Rama Raama Lyrics

ರಾಮ ರಾಮ Lyrics

in Aata

in ಆಟ

LYRIC

Song Details Page after Lyrice

-
ರಾಮ ರಾಮ ನನ್ನ ದಿಲ್ಲು ಹಿಂಗ್ಯಾಕೆ ಆಡುತ್ತೊ
ನೀನೆ ಬೇಕು ಅಂತ ಆರ್ಡರ್‌ ಮಾಡುತ್ತೊ
ಪ್ರೇಮ ಪ್ರೇಮ ಅಂತ ನನ್ನ ಪ್ರಾಣನ ತಿನ್ನತ್ತೊ
ಬೆರಳು ಕೊಟ್ರೆ ನನ್ನೆ ನನ್ನೆ ನುಂಗುತ್ತೊ
ತುಂಟಾಟ ಚೆಲ್ಲಾಟ ನನ್ನೊಳಗೆ ಇರಲಿ ಪ್ರಣಯದ ಆಟ
ನಾನು ನೀನು ತುಂಬ ಗ್ರೇಟು ಲವ್ವರ್ಸ್‌
ನಿನ್ನ ಲವ್ವೆ ನಂಗೆ ಹಾರ್ಲಿಕ್ಸ್‌
 
ನಡುರಾತ್ರಿ ನಾ ತಡಬಡಿಸಿ ಎದ್ದೇಳುವೆನು ನಿನ್ನಕನಸ್ಸಾದ್ರೆ
ಪ್ರತಿದಿನವು ನಾ ಕಾತರಿಸಿ ನಿನ್ನ ಕೂಗುವೆನು ನಿನ್ನ ನೆನಪಾದ್ರೆ
ಓಓಓ ಪ್ರೀತಿಯ ಆಣೆ ನೀ ದೇವತೆ ಮನಸ್ಸೆಮನ್ನುವ ಉಡುಗೆ
ದೂರ ಒಂದು ಬೆಟ್ಟದಲಿ ಪುಟ್ಟದೊಂದು ಗೂಡಲಿ
ನಾನು ನೀನು ಬಾಳಬೇಕು ಪ್ರೀತಿಯ ಹಾಡಲಿ
 
ಬಿರುಗಾಳಿ ಅರೆ ಬರಲಿ ಬಿಡು
ನಮ್ಮ ಈ ಪ್ರೀತಿ ಅಲುಗಾಡೊಲ್ಲ
ಆ ಸುನಾಮಿ ಅಲೆ ಬರಲಿ ಬಿಡು
ನಮ್ಮ ಈ ಪ್ರೇಮ ಜರುಗೊಲ್ಲ
ಆ ಜೀವದ ಜೀವ ನೀನಾದೆಯ
ನಿನ್ನ ಸೆಳೆಗೆ ಸೋತೆನು
ರೋಮಿಯೋಗೆ ಜ್ಯೂಲಿಯೆಟ್ಟು ಅನ್ನುವಂತ ಹಿಸ್ಟರಿಗೆ
ನಾನು ನೀನು ಸೇರಬೇಕು ಸೋಲದ ಪ್ರೀತಿಗೆ
 
||ರಾಮ ರಾಮ ನನ್ನ ದಿಲ್ಲು ಹಿಂಗ್ಯಾಕೆ ಆಡುತ್ತೊ
ನೀನೆ ಬೇಕು ಅಂತ ಆರ್ಡರ್‌ ಮಾಡುತ್ತೊ
ಪ್ರೇಮ ಪ್ರೇಮ ಅಂತ ನನ್ನ ಪ್ರಾಣನ ತಿನ್ನತ್ತೊ
ಬೆರಳು ಕೊಟ್ರೆ ನನ್ನೆ ನನ್ನೆ ನುಂಗುತ್ತೊ
ದಿನ ಆಟ ತುಂಟಾಟ ನಮ್ಮೊಳಗೆ ಇರಲಿ ಪ್ರಣಯದ ಆಟ
ನಾನು ನೀನು ತುಂಬ ಗ್ರೇಟು ಲವ್ವರ್ಸ್‌
ಲಿಪ್‌ ಲಿಪ್ಪು ಸೇರಿದಾಗ ರಿಮಿಕ್ಸ್||

-
ರಾಮ ರಾಮ ನನ್ನ ದಿಲ್ಲು ಹಿಂಗ್ಯಾಕೆ ಆಡುತ್ತೊ
ನೀನೆ ಬೇಕು ಅಂತ ಆರ್ಡರ್‌ ಮಾಡುತ್ತೊ
ಪ್ರೇಮ ಪ್ರೇಮ ಅಂತ ನನ್ನ ಪ್ರಾಣನ ತಿನ್ನತ್ತೊ
ಬೆರಳು ಕೊಟ್ರೆ ನನ್ನೆ ನನ್ನೆ ನುಂಗುತ್ತೊ
ತುಂಟಾಟ ಚೆಲ್ಲಾಟ ನನ್ನೊಳಗೆ ಇರಲಿ ಪ್ರಣಯದ ಆಟ
ನಾನು ನೀನು ತುಂಬ ಗ್ರೇಟು ಲವ್ವರ್ಸ್‌
ನಿನ್ನ ಲವ್ವೆ ನಂಗೆ ಹಾರ್ಲಿಕ್ಸ್‌
 
ನಡುರಾತ್ರಿ ನಾ ತಡಬಡಿಸಿ ಎದ್ದೇಳುವೆನು ನಿನ್ನಕನಸ್ಸಾದ್ರೆ
ಪ್ರತಿದಿನವು ನಾ ಕಾತರಿಸಿ ನಿನ್ನ ಕೂಗುವೆನು ನಿನ್ನ ನೆನಪಾದ್ರೆ
ಓಓಓ ಪ್ರೀತಿಯ ಆಣೆ ನೀ ದೇವತೆ ಮನಸ್ಸೆಮನ್ನುವ ಉಡುಗೆ
ದೂರ ಒಂದು ಬೆಟ್ಟದಲಿ ಪುಟ್ಟದೊಂದು ಗೂಡಲಿ
ನಾನು ನೀನು ಬಾಳಬೇಕು ಪ್ರೀತಿಯ ಹಾಡಲಿ
 
ಬಿರುಗಾಳಿ ಅರೆ ಬರಲಿ ಬಿಡು
ನಮ್ಮ ಈ ಪ್ರೀತಿ ಅಲುಗಾಡೊಲ್ಲ
ಆ ಸುನಾಮಿ ಅಲೆ ಬರಲಿ ಬಿಡು
ನಮ್ಮ ಈ ಪ್ರೇಮ ಜರುಗೊಲ್ಲ
ಆ ಜೀವದ ಜೀವ ನೀನಾದೆಯ
ನಿನ್ನ ಸೆಳೆಗೆ ಸೋತೆನು
ರೋಮಿಯೋಗೆ ಜ್ಯೂಲಿಯೆಟ್ಟು ಅನ್ನುವಂತ ಹಿಸ್ಟರಿಗೆ
ನಾನು ನೀನು ಸೇರಬೇಕು ಸೋಲದ ಪ್ರೀತಿಗೆ
 
||ರಾಮ ರಾಮ ನನ್ನ ದಿಲ್ಲು ಹಿಂಗ್ಯಾಕೆ ಆಡುತ್ತೊ
ನೀನೆ ಬೇಕು ಅಂತ ಆರ್ಡರ್‌ ಮಾಡುತ್ತೊ
ಪ್ರೇಮ ಪ್ರೇಮ ಅಂತ ನನ್ನ ಪ್ರಾಣನ ತಿನ್ನತ್ತೊ
ಬೆರಳು ಕೊಟ್ರೆ ನನ್ನೆ ನನ್ನೆ ನುಂಗುತ್ತೊ
ದಿನ ಆಟ ತುಂಟಾಟ ನಮ್ಮೊಳಗೆ ಇರಲಿ ಪ್ರಣಯದ ಆಟ
ನಾನು ನೀನು ತುಂಬ ಗ್ರೇಟು ಲವ್ವರ್ಸ್‌
ಲಿಪ್‌ ಲಿಪ್ಪು ಸೇರಿದಾಗ ರಿಮಿಕ್ಸ್||

Rama Raama song lyrics from Kannada Movie Aata starring Sumanth Shailendra, Vibha Natarajan, Avinash, Lyrics penned by V Nagendra Prasad Sung by Chinmayi, Kailash Kher, Music Composed by Sadhu Kokila, film is Directed by B N Vijayakumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ