-
ಲೈಫಲ್ಲಿ ಗೆಲ್ಲೋಕೆ ನಿಲ್ಲೋಕೆ ಆಡು ಆಟ
ಗೆದ್ದೋನೆ ಲೋಕನ ಆಳೋದು ಪರಿಪಾಠ
ಧಮ್ ಒಂದಿದ್ರೆ ಸಾಕು ಗೆಲ್ಲೋಕೆ ಆಟನ ಆಟ ಆಡ್ಕೊಂಡು
ನಾಚಿಗೆ ಗೀಚಿಗೆ ನೀನು ಮೂಟೆ ಕಟ್ಟಿ ಹಾಕು
ಎದುರಾಳಿ ಗೋಲಿಮಾರು ಅಂದುಬಿಡು
ಲೈಫಲ್ಲಿ ಗೆಲ್ಲೋಕೆ ನಿಲ್ಲೋಕೆ ಆಡು ಆಟ
ಈ ಕ್ರಿಕೆಟ್ ಬ್ಯಾಟ್ ನೀ ಎತ್ತಿ ಬೀಸಲು
ಆ ಬಾಲು ಎಲ್ಲೊ ಕಳೆದುಹೋಗಲಿ ಕಳೆದುಹೋಗಲಿ
ಈ ಹಾಕಿ ಸ್ಟಿಕ್ ಗ್ರಿಪಲ್ಲಿ ಹಿಡಿದರೆ ಸ್ಟೇಡಿಯಂ ಕನ್ಫ್ಯೂಸ್ ಆಗಲಿ
ಭೂಮಿಯೆ ಒಂದು ಫುಟ್ಬೋರ್ಡ್ ಬರಬೇಕು ಈಗ ನನ್ನ ಕಾಲಡಿ
ಆಗಲೆ ನಾ ಚ್ಯಾಂಪಿಯನ್ ಮುನ್ನುಗ್ಗಿ ಎಲ್ಲ ಹೊರಡಿ
ಜಿಗಿ ಜಿಗಿಯುತ ನೆಗೆಯುವೆ ಲಾಂಗ್ ಜಂಪ್
ನಮ್ಮ ತರುಣರ ಸ್ಪೀಡಿಗೆ ಇಲ್ಲ ಹಂಪ್
ಕುದು ಕುದಿಯುತ ಆಡುವ ಸ್ಟ್ರೀಟ್ ಫೈಟ್
ಬಿಸಿ ಬಿಸಿ ಬಿಸಿ ರಕ್ತದ ಬ್ಲಡ್ ಸ್ಪಾಟ್
ಲವ್ವನ್ನೊ ಆಟ ಪ್ಲಸ್ ಅನ್ನೊ ಫೀಲ್ಡಲಿ
ಒಂದು ಹಾರ್ಟು ವರ್ಸಸ್ ಹಾರ್ಟಿಗೆ ಗುರು ಹಾರ್ಟಿಗೆ ಗುರು
ಈ ಹುಡುಗೀರಂತು ಸಖತ್ ಡೇಂಜರ್
ಅವರು ಸೋಲು ಒಪ್ಪಲ್ಲ ಯಾರು
ಗೆದ್ದರೆ ಹೆಣ್ಣೊಬ್ಬಳ ಜಗವನ್ನೆ ಗೆದ್ದ ತರ ಅಲ್ಲವೆ
ಸೋತರು ಶರಣಾದರು ಅದರಲ್ಲು ಕೂಡ ಮಜವೆ
||ಲೈಫಲ್ಲಿ ಗೆಲ್ಲೋಕೆ ನಿಲ್ಲೋಕೆ ಆಡು ಆಟ
ಗೆದ್ದೋನೆ ಲೋಕನ ಆಳೋದು ಪರಿಪಾಠ
ಧಮ್ ಒಂದಿದ್ರೆ ಸಾಕು ಗೆಲ್ಲೋಕೆ ಆಟನ ಆಟ ಆಡ್ಕೊಂಡು
ನಾಚಿಗೆ ಗೀಚಿಗೆ ನೀನು ಮೂಟೆ ಕಟ್ಟಿ ಹಾಕು
ಎದುರಾಳಿ ಗೋಲಿಮಾರು ಅಂದುಬಿಡು||