-
ಪ್ರೀತಿ ಎಂಬ ಕಣ್ಣಿಲ್ಲದ ಕುದುರೆಯ ಓಟವಿದು
ಎಲ್ಲೆ ಮೀರಿ ಎಲ್ಲೆಲ್ಲಿಗೊ ತಲುಪೊ ಆಟವಿದು
ಕಾಯೊ ಪ್ರೀತಿ ಕಾಣೊದಿಲ್ಲ ಕಾಣೊ ಪ್ರೀತಿ ಸುಳ್ಳ
||ಪ್ರೀತಿ ಎಂಬ ಕಣ್ಣಿಲ್ಲದ ಕುದುರೆಯ ಓಟವಿದು
ಎಲ್ಲೆ ಮೀರಿ ಎಲ್ಲೆಲ್ಲಿಗೊ ತಲುಪೊ ಆಟವಿದು
ಕಾಯೊ ಪ್ರೀತಿ ಕಾಣೊದಿಲ್ಲ ಕಾಣೊ ಪ್ರೀತಿ ಸುಳ್ಳ||
ನೆನಪಿಂದ ನೆನಪಿಂದ ನೆನಪಿಂದ ಮರೆಯಾಗೋದು ಪ್ರೀತಿನೆ ಅಲ್ಲ
ಹಾಡಿರುವ ಕಾಡಿರುವ ಭಾವನೆಗೆ ಬರೆಹಾಕೋರು ಪ್ರೇಮಿನೆ ಅಲ್ಲ
ಅನುಮತಿಯೆ ಇರದೆ ಎದೆಯೊಳಗೆ ಇಳಿದೆ
ಚಿಗುರಿದ ಕನಸ್ಸನ್ನು ನಯವಾಗಿ ತುಳಿದೆ
ನೆನಪಿರದೆ ಒಂದು ಕ್ಷಣ ಬದುಕಿರನು
ಬದುಕಿರದೆ ಹೇಗೆ ನಿನ್ನ ಸೇರುವೆನು
ಪ್ರೀತಿ ಒಂದು ಆರೋಹಣವು
ಒಬ್ಬಂಟಿ ಒಬ್ಬಂಟಿ ಒಬ್ಬಂಟಿ ಒಲವು ಎಂದು ಅಲೆಮಾರಿ ಅಲ್ಲ
ನೆರಳಿಟ್ಟ ನೆರಳಿಗೆ ಬೇರೊಂದು ನೆರಳಿನಿಂದ ನೆರಳು ಸಿಕ್ಕೊಲ್ಲ
ಸೋಲು ಗೆಲುವೆಲ್ಲ ಪ್ರಾಣವಿದ್ದ ಹಾಗೆ
ಈ ಪ್ರೀತಿ ಪ್ರೇಮ ಋಣವಿದ್ದ ಹಾಗೆ
ನಿಜವಾದ ಪ್ರೀತಿಗೆಂದು ಸಾವಿಲ್ಲ
ಆಗಂದುಕೊಂಡೆ ಯಾರು ಉಳಿದೆ ಇಲ್ಲ
ಪ್ರೀತಿ ಎಂದು ಅವರೋಹಣವು
||ಪ್ರೀತಿ ಎಂಬ ಕಣ್ಣಿಲ್ಲದ ಕುದುರೆಯ ಓಟವಿದು
ಎಲ್ಲೆ ಮೀರಿ ಎಲ್ಲೆಲ್ಲಿಗೊ ತಲುಪೊ ಆಟವಿದು
ಕಾಯೊ ಪ್ರೀತಿ ಕಾಣೊದಿಲ್ಲ ಕಾಣೊ ಪ್ರೀತಿ ಸುಳ್ಳ||
ಕಾಣೊ ಪ್ರೀತಿ ಸುಳ್ಳ