Idhu Love Lyrics

ಇದು ಲವ್ವ Lyrics

in Aata

in ಆಟ

LYRIC

Song Details Page after Lyrice

-
ಇದು ಲವ್ವ ಇದೇ ಲವ್ವ
ನಡುರೋಡಲ್ಲಿ ಡೊಂಬರಾಟ ಆಡೊ ಹಂಗೆ ಆಯಿತಲ್ಲ
ಇದು ಲವ್ವ ಇದೇ ಲವ್ವ
ಹಳೆ ಹಾಡೆಲ್ಲ ಮತ್ತೆ ಮತ್ತೆ ಗುನುಗೊ ಹಾಗೆ ಆಯಿತಲ್ಲ
ಆಆಆಹ ಇನ್ನು ತಾಜಾ
ಬೇಕೀಗ ಒಂದು ರೋಜ ಮಜಾ
 
ಮೆದುಳಿಗು ಮನಸ್ಸಿಗು ತಂತಿ ತಪ್ಪಿದಂತಿದೆ
ಹರೆಯಕು ಹೃದಯಕು ಬೆಂಕಿ ಹೊತ್ತಿದಂತಿದೆ
ಏನು ಜಾದುನೊ ಏನು ಮಾಯೆನೊ
ಮಳೇನೆ ಇಲ್ಲದೆ ಮೈಯ್ಯೆಲ್ಲ ನೆಂದಿದೆ
ಹೊಳೇನೆ ಇಲ್ಲದೆ ಈಜಿ ಬಂದೆ
ಇದೇನ ಪ್ರೀತಿಯು ಇದೇನು ರೀತಿಯು
ಬಲ್ಲೋರು ಹೇಳಿ ನಂಗೆ ಬೇಗ ಬೇಗ
 
ಕರೆದರು ಬೈದರು ಏನು ಕೇಳದಂತೆನೆ
ನಿಂತರು ಕುಂತರು ಅವಳ ನಗೆಯೆ ಕಾಡಿದೆ
ನಾನು ನಾನಾ..ಯಾಕೆ ಹಿಂಗೆಲ್ಲ
ಜ್ವರನೆ ಇಲ್ಲದೆ ಮೈ ಶಾಖ ಏರಿದೆ
ರೆಕ್ಕೆನೆ ಇಲ್ಲದೆ ಹಾರಿಹೋದೆ
ತಪಸ್ಸೆ ಮಾಡದೆ ವರನೆ ಸಿಕ್ಕಿದೆ
ದಂಗಾಗಿ ಹೋದೆ ನಾನು ನೋಡಿ ನೋಡಿ
 
||ಇದು ಲವ್ವ ಇದೇ ಲವ್ವ
ನಡುರೋಡಲ್ಲಿ ಡೊಂಬರಾಟ ಆಡೊ ಹಂಗೆ ಆಯಿತಲ್ಲ
ಇದು ಲವ್ವ ಇದೇ ಲವ್ವ
ಹಳೆ ಹಾಡೆಲ್ಲ ಮತ್ತೆ ಮತ್ತೆ ಗುನುಗೊ ಹಾಗೆ ಆಯಿತಲ್ಲ
ಆಆಆಹ ಇನ್ನು ತಾಜಾ
ಬೇಕೀಗ ಒಂದು ರೋಜ ಮಜಾ||

-
ಇದು ಲವ್ವ ಇದೇ ಲವ್ವ
ನಡುರೋಡಲ್ಲಿ ಡೊಂಬರಾಟ ಆಡೊ ಹಂಗೆ ಆಯಿತಲ್ಲ
ಇದು ಲವ್ವ ಇದೇ ಲವ್ವ
ಹಳೆ ಹಾಡೆಲ್ಲ ಮತ್ತೆ ಮತ್ತೆ ಗುನುಗೊ ಹಾಗೆ ಆಯಿತಲ್ಲ
ಆಆಆಹ ಇನ್ನು ತಾಜಾ
ಬೇಕೀಗ ಒಂದು ರೋಜ ಮಜಾ
 
ಮೆದುಳಿಗು ಮನಸ್ಸಿಗು ತಂತಿ ತಪ್ಪಿದಂತಿದೆ
ಹರೆಯಕು ಹೃದಯಕು ಬೆಂಕಿ ಹೊತ್ತಿದಂತಿದೆ
ಏನು ಜಾದುನೊ ಏನು ಮಾಯೆನೊ
ಮಳೇನೆ ಇಲ್ಲದೆ ಮೈಯ್ಯೆಲ್ಲ ನೆಂದಿದೆ
ಹೊಳೇನೆ ಇಲ್ಲದೆ ಈಜಿ ಬಂದೆ
ಇದೇನ ಪ್ರೀತಿಯು ಇದೇನು ರೀತಿಯು
ಬಲ್ಲೋರು ಹೇಳಿ ನಂಗೆ ಬೇಗ ಬೇಗ
 
ಕರೆದರು ಬೈದರು ಏನು ಕೇಳದಂತೆನೆ
ನಿಂತರು ಕುಂತರು ಅವಳ ನಗೆಯೆ ಕಾಡಿದೆ
ನಾನು ನಾನಾ..ಯಾಕೆ ಹಿಂಗೆಲ್ಲ
ಜ್ವರನೆ ಇಲ್ಲದೆ ಮೈ ಶಾಖ ಏರಿದೆ
ರೆಕ್ಕೆನೆ ಇಲ್ಲದೆ ಹಾರಿಹೋದೆ
ತಪಸ್ಸೆ ಮಾಡದೆ ವರನೆ ಸಿಕ್ಕಿದೆ
ದಂಗಾಗಿ ಹೋದೆ ನಾನು ನೋಡಿ ನೋಡಿ
 
||ಇದು ಲವ್ವ ಇದೇ ಲವ್ವ
ನಡುರೋಡಲ್ಲಿ ಡೊಂಬರಾಟ ಆಡೊ ಹಂಗೆ ಆಯಿತಲ್ಲ
ಇದು ಲವ್ವ ಇದೇ ಲವ್ವ
ಹಳೆ ಹಾಡೆಲ್ಲ ಮತ್ತೆ ಮತ್ತೆ ಗುನುಗೊ ಹಾಗೆ ಆಯಿತಲ್ಲ
ಆಆಆಹ ಇನ್ನು ತಾಜಾ
ಬೇಕೀಗ ಒಂದು ರೋಜ ಮಜಾ||

Idhu Love song lyrics from Kannada Movie Aata starring Sumanth Shailendra, Vibha Natarajan, Avinash, Lyrics penned by Kaviraj Sung by Chinmayi, Ranjith, Music Composed by Sadhu Kokila, film is Directed by B N Vijayakumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ