-
ಒಂದೇ ಸಮನೆ ಮಿಡಿದಿದೆ ಈ ಮನಸ್ಸು ನಿನಗಾಗಿ
ಬಂದೇ ಬರುವೆ ಹೃದಯವ ಕಾದಿರಿಸು ನನಗಾಗಿ
ಜೀವವೆ ಬಂತು ನೀ ಬಂದರೆ ಹೂವಿನ ಸಂತೆ ನೀನೆಂದರೆ
ಏನಿದು ಸೋಜಿಗ ನಲ್ಮೆಯ ಸೋಜಿಗ
ಒಂದೇ ಸಮನೆ ಮಿಡಿದಿದೆ ಈ ಮನಸ್ಸು ನಿನಗಾಗಿ
ಬಂದೇ ಬರುವೆ ಹೃದಯವ ಕಾದಿರಿಸು ನನಗಾಗಿ
ಜೊತೆಯಲ್ಲೆ ಒಂದೇ ಸ್ವಪ್ನಕೆ ಕರೆದೊಯ್ಯಲೆ
ಬರುವಾಗ ದಾರಿಯ ಮರೆವೆ ಬೇಕಂತಲೆ
ನಿನ್ನಿಂದ ತುಂಬ ದೂರ ಇರಲಾರೆನು
ಹಾಗಂತ ಕಣ್ಣ ಮುಂದು ಬರಲಾದೆನು ಹೀಗಿದೆ
ನಲ್ಮೆಯ ಸೋಜಿಗ
||ಒಂದೇ ಸಮನೆ ಮಿಡಿದಿದೆ ಈ ಮನಸ್ಸು ನಿನಗಾಗಿ
ಬಂದೇ ಬರುವೆ ಹೃದಯವ ಕಾದಿರಿಸು ನನಗಾಗಿ||
ಅತಿಯಾದ ಪ್ರೀತಿ ತಾಳದೆ ಮರುಳಾದರೆ
ಅದರಿಂದ ನಿನ್ನದೆ ಗುರುತು ಸಿಗದಾದರೆ
ಹೀಗೆಲ್ಲ ಅಂದುಕೊಂಡು ಭಯವಾಗಿದೆ
ನೀ ನನ್ನ ಕೂಗಿ ನೋಡು ತಡಮಾಡದೆ ಹೀಗಿದೆ
ನಲ್ಮೆಯ ಸೋಜಿಗ
||ಒಂದೇ ಸಮನೆ ಮಿಡಿದಿದೆ ಈ ಮನಸ್ಸು ನಿನಗಾಗಿ
ಬಂದೇ ಬರುವೆ ಹೃದಯವ ಕಾದಿರಿಸು ನನಗಾಗಿ
ಜೀವವೆ ಬಂತು ನೀ ಬಂದರೆ ಹೂವಿನ ಸಂತೆ ನೀನೆಂದರೆ
ಏನಿದು ಸೋಜಿಗ ನಲ್ಮೆಯ ಸೋಜಿಗ||
-
ಒಂದೇ ಸಮನೆ ಮಿಡಿದಿದೆ ಈ ಮನಸ್ಸು ನಿನಗಾಗಿ
ಬಂದೇ ಬರುವೆ ಹೃದಯವ ಕಾದಿರಿಸು ನನಗಾಗಿ
ಜೀವವೆ ಬಂತು ನೀ ಬಂದರೆ ಹೂವಿನ ಸಂತೆ ನೀನೆಂದರೆ
ಏನಿದು ಸೋಜಿಗ ನಲ್ಮೆಯ ಸೋಜಿಗ
ಒಂದೇ ಸಮನೆ ಮಿಡಿದಿದೆ ಈ ಮನಸ್ಸು ನಿನಗಾಗಿ
ಬಂದೇ ಬರುವೆ ಹೃದಯವ ಕಾದಿರಿಸು ನನಗಾಗಿ
ಜೊತೆಯಲ್ಲೆ ಒಂದೇ ಸ್ವಪ್ನಕೆ ಕರೆದೊಯ್ಯಲೆ
ಬರುವಾಗ ದಾರಿಯ ಮರೆವೆ ಬೇಕಂತಲೆ
ನಿನ್ನಿಂದ ತುಂಬ ದೂರ ಇರಲಾರೆನು
ಹಾಗಂತ ಕಣ್ಣ ಮುಂದು ಬರಲಾದೆನು ಹೀಗಿದೆ
ನಲ್ಮೆಯ ಸೋಜಿಗ
||ಒಂದೇ ಸಮನೆ ಮಿಡಿದಿದೆ ಈ ಮನಸ್ಸು ನಿನಗಾಗಿ
ಬಂದೇ ಬರುವೆ ಹೃದಯವ ಕಾದಿರಿಸು ನನಗಾಗಿ||
ಅತಿಯಾದ ಪ್ರೀತಿ ತಾಳದೆ ಮರುಳಾದರೆ
ಅದರಿಂದ ನಿನ್ನದೆ ಗುರುತು ಸಿಗದಾದರೆ
ಹೀಗೆಲ್ಲ ಅಂದುಕೊಂಡು ಭಯವಾಗಿದೆ
ನೀ ನನ್ನ ಕೂಗಿ ನೋಡು ತಡಮಾಡದೆ ಹೀಗಿದೆ
ನಲ್ಮೆಯ ಸೋಜಿಗ
||ಒಂದೇ ಸಮನೆ ಮಿಡಿದಿದೆ ಈ ಮನಸ್ಸು ನಿನಗಾಗಿ
ಬಂದೇ ಬರುವೆ ಹೃದಯವ ಕಾದಿರಿಸು ನನಗಾಗಿ
ಜೀವವೆ ಬಂತು ನೀ ಬಂದರೆ ಹೂವಿನ ಸಂತೆ ನೀನೆಂದರೆ
ಏನಿದು ಸೋಜಿಗ ನಲ್ಮೆಯ ಸೋಜಿಗ||
Onde Samane-Male song lyrics from Kannada Movie Aata starring Sumanth Shailendra, Vibha Natarajan, Avinash, Lyrics penned by Jayanth Kaikini Sung by Sonu Nigam, Music Composed by Sadhu Kokila, film is Directed by B N Vijayakumar and film is released on 2011