Nanagaage (Music: Rahul Raghavan) Lyrics

ನನಗಾಗೆ Lyrics

in Aarohana

in ಆರೋಹಣ

LYRIC

Song Details Page after Lyrice

-
ನನಗಾಗೆ ಧರೆಗಿಳಿದವಳು ರತಿ ರೂಪವ ಮೀರಿಸಿದವಳು
ನನಗಾಗೆ ಧರೆಗಿಳಿದವಳು ರತಿ ರೂಪವ ಮೀರಿಸಿದವಳು
ಇವಳ ಹಿಂದೆ ನಡೆವಾಗ ಸ್ವರ್ಗ ಬೆರಳ ತುದಿಯಲ್ಲಿ
ನೋಡಿ ನೋಡಿದಷ್ಟು ಇವಳ ಕರಗುತಿಲ್ಲ ನೋಡೊ ಆಸೆ
ನನ್ನ ಜೀವ ಜೀವನ ಇವಳ ಹಿಂದೆ ಸಾಗಿದೆ ನನ್ನ ಸುಖದ ಸಂತೋಷಗಳು
ಇವಳಿಗಾಗೆ ಮೀಸಲು ಇವಳಿಗಾಗೆ ಮೀಸಲು ಇವಳಿಗಾಗೆ ಮೀಸಲು
 
 

-
ನನಗಾಗೆ ಧರೆಗಿಳಿದವಳು ರತಿ ರೂಪವ ಮೀರಿಸಿದವಳು
ನನಗಾಗೆ ಧರೆಗಿಳಿದವಳು ರತಿ ರೂಪವ ಮೀರಿಸಿದವಳು
ಇವಳ ಹಿಂದೆ ನಡೆವಾಗ ಸ್ವರ್ಗ ಬೆರಳ ತುದಿಯಲ್ಲಿ
ನೋಡಿ ನೋಡಿದಷ್ಟು ಇವಳ ಕರಗುತಿಲ್ಲ ನೋಡೊ ಆಸೆ
ನನ್ನ ಜೀವ ಜೀವನ ಇವಳ ಹಿಂದೆ ಸಾಗಿದೆ ನನ್ನ ಸುಖದ ಸಂತೋಷಗಳು
ಇವಳಿಗಾಗೆ ಮೀಸಲು ಇವಳಿಗಾಗೆ ಮೀಸಲು ಇವಳಿಗಾಗೆ ಮೀಸಲು
 
 

Nanagaage (Music: Rahul Raghavan) song lyrics from Kannada Movie Aarohana starring Sushil Kumar, Rohith Shetty, Preethi, Lyrics penned by Sridhar Shetty Sung by Ravishankar Gowda, Music Composed by R N Uttham Raj, Rahul Raghavan, film is Directed by Sridhar Shetty and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ