Madarangi Madarangi Manada Thumba Lyrics

ಮದರಂಗಿ.. ಮದರಂಗಿ. ಮನದ ತುಂಬ Lyrics

in Aaduva Gombe

in ಆಡುವ ಗೊಂಬೆ

LYRIC

Song Details Page after Lyrice

-
||ಶುಕ್ಲಾಂಭರದರಂ ವಿಷ್ಣುಂ ಶಶಿವರ್ಣಂ
ಚತುರ್ಭುಜಂ ಪ್ರಸನ್ನವದನಂ ಧ್ಯಾಯೇತ್‌ ...
ಸರ್ವವಿಘ್ನೋಪಶಾಂತಯೇ..||
 
ಮದರಂಗಿ.. ಮದರಂಗಿ.. ಮನದ ತುಂಬ 
ಮಧುಮಗನ ಮಧುಮಗಳ ಮದುವೆಯ ಹಬ್ಬ
ಜನುಮದ ಜೋಡಿಗೆ ಕಲ್ಯಾಣ
ಒಂದಾಗಿ ಚೆಂದಾಗಿ ಬಾಳೋಕೆ ಸಂಧಾನ 
 
||ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರಪೂಜಿತೇ..
ಶಂಖಚಕ್ರ ಗಧಾಹಸ್ತೆ ಮಹಾಲಕ್ಷ್ಮಿನಮೋಸ್ತುತೇ||

ಹರಸಿ ಬನ್ನಿ ಎಲ್ಲರು ಕೂಡಿ
ಶುಭವ ಕೋರೋಣ ಎಲ್ಲ ಸೇರಿ
ಬಂದು ನೆರೆದಿರುವಾಗ ಬಂಧು ಬಳಗಾನೆ
ಖುಷಿಗೆ ಮಿತಿ  ಇಲ್ಲಿಲ್ಲ ಸ್ವರ್ಗ ಇದೆ ತಾನೆ..
ಏಳು ಹೆಜ್ಜೆಯಿಂದ  ಏಳೇಳು ಜನ್ಮ ಬಂಧ
ಪಂಚ ಭೂತ ಸಾಕ್ಷಿ ಬಿಗಿವಾಗ ಮಾಂಗಲ್ಯನೆ
ಮದುವೆ ಎರಡು ಜೀವ ಒಂದಾಗುವ
ಮಹಾ ಪಾವಿತ್ರ್ಯದ ಉತ್ಸವ
 
||ಸರ್ವ ಮಂಗಳ ಮಾಂಗಲ್ಯೇ (ಮಾಂಗಲ್ಯೆ)
ಶಿವೇ ಸರ್ವಾರ್ಥ ಸಾಧಿಕೇ (ಸಾಧಿಕೆ)
ಶರಣ್ಯೇ ತ್ರಯಂಬಕೆ ಗೌರ (ಗೌರಿ)
ನಾರಾಯಣಿ ನಮೋಸ್ತುತೇ (ನಮೋಸ್ತುತೇ)
ನಾರಾಯಣಿ ನಮೋಸ್ತುತೇ||
 
ಗೌರಿಗೆ ಸೋಬಾನ ಶಿವನಿಗೆ ಸೋಬಾನ
ಹಾಡಿರೆಯೆಲ್ಲ ಬನ್ನಿರೆಯೆಲ್ಲ...
ಸೊಬಗಿನ ನವ ಜೋಡಿಗೆ ಆರತಿ ಬೆಳಗೋಣ
ಹೊಸ ಬಾಳ ಹೊಸಲಲ್ಲಿ ನಿಂತಿರೋ
ಹೊಸ ಜೋಡಿ ಹಸನಾಗಿ ಬಾಳಲಿ
 
|| ಮದರಂಗಿ.. ಮದರಂಗಿ.. ಮನದ ತುಂಬ 
ಮಧುಮಗನ ಮಧುಮಗಳ ಮದುವೆಯ ಹಬ್ಬ
ಜನುಮದ ಜೋಡಿಗೆ ಕಲ್ಯಾಣ
ಒಂದಾಗಿ ಚೆಂದಾಗಿ ಬಾಳೋಕೆ ಸಂಧಾನ 
ಬಾಳೋಕೆ ಸಂಧಾನ  ||

-
||ಶುಕ್ಲಾಂಭರದರಂ ವಿಷ್ಣುಂ ಶಶಿವರ್ಣಂ
ಚತುರ್ಭುಜಂ ಪ್ರಸನ್ನವದನಂ ಧ್ಯಾಯೇತ್‌ ...
ಸರ್ವವಿಘ್ನೋಪಶಾಂತಯೇ..||
 
ಮದರಂಗಿ.. ಮದರಂಗಿ.. ಮನದ ತುಂಬ 
ಮಧುಮಗನ ಮಧುಮಗಳ ಮದುವೆಯ ಹಬ್ಬ
ಜನುಮದ ಜೋಡಿಗೆ ಕಲ್ಯಾಣ
ಒಂದಾಗಿ ಚೆಂದಾಗಿ ಬಾಳೋಕೆ ಸಂಧಾನ 
 
||ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರಪೂಜಿತೇ..
ಶಂಖಚಕ್ರ ಗಧಾಹಸ್ತೆ ಮಹಾಲಕ್ಷ್ಮಿನಮೋಸ್ತುತೇ||

ಹರಸಿ ಬನ್ನಿ ಎಲ್ಲರು ಕೂಡಿ
ಶುಭವ ಕೋರೋಣ ಎಲ್ಲ ಸೇರಿ
ಬಂದು ನೆರೆದಿರುವಾಗ ಬಂಧು ಬಳಗಾನೆ
ಖುಷಿಗೆ ಮಿತಿ  ಇಲ್ಲಿಲ್ಲ ಸ್ವರ್ಗ ಇದೆ ತಾನೆ..
ಏಳು ಹೆಜ್ಜೆಯಿಂದ  ಏಳೇಳು ಜನ್ಮ ಬಂಧ
ಪಂಚ ಭೂತ ಸಾಕ್ಷಿ ಬಿಗಿವಾಗ ಮಾಂಗಲ್ಯನೆ
ಮದುವೆ ಎರಡು ಜೀವ ಒಂದಾಗುವ
ಮಹಾ ಪಾವಿತ್ರ್ಯದ ಉತ್ಸವ
 
||ಸರ್ವ ಮಂಗಳ ಮಾಂಗಲ್ಯೇ (ಮಾಂಗಲ್ಯೆ)
ಶಿವೇ ಸರ್ವಾರ್ಥ ಸಾಧಿಕೇ (ಸಾಧಿಕೆ)
ಶರಣ್ಯೇ ತ್ರಯಂಬಕೆ ಗೌರ (ಗೌರಿ)
ನಾರಾಯಣಿ ನಮೋಸ್ತುತೇ (ನಮೋಸ್ತುತೇ)
ನಾರಾಯಣಿ ನಮೋಸ್ತುತೇ||
 
ಗೌರಿಗೆ ಸೋಬಾನ ಶಿವನಿಗೆ ಸೋಬಾನ
ಹಾಡಿರೆಯೆಲ್ಲ ಬನ್ನಿರೆಯೆಲ್ಲ...
ಸೊಬಗಿನ ನವ ಜೋಡಿಗೆ ಆರತಿ ಬೆಳಗೋಣ
ಹೊಸ ಬಾಳ ಹೊಸಲಲ್ಲಿ ನಿಂತಿರೋ
ಹೊಸ ಜೋಡಿ ಹಸನಾಗಿ ಬಾಳಲಿ
 
|| ಮದರಂಗಿ.. ಮದರಂಗಿ.. ಮನದ ತುಂಬ 
ಮಧುಮಗನ ಮಧುಮಗಳ ಮದುವೆಯ ಹಬ್ಬ
ಜನುಮದ ಜೋಡಿಗೆ ಕಲ್ಯಾಣ
ಒಂದಾಗಿ ಚೆಂದಾಗಿ ಬಾಳೋಕೆ ಸಂಧಾನ 
ಬಾಳೋಕೆ ಸಂಧಾನ  ||

Madarangi Madarangi Manada Thumba song lyrics from Kannada Movie Aaduva Gombe starring Ananthnag, Sanchari Vijay, Sudha Belavadi, Lyrics penned by Kaviraj Sung by Vijay Raghavendra, Anuradha Bhat, Music Composed by Hemanth Kumar, film is Directed by Dorai-Bhagavan and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ