Kanna Mucchale Aaduva Lyrics

ಕಣ್ಣು ಮುಚ್ಚಾಲೆ ಆಡುವ Lyrics

in Abba Aa Hudugi

in ಅಬ್ಬಾ ಆ ಹುಡುಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣು ಮುಚ್ಚಾಲೆ ಆಡುವ
ಆಡುವ ನಾವ್ ಪಾಡುವ
ಆಡುವ ಚಂಡಾಡುವ
ನಲಿದಾಡುವಾ ನಾವ್ ಪಾಡುವ
ಆಡುವ ನಾವ್ ಪಾಡುವ
ಚಂಡಾಡುವ ನಲಿದಾಡುವಾ

|| ಕಣ್ಣು ಮುಚ್ಚಾಲೆ ಆಡುವ
ಆಡುವ ನಾವ್ ಪಾಡುವ….||
 
ಅಜ್ಜಿಯು ನೀನು ಅಜ್ಜಿಯು ನೀನು
ಅಜ್ಜಿಯು ನೀನು ನಾನಲ್ಲವಳು 
ಅಜ್ಜಿಯು ನೀನು ಉಹುಹೂಹೂ
ಇವಳು ಇವಳು ಇವಳು
ಇವಳು ಇವಳು ಇವಳೇ ಅಜ್ಜಿ 
ಅಜ್ಜಿಯ ಗಡಿಬಿಡಿ
ಏತಕೆ ನಿಮಗೆ ನಾನೇ ಅಜ್ಜಿ 
 
ಹಕ್ಕಿಯಾದರು ಹಕ್ಕಿಯಾದರು 
ಕೊಕ್ಕರೆ ಮೂಗಿನ ಇವಳೇ ಹಕ್ಕಿ 
ಹಿಡಿಯುವ ಹಕ್ಕಿಯ ಬನ್ನಿ ಬನ್ನಿ 
ನನ್ನಯ ಹಕ್ಕಿಯ ಬಿಡುವೆನು ಈಗ 
ಓಡುತ ಗೂಡನು ಸೇರಿರಿ ನೀವು
 ಕಣ್ಣಾ ಮುಚ್ಚೇ ಕಾಡೇ ಗೂಡೆ 
ಒಂದ್ ಎರಡ್ ಮೂರ್ ನಾಲ್ಕ್ ಐದ್ 
ಆರ್ ಏಳ್ ಎಂಟ್ 
 
|| ಓ ಹೋ ಹೋ ಹೋ ಹೋ ಹೋ 
ಕಣ್ಣು ಮುಚ್ಚಾಲೆ ಆಡುವ
ಆಡುವ ನಾವ್ ಪಾಡುವ
ಆಡುವ ಚಂಡಾಡುವ
ನಲಿದಾಡುವಾ ನಾವ್ ಪಾಡುವ
ಆಡುವ ನಾವ್ ಪಾಡುವ
ಚಂಡಾಡುವ ನಲಿದಾಡುವಾ
 
ಕಣ್ಣು ಮುಚ್ಚಾಲೆ ಆಡುವ
ಆಡುವ ನಾವ್ ಪಾಡುವ….||

ಕಣ್ಣು ಮುಚ್ಚಾಲೆ ಆಡುವ
ಆಡುವ ನಾವ್ ಪಾಡುವ
ಆಡುವ ಚಂಡಾಡುವ
ನಲಿದಾಡುವಾ ನಾವ್ ಪಾಡುವ
ಆಡುವ ನಾವ್ ಪಾಡುವ
ಚಂಡಾಡುವ ನಲಿದಾಡುವಾ

|| ಕಣ್ಣು ಮುಚ್ಚಾಲೆ ಆಡುವ
ಆಡುವ ನಾವ್ ಪಾಡುವ….||
 
ಅಜ್ಜಿಯು ನೀನು ಅಜ್ಜಿಯು ನೀನು
ಅಜ್ಜಿಯು ನೀನು ನಾನಲ್ಲವಳು 
ಅಜ್ಜಿಯು ನೀನು ಉಹುಹೂಹೂ
ಇವಳು ಇವಳು ಇವಳು
ಇವಳು ಇವಳು ಇವಳೇ ಅಜ್ಜಿ 
ಅಜ್ಜಿಯ ಗಡಿಬಿಡಿ
ಏತಕೆ ನಿಮಗೆ ನಾನೇ ಅಜ್ಜಿ 
 
ಹಕ್ಕಿಯಾದರು ಹಕ್ಕಿಯಾದರು 
ಕೊಕ್ಕರೆ ಮೂಗಿನ ಇವಳೇ ಹಕ್ಕಿ 
ಹಿಡಿಯುವ ಹಕ್ಕಿಯ ಬನ್ನಿ ಬನ್ನಿ 
ನನ್ನಯ ಹಕ್ಕಿಯ ಬಿಡುವೆನು ಈಗ 
ಓಡುತ ಗೂಡನು ಸೇರಿರಿ ನೀವು
 ಕಣ್ಣಾ ಮುಚ್ಚೇ ಕಾಡೇ ಗೂಡೆ 
ಒಂದ್ ಎರಡ್ ಮೂರ್ ನಾಲ್ಕ್ ಐದ್ 
ಆರ್ ಏಳ್ ಎಂಟ್ 
 
|| ಓ ಹೋ ಹೋ ಹೋ ಹೋ ಹೋ 
ಕಣ್ಣು ಮುಚ್ಚಾಲೆ ಆಡುವ
ಆಡುವ ನಾವ್ ಪಾಡುವ
ಆಡುವ ಚಂಡಾಡುವ
ನಲಿದಾಡುವಾ ನಾವ್ ಪಾಡುವ
ಆಡುವ ನಾವ್ ಪಾಡುವ
ಚಂಡಾಡುವ ನಲಿದಾಡುವಾ
 
ಕಣ್ಣು ಮುಚ್ಚಾಲೆ ಆಡುವ
ಆಡುವ ನಾವ್ ಪಾಡುವ….||

Kanna Mucchale Aaduva song lyrics from Kannada Movie Abba Aa Hudugi starring Dr Rajkumar, M Leelavathi, Pandari Bai, Lyrics penned by H L N Simha Sung by Swarnalatha, Jikki, Bhagavathi, Music Composed by P Kalinga Rao, film is Directed by H L N Simha and film is released on 1959

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ