-
ನನ್ನ ಎಲ್ಲ ಮಾತುಗಳಿಗು ನೀನೆ ಅರ್ಥವು
ನೀನು ಇರದ ಮೌನ ಕೂಡ ಇಲ್ಲಿ ವ್ಯರ್ಥವು
ನಿನ್ನ ಹೆಜ್ಜೆ ಮೀರಿ ಇಲ್ಲ ಬೇರೆ ಸ್ವರ್ಗವು
ನೀನು ಬಿಟ್ಟು ಹೋದ ನೆನಪೆ ನನ್ನ ಸರ್ವವು
ಏನೆ ಬರಲಿ ಬರದೆ ಇರಲಿ
ಮರೆಮಾಚಲಾಗದೆಂದು ಒಲವು
ಸ್ವೀಕರಿಸು ಹೃದಯ ಸ್ವೀಕರಿಸು
ನನ್ನ ಹೃದಯದಲಿ ಮತ್ತೆ ಮರುಕಳಿಸು
ಸ್ವೀಕರಿಸು ಹೃದಯ ಸ್ವೀಕರಿಸು
ನನ್ನ ಹೃದಯದಲಿ ಮತ್ತೆ ಮರುಕಳಿಸು
ಕಣ್ಣೊಳಗೆ ಕುಳಿತು ಕನವರಿಸು
ನಿನ್ನ ಕನಸ್ಸುಗಳ ಬರೆದು ಕರೆ ಕಳಿಸು
ನನ್ನ ಉಸಿರಾಟ ನೀನು ನನ್ನ ಹುಡುಕಾಟ ನೀನು
ನಿನ್ನ ಹೊರತಾಗಿ ಬೇಡ ನನಗೇನು ನನಗೇನು
ಸ್ವೀಕರಿಸು ಹೃದಯ ಸ್ವೀಕರಿಸು
ನನ್ನ ಹೃದಯದಲಿ ಮತ್ತೆ ಮರುಕಳಿಸು
ನಿನ್ನ ಬೆರಳ ಅಂಚಿನಲ್ಲೆ ನನ್ನ ಬದುಕಿದೆ
ನಿನ್ನ ನೆರಳ ಜೋಲಿಯಲ್ಲೆ ಲೋಕ ಅಡಗಿದೆ
ನಿನ್ನ ನಗುವಿನಿಂದ ತಾನೆ ಭೂಮಿ ತಿರುಗಿದೆ
ಭೂಮಿಗಿಂತ ಪ್ರೀತಿ ಭಾರ ಅರ್ಥವಾಗದೆ
ನಗುವು ಅಳುವು ಒಂದೇ ರೀತಿ ನವಿರಾದ ನಮ್ಮ ಪ್ರೀತಿ ಮುಂದೆ
ಸ್ವೀಕರಿಸು ಹೃದಯ ಸ್ವೀಕರಿಸು
ಸ್ವೀಕರಿಸು
-
ನನ್ನ ಎಲ್ಲ ಮಾತುಗಳಿಗು ನೀನೆ ಅರ್ಥವು
ನೀನು ಇರದ ಮೌನ ಕೂಡ ಇಲ್ಲಿ ವ್ಯರ್ಥವು
ನಿನ್ನ ಹೆಜ್ಜೆ ಮೀರಿ ಇಲ್ಲ ಬೇರೆ ಸ್ವರ್ಗವು
ನೀನು ಬಿಟ್ಟು ಹೋದ ನೆನಪೆ ನನ್ನ ಸರ್ವವು
ಏನೆ ಬರಲಿ ಬರದೆ ಇರಲಿ
ಮರೆಮಾಚಲಾಗದೆಂದು ಒಲವು
ಸ್ವೀಕರಿಸು ಹೃದಯ ಸ್ವೀಕರಿಸು
ನನ್ನ ಹೃದಯದಲಿ ಮತ್ತೆ ಮರುಕಳಿಸು
ಸ್ವೀಕರಿಸು ಹೃದಯ ಸ್ವೀಕರಿಸು
ನನ್ನ ಹೃದಯದಲಿ ಮತ್ತೆ ಮರುಕಳಿಸು
ಕಣ್ಣೊಳಗೆ ಕುಳಿತು ಕನವರಿಸು
ನಿನ್ನ ಕನಸ್ಸುಗಳ ಬರೆದು ಕರೆ ಕಳಿಸು
ನನ್ನ ಉಸಿರಾಟ ನೀನು ನನ್ನ ಹುಡುಕಾಟ ನೀನು
ನಿನ್ನ ಹೊರತಾಗಿ ಬೇಡ ನನಗೇನು ನನಗೇನು
ಸ್ವೀಕರಿಸು ಹೃದಯ ಸ್ವೀಕರಿಸು
ನನ್ನ ಹೃದಯದಲಿ ಮತ್ತೆ ಮರುಕಳಿಸು
ನಿನ್ನ ಬೆರಳ ಅಂಚಿನಲ್ಲೆ ನನ್ನ ಬದುಕಿದೆ
ನಿನ್ನ ನೆರಳ ಜೋಲಿಯಲ್ಲೆ ಲೋಕ ಅಡಗಿದೆ
ನಿನ್ನ ನಗುವಿನಿಂದ ತಾನೆ ಭೂಮಿ ತಿರುಗಿದೆ
ಭೂಮಿಗಿಂತ ಪ್ರೀತಿ ಭಾರ ಅರ್ಥವಾಗದೆ
ನಗುವು ಅಳುವು ಒಂದೇ ರೀತಿ ನವಿರಾದ ನಮ್ಮ ಪ್ರೀತಿ ಮುಂದೆ
ಸ್ವೀಕರಿಸು ಹೃದಯ ಸ್ವೀಕರಿಸು
ಸ್ವೀಕರಿಸು