-
ಆಡಿಸಿ ನೋಡು ಬೀಳಿಸಿ ನೋಡು ಬೊಂಬೆಗೆ ಏನಾಗದು
ನೋವನು ನುಂಗುತ ವೇದನೆ ಸಹಿಸುತ
ಅಳದೆ ಆಡಿಹುದು ಬೊಂಬೆ ಅಳದೆ ಆಡಿಹುದು
ಮರಕೆ ಬಳ್ಳಿ ಭಾರವಾಯಿತೆ..
ಜೇನು ಕಹಿಯಾಯಿತೆ..
ಚಂದ್ರನ ತಂಪೆ ಬೆಂಕಿಯಾಯಿತೆ..
ಹಾಲೆ ವಿಷವಾಯಿತೆ..
ನನಸು ಕನಸಾಯಿತೆ.. ಬೆಳಕು ಇರುಳಾಯಿತೆ..
ನ್ಯಾಯವೇ ಕುರುಡಾಯಿತೆ..
ಅನ್ಯಾಯವೆ ಕುಣಿದಾಡಿತೆ...
ಅನುಬಂಧವೇ ಬಂಧವ ಕಳಚಿ
ಪ್ರೀತಿಯು ಕಾಣದಾಯಿತೆ...
||ಆಡಿಸಿ ನೋಡು ಬೀಳಿಸಿ ನೋಡು
ಬೊಂಬೆಗೆ ಏನಾಗದು..
ಬೊಂಬೆಗೆ ಏನಾಗದು...||
ಮೀನಿಗೆ ನೀರೆ ಮೃತ್ಯುವಾಯಿತೆ...
ಹಾರುವೆ ಹಾವಾಯಿತೆ...
ದುಂಬಿಗೆ ಹೂವೆ.. ಸಿಗದಾಯಿತೆ...
ಕೋಗಿಲೇ ಹಾಡದಾಯಿತೆ...
ಮಮತೆ ಮರೆಯಾಯಿತೆ...
ಅಕ್ಕರೆ ಸಿಗದಾಯಿತೆ..
ಜೋಗುಳ ಕೇಳದಾಯಿತೆ..
ಪ್ರೇಮವೆ ಮರೆಯಾಯಿತೆ...
ಅನುರಾಗವೇ ರಾಗವ ಮರೆತು
ಶೃತಿಯೆ ಸೇರದಾಯಿತೆ..
||ಆಡಿಸಿ ನೋಡು ಬೀಳಿಸಿ ನೋಡು
ಬೊಂಬೆಗೆ ಏನಾಗದು
ನೋವನು ನುಂಗುತ ವೇದನೆ ಸಹಿಸುತ
ಅಳದೆ ಆಡಿಹುದು ಬೊಂಬೆ ಅಳದೆ ಆಡಿಹುದು||
-
ಆಡಿಸಿ ನೋಡು ಬೀಳಿಸಿ ನೋಡು ಬೊಂಬೆಗೆ ಏನಾಗದು
ನೋವನು ನುಂಗುತ ವೇದನೆ ಸಹಿಸುತ
ಅಳದೆ ಆಡಿಹುದು ಬೊಂಬೆ ಅಳದೆ ಆಡಿಹುದು
ಮರಕೆ ಬಳ್ಳಿ ಭಾರವಾಯಿತೆ..
ಜೇನು ಕಹಿಯಾಯಿತೆ..
ಚಂದ್ರನ ತಂಪೆ ಬೆಂಕಿಯಾಯಿತೆ..
ಹಾಲೆ ವಿಷವಾಯಿತೆ..
ನನಸು ಕನಸಾಯಿತೆ.. ಬೆಳಕು ಇರುಳಾಯಿತೆ..
ನ್ಯಾಯವೇ ಕುರುಡಾಯಿತೆ..
ಅನ್ಯಾಯವೆ ಕುಣಿದಾಡಿತೆ...
ಅನುಬಂಧವೇ ಬಂಧವ ಕಳಚಿ
ಪ್ರೀತಿಯು ಕಾಣದಾಯಿತೆ...
||ಆಡಿಸಿ ನೋಡು ಬೀಳಿಸಿ ನೋಡು
ಬೊಂಬೆಗೆ ಏನಾಗದು..
ಬೊಂಬೆಗೆ ಏನಾಗದು...||
ಮೀನಿಗೆ ನೀರೆ ಮೃತ್ಯುವಾಯಿತೆ...
ಹಾರುವೆ ಹಾವಾಯಿತೆ...
ದುಂಬಿಗೆ ಹೂವೆ.. ಸಿಗದಾಯಿತೆ...
ಕೋಗಿಲೇ ಹಾಡದಾಯಿತೆ...
ಮಮತೆ ಮರೆಯಾಯಿತೆ...
ಅಕ್ಕರೆ ಸಿಗದಾಯಿತೆ..
ಜೋಗುಳ ಕೇಳದಾಯಿತೆ..
ಪ್ರೇಮವೆ ಮರೆಯಾಯಿತೆ...
ಅನುರಾಗವೇ ರಾಗವ ಮರೆತು
ಶೃತಿಯೆ ಸೇರದಾಯಿತೆ..
||ಆಡಿಸಿ ನೋಡು ಬೀಳಿಸಿ ನೋಡು
ಬೊಂಬೆಗೆ ಏನಾಗದು
ನೋವನು ನುಂಗುತ ವೇದನೆ ಸಹಿಸುತ
ಅಳದೆ ಆಡಿಹುದು ಬೊಂಬೆ ಅಳದೆ ಆಡಿಹುದು||
Adisi Nodu Beelisi Nodu song lyrics from Kannada Movie Aaduva Gombe starring Ananthnag, Sanchari Vijay, Sudha Belavadi, Lyrics penned by S K Bhagavan Sung by Raghavendra Rajkumar, Music Composed by Hemanth Kumar, film is Directed by Dorai-Bhagavan and film is released on 2019