Ninninda Lyrics

ನಿನ್ನಿಂದ Lyrics

in Aata

in ಆಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನಿಂದ ಹಾಗಂತೆ ನಿನ್ನಿಂದ ಹೀಗಂತೆ
ಇನ್ನೊಮ್ಮೆ ಹೇಳು ಹೇಗಂತೆ ಓಓಓ
ಈ ಪ್ರೇಮ ಹಾಗಂತೆ ಆ ಪ್ರೇಮ ಹಾಗಂತೆ
ಇನ್ನೊಮ್ಮೆ ಹೇಳು ಹೇಗಂತೆ
ಮನ ನಿನ್ನ ಜೊತೆ ನಿನ್ನ ಜೊತೆ ಓಡಿಹೋಗಿದೆ
ಅರೆ ನನ್ನ ಕಥೆ ನಿನ್ನ ಕಥೆ ಒಂದೇ ಆಗಿದೆ
(ನೀ ಹಾಗಂತೆ ನೀ ಹೀಗಂತೆ
ನೀ ಹೀಗಂತೆ ನೀ ಹಾಗಂತೆ ನಾ ಕಂಡಿಲ್ಲ ಇನ್ಯಾರನ್ನು
ಹೇ ನಿನ್ನಂತೆ)
(ನೀ ಹಾಗಂತೆ ನೀ ಹೀಗಂತೆ
ನೀ ಹೀಗಂತೆ ನೀ ಹಾಗಂತೆ ನಾ ಕಂಡಿಲ್ಲ ಇನ್ಯಾರನ್ನು
ಹೇ ನಿನ್ನಂತೆ)
 
ಜೊತೆಯೆ ನೀನಿರುವಾಗ ಅತಿ ಮಧುರ ಈ ವನವಾಸ
ಮರುಳಾಗಿ ನಾ ಹೋಗೊದಕ್ಕೆ ಸಾಕು ನಿನ್ನ ಮಂದಹಾಸ
ಹೃದಯ ಹೀಗಿರುವಾಗ ಹದಿಹರೆಯ ದಾಟಿರುವಾಗ
ಪಿಸುಮಾತು ಹೇಳುತ್ತ ಉಂಟು ನಾ ಕೂತ ಜಾಗ
ನನಗಿನ್ನೇನು ಬೇಕಿಲ್ಲ ನಿನ್ನ ಹೊರತಾಗಿ
ಬರಿಗಾಲಲ್ಲಿ ನಾ ಬಂದೆ ನಿನ್ನ ಸ್ವರಕ್ಕಾಗಿ
ಕಾಡಿನಲ್ಲಿ ದಾರಿಯಂತೆ ದಾರಿಯಲ್ಲಿ ದೀಪದಂತೆ ನೀ ನಿಂತೆ
 
ಪುಳಕ ನನ್ನೆದೆಯಲ್ಲಿ ಲವಲವಿಕೆ ನನ್ನೆದುರಲ್ಲಿ
ನನ್ನೆಲ್ಲ ಏಕಾಂತವೀಗ ಮಾಯವಾಗಿ ಹೋಯಿತೆಲ್ಲಿ
ಹೊಳೆವ ಹೊಂಗನಸನ್ನು ತುಸು ನಂಗು ಹಂಚುವೆ ಏನು
ನಿನ್ನಿಂದ ದೂರಾಗೊದೊಂದೆ ಪಟ್ಟಿ ಹಾಕು ನೀ
ನಾನೆಲ್ಲನು ತೊರೆದೇನು ನಿನ್ನ ಸಲುವಾಗಿ
ನಾನೆಂದೆಂದು ಇರುತ್ತೇನೆ ನಿನ್ನ ಪರವಾಗಿ
ಸಂತೆಯಲ್ಲು ಧ್ಯಾನದಂತೆ ಧ್ಯಾನದಲ್ಲು ಮೌನದಂತೆ ನೀನಂತೆ
 
||ನಿನ್ನಿಂದ ಹಾಗಂತೆ ನಿನ್ನಿಂದ ಹೀಗಂತೆ
ಇನ್ನೊಮ್ಮೆ ಹೇಳು ಹೇಗಂತೆ ಓಓಓ
ಈ ಪ್ರೇಮ ಹಾಗಂತೆ ಆ ಪ್ರೇಮ ಹಾಗಂತೆ
ಇನ್ನೊಮ್ಮೆ ಹೇಳು ಹೇಗಂತೆ
ಮನ ನಿನ್ನ ಜೊತೆ ನಿನ್ನ ಜೊತೆ ಓಡಿಹೋಗಿದೆ
ಅರೆ ನನ್ನ ಕಥೆ ನಿನ್ನ ಕಥೆ ಒಂದೇ ಆಗಿದೆ
(ನೀ ಹಾಗಂತೆ ನೀ ಹೀಗಂತೆ
ನೀ ಹೀಗಂತೆ ನೀ ಹಾಗಂತೆ ನಾ ಕಂಡಿಲ್ಲ ಇನ್ಯಾರನ್ನು
ಹೇ ನಿನ್ನಂತೆ)
(ನೀ ಹಾಗಂತೆ ನೀ ಹೀಗಂತೆ
ನೀ ಹೀಗಂತೆ ನೀ ಹಾಗಂತೆ ನಾ ಕಂಡಿಲ್ಲ ಇನ್ಯಾರನ್ನು
ಹೇ ನಿನ್ನಂತೆ)||
 

-
ನಿನ್ನಿಂದ ಹಾಗಂತೆ ನಿನ್ನಿಂದ ಹೀಗಂತೆ
ಇನ್ನೊಮ್ಮೆ ಹೇಳು ಹೇಗಂತೆ ಓಓಓ
ಈ ಪ್ರೇಮ ಹಾಗಂತೆ ಆ ಪ್ರೇಮ ಹಾಗಂತೆ
ಇನ್ನೊಮ್ಮೆ ಹೇಳು ಹೇಗಂತೆ
ಮನ ನಿನ್ನ ಜೊತೆ ನಿನ್ನ ಜೊತೆ ಓಡಿಹೋಗಿದೆ
ಅರೆ ನನ್ನ ಕಥೆ ನಿನ್ನ ಕಥೆ ಒಂದೇ ಆಗಿದೆ
(ನೀ ಹಾಗಂತೆ ನೀ ಹೀಗಂತೆ
ನೀ ಹೀಗಂತೆ ನೀ ಹಾಗಂತೆ ನಾ ಕಂಡಿಲ್ಲ ಇನ್ಯಾರನ್ನು
ಹೇ ನಿನ್ನಂತೆ)
(ನೀ ಹಾಗಂತೆ ನೀ ಹೀಗಂತೆ
ನೀ ಹೀಗಂತೆ ನೀ ಹಾಗಂತೆ ನಾ ಕಂಡಿಲ್ಲ ಇನ್ಯಾರನ್ನು
ಹೇ ನಿನ್ನಂತೆ)
 
ಜೊತೆಯೆ ನೀನಿರುವಾಗ ಅತಿ ಮಧುರ ಈ ವನವಾಸ
ಮರುಳಾಗಿ ನಾ ಹೋಗೊದಕ್ಕೆ ಸಾಕು ನಿನ್ನ ಮಂದಹಾಸ
ಹೃದಯ ಹೀಗಿರುವಾಗ ಹದಿಹರೆಯ ದಾಟಿರುವಾಗ
ಪಿಸುಮಾತು ಹೇಳುತ್ತ ಉಂಟು ನಾ ಕೂತ ಜಾಗ
ನನಗಿನ್ನೇನು ಬೇಕಿಲ್ಲ ನಿನ್ನ ಹೊರತಾಗಿ
ಬರಿಗಾಲಲ್ಲಿ ನಾ ಬಂದೆ ನಿನ್ನ ಸ್ವರಕ್ಕಾಗಿ
ಕಾಡಿನಲ್ಲಿ ದಾರಿಯಂತೆ ದಾರಿಯಲ್ಲಿ ದೀಪದಂತೆ ನೀ ನಿಂತೆ
 
ಪುಳಕ ನನ್ನೆದೆಯಲ್ಲಿ ಲವಲವಿಕೆ ನನ್ನೆದುರಲ್ಲಿ
ನನ್ನೆಲ್ಲ ಏಕಾಂತವೀಗ ಮಾಯವಾಗಿ ಹೋಯಿತೆಲ್ಲಿ
ಹೊಳೆವ ಹೊಂಗನಸನ್ನು ತುಸು ನಂಗು ಹಂಚುವೆ ಏನು
ನಿನ್ನಿಂದ ದೂರಾಗೊದೊಂದೆ ಪಟ್ಟಿ ಹಾಕು ನೀ
ನಾನೆಲ್ಲನು ತೊರೆದೇನು ನಿನ್ನ ಸಲುವಾಗಿ
ನಾನೆಂದೆಂದು ಇರುತ್ತೇನೆ ನಿನ್ನ ಪರವಾಗಿ
ಸಂತೆಯಲ್ಲು ಧ್ಯಾನದಂತೆ ಧ್ಯಾನದಲ್ಲು ಮೌನದಂತೆ ನೀನಂತೆ
 
||ನಿನ್ನಿಂದ ಹಾಗಂತೆ ನಿನ್ನಿಂದ ಹೀಗಂತೆ
ಇನ್ನೊಮ್ಮೆ ಹೇಳು ಹೇಗಂತೆ ಓಓಓ
ಈ ಪ್ರೇಮ ಹಾಗಂತೆ ಆ ಪ್ರೇಮ ಹಾಗಂತೆ
ಇನ್ನೊಮ್ಮೆ ಹೇಳು ಹೇಗಂತೆ
ಮನ ನಿನ್ನ ಜೊತೆ ನಿನ್ನ ಜೊತೆ ಓಡಿಹೋಗಿದೆ
ಅರೆ ನನ್ನ ಕಥೆ ನಿನ್ನ ಕಥೆ ಒಂದೇ ಆಗಿದೆ
(ನೀ ಹಾಗಂತೆ ನೀ ಹೀಗಂತೆ
ನೀ ಹೀಗಂತೆ ನೀ ಹಾಗಂತೆ ನಾ ಕಂಡಿಲ್ಲ ಇನ್ಯಾರನ್ನು
ಹೇ ನಿನ್ನಂತೆ)
(ನೀ ಹಾಗಂತೆ ನೀ ಹೀಗಂತೆ
ನೀ ಹೀಗಂತೆ ನೀ ಹಾಗಂತೆ ನಾ ಕಂಡಿಲ್ಲ ಇನ್ಯಾರನ್ನು
ಹೇ ನಿನ್ನಂತೆ)||
 

Ninninda song lyrics from Kannada Movie Aata starring Sumanth Shailendra, Vibha Natarajan, Avinash, Lyrics penned by Jayanth Kaikini Sung by Sonu Nigam, Shreya Ghoshal, Music Composed by Sadhu Kokila, film is Directed by B N Vijayakumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ