Onde Manasu Onde Kanasu (Music: Rahul Raghavan) Lyrics

ಒಂದೆ ಮನಸ್ಸು ಒಂದೆ ಕನಸ್ಸು Lyrics

in Aarohana

in ಆರೋಹಣ

LYRIC

Song Details Page after Lyrice

-
ಒಂದೆ ಮನಸ್ಸು ಒಂದೆ ಕನಸ್ಸು
ಒಂದೆ ಹೃದಯ ಒಂದೆ ಪ್ರೀತಿ
 
ಒಂದೆ ಮನಸ್ಸು ಒಂದೆ ಕನಸ್ಸು
ಒಂದೆ ಹೃದಯ ಒಂದೆ ಪ್ರೀತಿ
ಬದಲಾಗಬಾರದು ಬದುಕಿನ ನಿಯಮಗಳು
ನಿನ್ನ ನೆನಪ ಹಾಳೆ ಮೇಲೆ ನನ್ನ ಪ್ರೀತಿ ಬರವಣಿಗೆ
ನಿನ್ನ ನೆನಪ ಸುಖದಲ್ಲಿ ನನ್ನ ಭ್ರಮೆಯ ಮೆರವಣಿಗೆ
ಸಾಗಲಮ್ಮ ನೂರು ಜನ್ಮ
ನನ್ನ ಬದುಕ ಆರೋಹಣ ನನ್ನ ಬದುಕ ಆರೋಹಣ

-
ಒಂದೆ ಮನಸ್ಸು ಒಂದೆ ಕನಸ್ಸು
ಒಂದೆ ಹೃದಯ ಒಂದೆ ಪ್ರೀತಿ
 
ಒಂದೆ ಮನಸ್ಸು ಒಂದೆ ಕನಸ್ಸು
ಒಂದೆ ಹೃದಯ ಒಂದೆ ಪ್ರೀತಿ
ಬದಲಾಗಬಾರದು ಬದುಕಿನ ನಿಯಮಗಳು
ನಿನ್ನ ನೆನಪ ಹಾಳೆ ಮೇಲೆ ನನ್ನ ಪ್ರೀತಿ ಬರವಣಿಗೆ
ನಿನ್ನ ನೆನಪ ಸುಖದಲ್ಲಿ ನನ್ನ ಭ್ರಮೆಯ ಮೆರವಣಿಗೆ
ಸಾಗಲಮ್ಮ ನೂರು ಜನ್ಮ
ನನ್ನ ಬದುಕ ಆರೋಹಣ ನನ್ನ ಬದುಕ ಆರೋಹಣ

Onde Manasu Onde Kanasu (Music: Rahul Raghavan) song lyrics from Kannada Movie Aarohana starring Sushil Kumar, Rohith Shetty, Preethi, Lyrics penned by Sridhar Shetty Sung by Ravishankar Gowda, Music Composed by R N Uttham Raj, Rahul Raghavan, film is Directed by Sridhar Shetty and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ