-
ಪಿಸುಮಾತಿಗೆ.. ತುಸು ಸಲಿಗೆಗೆ
ಅರಳುತಿದೆ ಜೀವದಲ್ಲಿ ನಸುನಾಚಿಕೆ
ಪಿಸುಮಾತಿಗೆ.. ತುಸು ಸಲಿಗೆಗೆ
ಅರಳುತಿದೆ ಜೀವದಲ್ಲಿ ನಸುನಾಚಿಕೆ
ಎದೆಯ ಒಳಗೆ ಬಿಡದೆ ಬಡಿವ
ಬಡಿತ ನಿನದೆ.. ತುಡಿತ ನಿನದೆ..
ನಿನ್ನ ನಡೆಗೆ ನಿನ್ನ ನುಡಿಗೆ ಮರುಳಾದೆ ನಾ...
ಪಿಸುಮಾತಿಗೆ.. ತುಸು ಸಲಿಗೆಗೆ
ಅರಳುತಿದೆ ಜೀವದಲ್ಲಿ ನಸುನಾಚಿಕೆ
ಪಿಸುಮಾತಿಗೆ
ಮೊದಲ ಬಹುಮಾನ ಇನಿಯ ನಿನಗೆ…
ಕನಸುಗಳನು ಸೃಜಿಸಿ ನನಗೆ ತಣಿಸೊ ಪರಿಗೆ
ನಿನ್ನ ಎದೆಯ.. ಸೆರೆಮನೆ
ಸೇರಿ ಬಿಡುವೆ ಅಲ್ಲೆ ಇರುವೆ
ಬೇಡ ಬಿಡುಗಡೆ
ಇರುಳು ಕವಿದ ಹಾದಿಯೊಳಗೆ ದೀಪದಂತೆ
ಜೊತೆಗೆ ನೀನು ಬರುತಲಿರುವೆ
ಮನದ ಮನೆಯಂಗಳದಲ್ಲಿ ನಿನಗಾಗಿ ಕಾದಿರುವೆ
ಬಾಳನ್ನು ಬೆಳಗಿಸುವ ಬೆಳಕಾಗಿ ಬಾ
ಮನದ ಮನೆಯಂಗಳದಲ್ಲಿ
ಜನಿಸಿದೆ ಭುವಿಯ ಮೇಲೆ ನಿನ್ನ ಸಲುವಾಗಿ ನಾನು
ತರುವೆನು ಜಗದ ಎಲ್ಲ ಖುಷಿಯು ನಿನಗಾಗಿ ನಾನು
ನೀನೆ ಬೆಳಕು ನೀನೆ ಬದುಕು ನನ್ನ ಚೇತನವೇ..
ನೂರು ಜನ್ಮ ನಿನ್ನ ಸನಿಹ ಹೀಗೆ ನಾನಿರುವೆ...
ತೋಳಲ್ಲಿ ತುಂಬಿ ಮಗುವಂತೆ ಕಾಯುವೆ ಒಲವೆ..
ತೋಳಲ್ಲಿ ತುಂಬಿ ಮಗುವಂತೆ ಕಾಯುವೆ ಒಲವೆ..
ನೀನು ತಂದ ಪ್ರೀತಿಯಿಂದ ನಾನೇ ಧನ್ಯನು..
ಜೀವಕ್ಕಿಂತ ಜಾಸ್ತಿಯಿನ್ನು ನಂಗೆ ನೀನು...
|| ಪಿಸುಮಾತಿಗೆ ತುಸು ಸಲಿಗೆ
ಅರಳುತಿದೆ ಜೀವನದಲ್ಲಿ ನಸು ನಾಚಿಕೆ
ಪಿಸುಮಾತಿಗೆ.... ||
-
ಪಿಸುಮಾತಿಗೆ.. ತುಸು ಸಲಿಗೆಗೆ
ಅರಳುತಿದೆ ಜೀವದಲ್ಲಿ ನಸುನಾಚಿಕೆ
ಪಿಸುಮಾತಿಗೆ.. ತುಸು ಸಲಿಗೆಗೆ
ಅರಳುತಿದೆ ಜೀವದಲ್ಲಿ ನಸುನಾಚಿಕೆ
ಎದೆಯ ಒಳಗೆ ಬಿಡದೆ ಬಡಿವ
ಬಡಿತ ನಿನದೆ.. ತುಡಿತ ನಿನದೆ..
ನಿನ್ನ ನಡೆಗೆ ನಿನ್ನ ನುಡಿಗೆ ಮರುಳಾದೆ ನಾ...
ಪಿಸುಮಾತಿಗೆ.. ತುಸು ಸಲಿಗೆಗೆ
ಅರಳುತಿದೆ ಜೀವದಲ್ಲಿ ನಸುನಾಚಿಕೆ
ಪಿಸುಮಾತಿಗೆ
ಮೊದಲ ಬಹುಮಾನ ಇನಿಯ ನಿನಗೆ…
ಕನಸುಗಳನು ಸೃಜಿಸಿ ನನಗೆ ತಣಿಸೊ ಪರಿಗೆ
ನಿನ್ನ ಎದೆಯ.. ಸೆರೆಮನೆ
ಸೇರಿ ಬಿಡುವೆ ಅಲ್ಲೆ ಇರುವೆ
ಬೇಡ ಬಿಡುಗಡೆ
ಇರುಳು ಕವಿದ ಹಾದಿಯೊಳಗೆ ದೀಪದಂತೆ
ಜೊತೆಗೆ ನೀನು ಬರುತಲಿರುವೆ
ಮನದ ಮನೆಯಂಗಳದಲ್ಲಿ ನಿನಗಾಗಿ ಕಾದಿರುವೆ
ಬಾಳನ್ನು ಬೆಳಗಿಸುವ ಬೆಳಕಾಗಿ ಬಾ
ಮನದ ಮನೆಯಂಗಳದಲ್ಲಿ
ಜನಿಸಿದೆ ಭುವಿಯ ಮೇಲೆ ನಿನ್ನ ಸಲುವಾಗಿ ನಾನು
ತರುವೆನು ಜಗದ ಎಲ್ಲ ಖುಷಿಯು ನಿನಗಾಗಿ ನಾನು
ನೀನೆ ಬೆಳಕು ನೀನೆ ಬದುಕು ನನ್ನ ಚೇತನವೇ..
ನೂರು ಜನ್ಮ ನಿನ್ನ ಸನಿಹ ಹೀಗೆ ನಾನಿರುವೆ...
ತೋಳಲ್ಲಿ ತುಂಬಿ ಮಗುವಂತೆ ಕಾಯುವೆ ಒಲವೆ..
ತೋಳಲ್ಲಿ ತುಂಬಿ ಮಗುವಂತೆ ಕಾಯುವೆ ಒಲವೆ..
ನೀನು ತಂದ ಪ್ರೀತಿಯಿಂದ ನಾನೇ ಧನ್ಯನು..
ಜೀವಕ್ಕಿಂತ ಜಾಸ್ತಿಯಿನ್ನು ನಂಗೆ ನೀನು...
|| ಪಿಸುಮಾತಿಗೆ ತುಸು ಸಲಿಗೆ
ಅರಳುತಿದೆ ಜೀವನದಲ್ಲಿ ನಸು ನಾಚಿಕೆ
ಪಿಸುಮಾತಿಗೆ.... ||
Pisumaathige Thusu Saligege song lyrics from Kannada Movie Aaduva Gombe starring Ananthnag, Sanchari Vijay, Sudha Belavadi, Lyrics penned by Kaviraj Sung by Shiva Rajkumar, Manasa Holla, Music Composed by Hemanth Kumar, film is Directed by Dorai-Bhagavan and film is released on 2019