ಹೃದಯ ದೇವಿಯೆ ನಿನ್ನ
ಅಧರ ರಸವನು ಪೀರೆ
ತವಕದಿಂ ಕುಳಿತಿಹೆನು
ಬಾ ಚೆಲ್ವ ನೀರೇ..
ಬಾ ಚೆಲ್ವ ನೀರೇ
|| ಹೃದಯ ದೇವಿಯೆ ನಿನ್ನ
ಅಧರ ರಸವನು ಪೀರೆ
ತವಕದಿಂ ಕುಳಿತಿಹೆನು
ಬಾ ಚೆಲ್ವ ನೀರೇ..
ಬಾ ಚೆಲ್ವ ನೀರೇ…||
ಮನದ ನಲ್ಲನೆ ಬಾರೋ….
ಸರಸ ವಾಕ್ಯವು ಸಾಕು…
ಸುರಾಸುಧೆಯ ಲೋಕವನೇ
ಸೂರೆಗೊಳುವಾ...ಸೂರೆಗೊಳುವಾ
ಸುರಾಸುಧೆಯ ಕೊಡುವೆನೆಂದು
ಸುರಿ ಸಂತಸವಿತ್ತ
ದೇವಿ ನೀನಾರು ಬಾ ದಿನನೆಡೆಗೆ..ಹೇ…
ದಿನನೆಡೆಗೆ..ಹೇ…ದಿನನೆಡೆಗೆ..
ಹೊಸ ದೀವಿಗೆಯ ಬೆಳಕ
ಪಸರಿಸಿದ ಸಿರಿವಂತ
ನಲಿದು ನಲಿಸಿದೆ ಎನ್ನ
ಅಂತರಂಗಾ.. ಅಂತರಂಗಾ
ಪ್ರೇಮ ಕುಸುಮವದೀಗ
ಹೃದಯ ತಂತಿಯ ಮೀಟಿ
ಪ್ರೇಮ ಕುಸುಮವದೀಗ
ಹೃದಯ ತಂತಿಯ ಮೀಟಿ
ಅಮರ ಗಾನದ ಮಧುವ
ಸೂಸುತಿದೆ ಬಾರಾ
ಸೂಸುತಿದೆ ಬಾರಾ….
ಅಮರ ಗಾನದ ಮಧುವ
ಸೂಸುತಿದೆ ಬಾರಾ
ಹೃದಯ ದೇವಿಯೆ ನಿನ್ನ
ಅಧರ ರಸವನು ಪೀರೆ
ತವಕದಿಂ ಕುಳಿತಿಹೆನು
ಬಾ ಚೆಲ್ವ ನೀರೇ..
ಬಾ ಚೆಲ್ವ ನೀರೇ
|| ಹೃದಯ ದೇವಿಯೆ ನಿನ್ನ
ಅಧರ ರಸವನು ಪೀರೆ
ತವಕದಿಂ ಕುಳಿತಿಹೆನು
ಬಾ ಚೆಲ್ವ ನೀರೇ..
ಬಾ ಚೆಲ್ವ ನೀರೇ…||
ಮನದ ನಲ್ಲನೆ ಬಾರೋ….
ಸರಸ ವಾಕ್ಯವು ಸಾಕು…
ಸುರಾಸುಧೆಯ ಲೋಕವನೇ
ಸೂರೆಗೊಳುವಾ...ಸೂರೆಗೊಳುವಾ
ಸುರಾಸುಧೆಯ ಕೊಡುವೆನೆಂದು
ಸುರಿ ಸಂತಸವಿತ್ತ
ದೇವಿ ನೀನಾರು ಬಾ ದಿನನೆಡೆಗೆ..ಹೇ…
ದಿನನೆಡೆಗೆ..ಹೇ…ದಿನನೆಡೆಗೆ..
ಹೊಸ ದೀವಿಗೆಯ ಬೆಳಕ
ಪಸರಿಸಿದ ಸಿರಿವಂತ
ನಲಿದು ನಲಿಸಿದೆ ಎನ್ನ
ಅಂತರಂಗಾ.. ಅಂತರಂಗಾ
ಪ್ರೇಮ ಕುಸುಮವದೀಗ
ಹೃದಯ ತಂತಿಯ ಮೀಟಿ
ಪ್ರೇಮ ಕುಸುಮವದೀಗ
ಹೃದಯ ತಂತಿಯ ಮೀಟಿ
ಅಮರ ಗಾನದ ಮಧುವ
ಸೂಸುತಿದೆ ಬಾರಾ
ಸೂಸುತಿದೆ ಬಾರಾ….
ಅಮರ ಗಾನದ ಮಧುವ
ಸೂಸುತಿದೆ ಬಾರಾ
Hrudaya Deviye Ninna song lyrics from Kannada Movie Abba Aa Hudugi starring Dr Rajkumar, M Leelavathi, Pandari Bai, Lyrics penned by H L N Simha Sung by P B Srinivas, S Janaki, Music Composed by P Kalinga Rao, film is Directed by H L N Simha and film is released on 1959