-
ಹೇ ಯವ್ವ ಯವ್ವ ಯಾರಿವಳು ವಾರೆವ್ವ
ಈ ಡವ ಡವ ಡಚ್ಚಿಗೆ ಜುಮೇವ
ಬಹುಮಾನವಾಗಿ ಬಂದೆ ನನಗೀದಿನ
ವರದಾನವಾಯಿತೆಂದೆ ನನ್ನಿ ಮನ
ಮೈ ಮೈಯ್ಯಿಗೆ ತಾಕಿ ಮಿಂಚು ಸಂಚಾರವಾಗಿ
ಅಪ್ಪಿಕೊ ಝಲ್ಲೆಂದೆತಿನ್ನ ದಿಲ್ಲಲಿ
ಕಂಡ ಕಂಡಲ್ಲೆ ನಿನ್ನ ತಬ್ಬಿ ಮುದ್ದಾಡಲೇನೆ
ನಿನ್ನಯ ಅಧರಗಳ ಮೇಲೆ ಚುಂಬಿಸಿ
ತುಸುತುಸುತುಸು ಪಿಸುಪಿಸುಗುಸುಗುಸು ಮುದವಿದೆ ಮಜವಿದೆ
ಕಣಕಣದೆ ನರನರನಾಡಿಯು ಮಿಡಿದಿದೆ ತುಡಿತದೆ
||ಹೇ ಯವ್ವ ಯವ್ವ ಯಾರಿವಳು ವಾರೆವ್ವ
ಈ ಡವ ಡವ ಡಚ್ಚಿಗೆ ಜುಮೇವ||
ಹೆಜ್ಜೆ ಮೇಲೊಂದು ಹೆಜ್ಜೆ ಇಟ್ಟು ಬಂದಾಗ ನೀನು
ಸೂಚನೆ ಅತಿಯಾಗಿ ಹೋದ ಹಾಗಿದೆ
ಆಣೆ ಮೇಲೊಂದು ಆಣೆ ಇಟ್ಟು ಬಂದೆನು ನಾನು
ನಿನ್ನನೆ ನೆಲೆಯಾಗಿ ಹೋದೆ ಈ ಕ್ಷಣ
ಜೊತೆ ಜೊತೆ ಜೊತೆ ಹಿತ ಹಿತ ಸುಖ ಸುಖ ಪಯಣವು
ನಡೆದಿದೆ
ಮಿತಿಮೀರಿದೆ ಅತಿ ಅತಿ ಸಲುಗೆಯು
ತಿಳಿಯದೆ ಕೆಣಕಿದೆ
||ಹೇ ಯವ್ವ ಯವ್ವ ಯಾರಿವಳು ವಾರೆವ್ವ
ಈ ಡವ ಡವ ಡಚ್ಚಿಗೆ ಜುಮೇವ
ಬಹುಮಾನವಾಗಿ ಬಂದೆ ನನಗೀದಿನ
ವರದಾನವಾಯಿತೆಂದೆ ನನ್ನಿ ಮನ||
-
ಹೇ ಯವ್ವ ಯವ್ವ ಯಾರಿವಳು ವಾರೆವ್ವ
ಈ ಡವ ಡವ ಡಚ್ಚಿಗೆ ಜುಮೇವ
ಬಹುಮಾನವಾಗಿ ಬಂದೆ ನನಗೀದಿನ
ವರದಾನವಾಯಿತೆಂದೆ ನನ್ನಿ ಮನ
ಮೈ ಮೈಯ್ಯಿಗೆ ತಾಕಿ ಮಿಂಚು ಸಂಚಾರವಾಗಿ
ಅಪ್ಪಿಕೊ ಝಲ್ಲೆಂದೆತಿನ್ನ ದಿಲ್ಲಲಿ
ಕಂಡ ಕಂಡಲ್ಲೆ ನಿನ್ನ ತಬ್ಬಿ ಮುದ್ದಾಡಲೇನೆ
ನಿನ್ನಯ ಅಧರಗಳ ಮೇಲೆ ಚುಂಬಿಸಿ
ತುಸುತುಸುತುಸು ಪಿಸುಪಿಸುಗುಸುಗುಸು ಮುದವಿದೆ ಮಜವಿದೆ
ಕಣಕಣದೆ ನರನರನಾಡಿಯು ಮಿಡಿದಿದೆ ತುಡಿತದೆ
||ಹೇ ಯವ್ವ ಯವ್ವ ಯಾರಿವಳು ವಾರೆವ್ವ
ಈ ಡವ ಡವ ಡಚ್ಚಿಗೆ ಜುಮೇವ||
ಹೆಜ್ಜೆ ಮೇಲೊಂದು ಹೆಜ್ಜೆ ಇಟ್ಟು ಬಂದಾಗ ನೀನು
ಸೂಚನೆ ಅತಿಯಾಗಿ ಹೋದ ಹಾಗಿದೆ
ಆಣೆ ಮೇಲೊಂದು ಆಣೆ ಇಟ್ಟು ಬಂದೆನು ನಾನು
ನಿನ್ನನೆ ನೆಲೆಯಾಗಿ ಹೋದೆ ಈ ಕ್ಷಣ
ಜೊತೆ ಜೊತೆ ಜೊತೆ ಹಿತ ಹಿತ ಸುಖ ಸುಖ ಪಯಣವು
ನಡೆದಿದೆ
ಮಿತಿಮೀರಿದೆ ಅತಿ ಅತಿ ಸಲುಗೆಯು
ತಿಳಿಯದೆ ಕೆಣಕಿದೆ
||ಹೇ ಯವ್ವ ಯವ್ವ ಯಾರಿವಳು ವಾರೆವ್ವ
ಈ ಡವ ಡವ ಡಚ್ಚಿಗೆ ಜುಮೇವ
ಬಹುಮಾನವಾಗಿ ಬಂದೆ ನನಗೀದಿನ
ವರದಾನವಾಯಿತೆಂದೆ ನನ್ನಿ ಮನ||
He Yavva song lyrics from Kannada Movie Aata starring Sumanth Shailendra, Vibha Natarajan, Avinash, Lyrics penned by Revanna Sung by Kunal Ganjawala, Shreya Ghoshal, Music Composed by Sadhu Kokila, film is Directed by B N Vijayakumar and film is released on 2011