ಆನಂದದಾಯಕವೋ ಪ್ರಿಯಕರನ ಒಲವು
ಕನ್ಯೆಯ ಭಾಗ್ಯದ ರವಿ ಮಹೋದಯವು
ಆನಂದದಾಯಕವೋ ಪ್ರಿಯಕರನ ಒಲವು
ಕನ್ಯೆಯ ಭಾಗ್ಯದ ರವಿ ಮಹೋದಯವು…
ಏನೇನೋ ಹಾವ ಏನೇನೋ ಭಾವ
ಏನೇನೋ ಹಾವ ಏನೇನೋ ಭಾವ
ನಾನೆಂದು ಅರಿಯದ ಮಹದುಲ್ಲಾಸ
|| ಆನಂದದಾಯಕವೋ…||
ತುಂಬು ಸಂತೋಷದ
ಅಂಬುಧಿಯಲ್ಲಿ ಮಿಂದು
ತುಂಬು ಸಂತೋಷದ
ಅಂಬುಧಿಯಲ್ಲಿ ಮಿಂದು
ಚಂದವೆನ್ನಿನಿಯನಾ
ಒಲುವನು ಗೆಲುವೇ
ಕಿರುನಗೆಯ ಭೀರುತೆ
ಮೌನ ಮುರಿಯುತೆ
ಪ್ರಿಯತಮನೆ ಸಾರಲೋ
ನಿನ್ನ ಅಮರ ಸಂದೇಶ
ಅಮರ ಸಂದೇಶ ಅಮರ ಸಂದೇಶ
ಬಾಳ್ವೆ ಬೆಳದಿಂಗಳಾ
ಬೆಳಕಿನಲಿ ನಿಂದು
ಆನಂದ ವೈಖರಿಯ
ಸವಿಸವಿಯ ಮರೆವ
ಏನೇನೋ ಹಾವ ಏನೇನೋ ಭಾವ
ಏನೇನೋ ಹಾವ ಏನೇನೋ ಭಾವ
ನಾನೆಂದು ಅರಿಯದ ಮಹದುಲ್ಲಾಸ
|| ಆನಂದದಾಯಕವೋ ಪ್ರಿಯಕರನ ಒಲವು
ಕನ್ಯೆಯ ಭಾಗ್ಯದಾ ರವಿ ಮಹೋದಯವು
ಆನಂದದಾಯಕವೋ….||
ಆನಂದದಾಯಕವೋ ಪ್ರಿಯಕರನ ಒಲವು
ಕನ್ಯೆಯ ಭಾಗ್ಯದ ರವಿ ಮಹೋದಯವು
ಆನಂದದಾಯಕವೋ ಪ್ರಿಯಕರನ ಒಲವು
ಕನ್ಯೆಯ ಭಾಗ್ಯದ ರವಿ ಮಹೋದಯವು…
ಏನೇನೋ ಹಾವ ಏನೇನೋ ಭಾವ
ಏನೇನೋ ಹಾವ ಏನೇನೋ ಭಾವ
ನಾನೆಂದು ಅರಿಯದ ಮಹದುಲ್ಲಾಸ
|| ಆನಂದದಾಯಕವೋ…||
ತುಂಬು ಸಂತೋಷದ
ಅಂಬುಧಿಯಲ್ಲಿ ಮಿಂದು
ತುಂಬು ಸಂತೋಷದ
ಅಂಬುಧಿಯಲ್ಲಿ ಮಿಂದು
ಚಂದವೆನ್ನಿನಿಯನಾ
ಒಲುವನು ಗೆಲುವೇ
ಕಿರುನಗೆಯ ಭೀರುತೆ
ಮೌನ ಮುರಿಯುತೆ
ಪ್ರಿಯತಮನೆ ಸಾರಲೋ
ನಿನ್ನ ಅಮರ ಸಂದೇಶ
ಅಮರ ಸಂದೇಶ ಅಮರ ಸಂದೇಶ
ಬಾಳ್ವೆ ಬೆಳದಿಂಗಳಾ
ಬೆಳಕಿನಲಿ ನಿಂದು
ಆನಂದ ವೈಖರಿಯ
ಸವಿಸವಿಯ ಮರೆವ
ಏನೇನೋ ಹಾವ ಏನೇನೋ ಭಾವ
ಏನೇನೋ ಹಾವ ಏನೇನೋ ಭಾವ
ನಾನೆಂದು ಅರಿಯದ ಮಹದುಲ್ಲಾಸ
|| ಆನಂದದಾಯಕವೋ ಪ್ರಿಯಕರನ ಒಲವು
ಕನ್ಯೆಯ ಭಾಗ್ಯದಾ ರವಿ ಮಹೋದಯವು
ಆನಂದದಾಯಕವೋ….||
Anandadaayakavu Priyakarana song lyrics from Kannada Movie Abba Aa Hudugi starring Dr Rajkumar, M Leelavathi, Pandari Bai, Lyrics penned by H L N Simha Sung by S Janaki, Music Composed by P Kalinga Rao, film is Directed by H L N Simha and film is released on 1959