Bande Bitlu Nanna Hudugi (Music: Rahul Raghavan) Lyrics

ಬಂದೆಬಿಟ್ಲು ನನ್ನ ಹುಡುಗಿ Lyrics

in Aarohana

in ಆರೋಹಣ

LYRIC

Song Details Page after Lyrice

-
ಬಂದೆಬಿಟ್ಲು ನನ್ನ ಹುಡುಗಿ
ನನ್ನ ಉಸಿರ ಸಿರಿ ಈ ಬೆಡಗಿ
ಬಂದೆಬಿಟ್ಲು ನನ್ನ ಹುಡುಗಿ
ನನ್ನ ಉಸಿರ ಸಿರಿ ಈ ಬೆಡಗಿ
ಇವಳ ಕೆನ್ನೆ ಬಯಲಲ್ಲಿ ಮುತ್ತಿನ ಮಳೆ ಸುರಿಯುವೆನು
ಒಂದೊಂದು ಮುತ್ತಿನಲ್ಲು ನನ್ನೆದೆಯ ಪ್ರೀತಿ ಇದೆಯೆ
ಬಿಡಲಾರೆನು ಇನ್ನು ನಿನ್ನ ದೂರ ದೂರ ದೂರ ಎಂದು
ಕೂಡಿ ನಡೆಸುವ ಬಾರೆ ಪ್ರೀತಿ ಶಿಖರಕ್ಕೆ ಆರೋಹಣ
 
 

-
ಬಂದೆಬಿಟ್ಲು ನನ್ನ ಹುಡುಗಿ
ನನ್ನ ಉಸಿರ ಸಿರಿ ಈ ಬೆಡಗಿ
ಬಂದೆಬಿಟ್ಲು ನನ್ನ ಹುಡುಗಿ
ನನ್ನ ಉಸಿರ ಸಿರಿ ಈ ಬೆಡಗಿ
ಇವಳ ಕೆನ್ನೆ ಬಯಲಲ್ಲಿ ಮುತ್ತಿನ ಮಳೆ ಸುರಿಯುವೆನು
ಒಂದೊಂದು ಮುತ್ತಿನಲ್ಲು ನನ್ನೆದೆಯ ಪ್ರೀತಿ ಇದೆಯೆ
ಬಿಡಲಾರೆನು ಇನ್ನು ನಿನ್ನ ದೂರ ದೂರ ದೂರ ಎಂದು
ಕೂಡಿ ನಡೆಸುವ ಬಾರೆ ಪ್ರೀತಿ ಶಿಖರಕ್ಕೆ ಆರೋಹಣ
 
 

Bande Bitlu Nanna Hudugi (Music: Rahul Raghavan) song lyrics from Kannada Movie Aarohana starring Sushil Kumar, Rohith Shetty, Preethi, Lyrics penned by Sridhar Shetty Sung by Ravishankar Gowda, Music Composed by R N Uttham Raj, Rahul Raghavan, film is Directed by Sridhar Shetty and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ