LYRIC
-
ಧಿನಕ್ ಧಿನಕ್ ತಕ
ಧಿನಕ್ ಧಿನಕ್ ತಕ
ತ ಧೀಂ ತ
ಧಿನಕ್ ಧಿನಕ್ ತಕ
ಧಿನಕ್ ಧಿನಕ್ ತಕ
ತ ಧೀಂ ತ
ನಾಟ್ಯರಾಣಿ ಶಾಂತಲೆ
ಭಾವಭಂಗಿ ತೋರಲೆ
ಕುಡಿ ನೋಟಡಿ ನುಡಿ ಆಡುವ
ಈ ನರ್ತನ ವೈಭವ
ಸರಾಗದಿ ಸೆರೆ ಮಾಡುವ
ಈ ಹೆಜ್ಜೆಯ ಚಂದಮ
ವೈಯ್ಯಾರ ನೋಡೊ ಕಣ್ಣು
ಅಪಚಾರ ಮಾಡೊ ಕಣ್ಣು
ಕಲೆಯನ್ನು ನೋಡೋದೆ ಇಲ್ಲ
ವರದಾನ ಕೇಳೋದಿಲ್ಲ
ಅವಮಾನ ಸಹಿಸೋದಿಲ್ಲ
ನಾಟ್ಯಕ್ಕೆ ಧರ್ಮ ಏನಿಲ್ಲ
ಮನಸ್ಸ ನಗಿಸೋ ಕುಣಿಸೋ
ಕಲೆಯ ಸೊಗಸ ನಲಿಸೊ
||ನಾಟ್ಯರಾಣಿ ಶಾಂತಲೆ
ಭಾವಭಂಗಿ ತೋರಲೆ||
ಈ ಪಾದ ತಾನಾಗಿ
ಧಿಮಿತ ತಾಳ ಹಾಕಿದೆ
ಈ ಭಾವ ಆವರಿಸಿ
ಮಧುರಾಲಾಪ ಮಾಡಿದೆ
ಕಲಾವತಿ ಕಲಾವಿದೆ
ಕಾವೇರಿಯ ಲಯವು
ಸುನಾದದ ವಿಚಾರದಿ
ಆ ಶಾರದೆ ರೂಪವು
ವಿಲಾಸವ ವಿನೋದದಿ
ಕಲೆಯೊಂದು ದೈವತ್ವ ದೈವತ್ವ
||ನಾಟ್ಯರಾಣಿ ಶಾಂತಲೆ ಓಓ
ಕುಡಿನೋಟಡಿ ನುಡಿ ಆಡುವ
ಈ ನರ್ತನ ವೈಭವ
ಈ ಹೆಜ್ಜೆಯ ಚಂದಮ||
Please log in to see the full lyrics of this song.
-
ಧಿನಕ್ ಧಿನಕ್ ತಕ
ಧಿನಕ್ ಧಿನಕ್ ತಕ
ತ ಧೀಂ ತ
ಧಿನಕ್ ಧಿನಕ್ ತಕ
ಧಿನಕ್ ಧಿನಕ್ ತಕ
ತ ಧೀಂ ತ
ನಾಟ್ಯರಾಣಿ ಶಾಂತಲೆ
ಭಾವಭಂಗಿ ತೋರಲೆ
ಕುಡಿ ನೋಟಡಿ ನುಡಿ ಆಡುವ
ಈ ನರ್ತನ ವೈಭವ
ಸರಾಗದಿ ಸೆರೆ ಮಾಡುವ
ಈ ಹೆಜ್ಜೆಯ ಚಂದಮ
ವೈಯ್ಯಾರ ನೋಡೊ ಕಣ್ಣು
ಅಪಚಾರ ಮಾಡೊ ಕಣ್ಣು
ಕಲೆಯನ್ನು ನೋಡೋದೆ ಇಲ್ಲ
ವರದಾನ ಕೇಳೋದಿಲ್ಲ
ಅವಮಾನ ಸಹಿಸೋದಿಲ್ಲ
ನಾಟ್ಯಕ್ಕೆ ಧರ್ಮ ಏನಿಲ್ಲ
ಮನಸ್ಸ ನಗಿಸೋ ಕುಣಿಸೋ
ಕಲೆಯ ಸೊಗಸ ನಲಿಸೊ
||ನಾಟ್ಯರಾಣಿ ಶಾಂತಲೆ
ಭಾವಭಂಗಿ ತೋರಲೆ||
ಈ ಪಾದ ತಾನಾಗಿ
ಧಿಮಿತ ತಾಳ ಹಾಕಿದೆ
ಈ ಭಾವ ಆವರಿಸಿ
ಮಧುರಾಲಾಪ ಮಾಡಿದೆ
ಕಲಾವತಿ ಕಲಾವಿದೆ
ಕಾವೇರಿಯ ಲಯವು
ಸುನಾದದ ವಿಚಾರದಿ
ಆ ಶಾರದೆ ರೂಪವು
ವಿಲಾಸವ ವಿನೋದದಿ
ಕಲೆಯೊಂದು ದೈವತ್ವ ದೈವತ್ವ
||ನಾಟ್ಯರಾಣಿ ಶಾಂತಲೆ ಓಓ
ಕುಡಿನೋಟಡಿ ನುಡಿ ಆಡುವ
ಈ ನರ್ತನ ವೈಭವ
ಈ ಹೆಜ್ಜೆಯ ಚಂದಮ||
Natyarani Shanthale song lyrics from Kannada Movie Aaduva Gombe starring Ananthnag, Sanchari Vijay, Sudha Belavadi, Lyrics penned by V Nagendra Prasad Sung by Supriya Lohith, Music Composed by Hemanth Kumar, film is Directed by Dorai-Bhagavan and film is released on 2019