-
ಆ ದೇವ ರೂಪಿಸಿದ ಅಂದದ ಗೊಂಬೆ
ಮೈ ಮನ ಮರೆಸುವ
ಮುದ್ದಾದ ಗೊಂಬೆ... ಮುದ್ದಾದ ಗೊಂಬೆ
ಕಣ್ತುಂಬ ಸೌಂದರ್ಯದ ಸುಂದರ ಗೊಂಬೆ
ನಾವಲ್ಲವೆ ಅವನೆ ಆಡಿಸೊ ಗೊಂಬೆ
ಆಡಿಸೊ ಗೊಂಬೆ ಆಡುವ ಗೊಂಬೆ
ತನುವ ತಣಿಸುವ ಚಂದದ ಗೊಂಬೆ
ಜಕ್ಕಣ ಕೆತ್ತಿದ ಶಿಲ್ಪದ ಗೊಂಬೆ
ಸಂತೋಷವೇ ತುಂಬಿ ನಲಿವ ಗೊಂಬೆ
ನಾವಲ್ಲವೆ ಅವನೆ ಆಡಿಸೊ ಗೊಂಬೆ
ಆಡಿಸೊ ಗೊಂಬೆ ಆಡುವ ಗೊಂಬೆ
ನೀಲಿಯ ಬಾನಲ್ಲಿ ಹಾರುವ ಗೊಂಬೆ
ಕೋಗಿಲೆ ಕಂಠದಿ ಹಾಡುವ ಆ ಗೊಂಬೆ
ಮಯೂರಿ ನಾಚಿಸುವ ನಾಟ್ಯದ ಗೊಂಬೆ
ನಾವಲ್ಲವೆ ಅವನೆ ಆಡಿಸೊ ಗೊಂಬೆ
ಆಡಿಸೊ ಗೊಂಬೆ ಆಡುವ ಗೊಂಬೆ
ಎಂದಿಗು ಕುಂದದ ದಂತದ ಗೊಂಬೆ
ಆನಂದ ಸಾಗರದಿ ತೇಲುವ ಗೊಂಬೆ
ನಿಸರ್ಗ ಹಸಿರಾಗಿ ಹೊಳೆವ ಗೊಂಬೆ
ನಾವಲ್ಲವೆ ಅವನೆ ಆಡಿಸೊ ಗೊಂಬೆ
ಆಡಿಸೊ ಗೊಂಬೆ ಆಡುವ ಗೊಂಬೆ
-
ಆ ದೇವ ರೂಪಿಸಿದ ಅಂದದ ಗೊಂಬೆ
ಮೈ ಮನ ಮರೆಸುವ
ಮುದ್ದಾದ ಗೊಂಬೆ... ಮುದ್ದಾದ ಗೊಂಬೆ
ಕಣ್ತುಂಬ ಸೌಂದರ್ಯದ ಸುಂದರ ಗೊಂಬೆ
ನಾವಲ್ಲವೆ ಅವನೆ ಆಡಿಸೊ ಗೊಂಬೆ
ಆಡಿಸೊ ಗೊಂಬೆ ಆಡುವ ಗೊಂಬೆ
ತನುವ ತಣಿಸುವ ಚಂದದ ಗೊಂಬೆ
ಜಕ್ಕಣ ಕೆತ್ತಿದ ಶಿಲ್ಪದ ಗೊಂಬೆ
ಸಂತೋಷವೇ ತುಂಬಿ ನಲಿವ ಗೊಂಬೆ
ನಾವಲ್ಲವೆ ಅವನೆ ಆಡಿಸೊ ಗೊಂಬೆ
ಆಡಿಸೊ ಗೊಂಬೆ ಆಡುವ ಗೊಂಬೆ
ನೀಲಿಯ ಬಾನಲ್ಲಿ ಹಾರುವ ಗೊಂಬೆ
ಕೋಗಿಲೆ ಕಂಠದಿ ಹಾಡುವ ಆ ಗೊಂಬೆ
ಮಯೂರಿ ನಾಚಿಸುವ ನಾಟ್ಯದ ಗೊಂಬೆ
ನಾವಲ್ಲವೆ ಅವನೆ ಆಡಿಸೊ ಗೊಂಬೆ
ಆಡಿಸೊ ಗೊಂಬೆ ಆಡುವ ಗೊಂಬೆ
ಎಂದಿಗು ಕುಂದದ ದಂತದ ಗೊಂಬೆ
ಆನಂದ ಸಾಗರದಿ ತೇಲುವ ಗೊಂಬೆ
ನಿಸರ್ಗ ಹಸಿರಾಗಿ ಹೊಳೆವ ಗೊಂಬೆ
ನಾವಲ್ಲವೆ ಅವನೆ ಆಡಿಸೊ ಗೊಂಬೆ
ಆಡಿಸೊ ಗೊಂಬೆ ಆಡುವ ಗೊಂಬೆ