ಝಣ ಝಣಕೆ ಬತ್ತಿನಲ್ಲೋ
ಎನ್ನಾಣೆ ಮಧುಮಗನೇ
|| ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ
ಬಾ ಚಿನ್ನ ಮೋಹನ ನೋಡೆನ್ನ…
ಓ ಓ ಓ ಓ…ಓ ಓ ಓ ಓ ಓ…..
ಓ ಓ ಓ ಓ…ಓ ಓ ಓ ಓ ಓ…..||
Ba Chinna Mohana song lyrics from Kannada Movie Abba Aa Hudugi starring Dr Rajkumar, M Leelavathi, Pandari Bai, Lyrics penned by H L N Simha Sung by P Kalinga Rao, Mohana Kumari, Sohana Kumari, Music Composed by P Kalinga Rao, film is Directed by H L N Simha and film is released on 1959