-
ನೋಡು ಬಾ.. ನಡುಗೊ ನಡುರಾತ್ರಿಯ..
ಈ.. ತಡವರಿಸೋ.. ತಡರಾತ್ರಿಯ..
ಓ ಮದನ.. ಹರೆಯ ಅರಳುತ್ತಿದೆ
ಚಳಿಯ.. ಕಳೆವ ಆಸೆಯಾಗಿದೆ
ಮದನ.. ಮದನ...ಹೇ ಮದನ ಮದನ
ಮನಸ್ಸೆಲ್ಲ ನಿನ್ನ ಮೇಲಿದೆ
ಸನಿಹ.. ಬಯಸಿ.. ವಿರಹ ಸಹಿಸಿ
ತನುವೆಲ್ಲ ನರಳಾಡಿದೆ
ಈಗ ನಾನು ಆದೆ ವಿರಹದ ರಾಧೆ
ಮೋಹದರಮನೆಗೆ ಕೂಗಿ ಕರೆದಿರುವೆ..
ಓ ಮದನ..ಆ..
ದೂರ ಹೋಗಬೇಡ ದೂರ ನೂಕಬೇಡ
ಹೂವೆ ದುಂಬಿ ಬಳಿಗೆ ಬಂದಂತೆ ಸಮಯ ನೋಡ
ಅಧರ ಸುಧೆಯ ತಂದೆ ಸವಿ ಒಮ್ಮೆ ಸಕ್ಕರೆಯಂದೆ
ನಿನಗಾಗಿ ಹುಟ್ಟಿ ಬಂದೆ ನನದೆಲ್ಲ ಇನ್ನು ನಿಂದೆ
ದೇಹ.. ತೇಲಾಡಿಸೋ.. ವಿರಹ.. ನೀ ನೀಗಿಸೋ..
ಚೆಲುವ ಒಲಿದು ಆಸೆಯ ಆಲಿಸು ಲಾಲಿಸು....
||ಓ ಮದನ ಹರೆಯ ಅರಳುತ್ತಿದೆ
ಚಳಿಯ ಕಳೆವ ಆಸೆಯಾಗಿದೆ||
-
ನೋಡು ಬಾ.. ನಡುಗೊ ನಡುರಾತ್ರಿಯ..
ಈ.. ತಡವರಿಸೋ.. ತಡರಾತ್ರಿಯ..
ಓ ಮದನ.. ಹರೆಯ ಅರಳುತ್ತಿದೆ
ಚಳಿಯ.. ಕಳೆವ ಆಸೆಯಾಗಿದೆ
ಮದನ.. ಮದನ...ಹೇ ಮದನ ಮದನ
ಮನಸ್ಸೆಲ್ಲ ನಿನ್ನ ಮೇಲಿದೆ
ಸನಿಹ.. ಬಯಸಿ.. ವಿರಹ ಸಹಿಸಿ
ತನುವೆಲ್ಲ ನರಳಾಡಿದೆ
ಈಗ ನಾನು ಆದೆ ವಿರಹದ ರಾಧೆ
ಮೋಹದರಮನೆಗೆ ಕೂಗಿ ಕರೆದಿರುವೆ..
ಓ ಮದನ..ಆ..
ದೂರ ಹೋಗಬೇಡ ದೂರ ನೂಕಬೇಡ
ಹೂವೆ ದುಂಬಿ ಬಳಿಗೆ ಬಂದಂತೆ ಸಮಯ ನೋಡ
ಅಧರ ಸುಧೆಯ ತಂದೆ ಸವಿ ಒಮ್ಮೆ ಸಕ್ಕರೆಯಂದೆ
ನಿನಗಾಗಿ ಹುಟ್ಟಿ ಬಂದೆ ನನದೆಲ್ಲ ಇನ್ನು ನಿಂದೆ
ದೇಹ.. ತೇಲಾಡಿಸೋ.. ವಿರಹ.. ನೀ ನೀಗಿಸೋ..
ಚೆಲುವ ಒಲಿದು ಆಸೆಯ ಆಲಿಸು ಲಾಲಿಸು....
||ಓ ಮದನ ಹರೆಯ ಅರಳುತ್ತಿದೆ
ಚಳಿಯ ಕಳೆವ ಆಸೆಯಾಗಿದೆ||
O Madana song lyrics from Kannada Movie Aaduva Gombe starring Ananthnag, Sanchari Vijay, Sudha Belavadi, Lyrics penned by V Nagendra Prasad Sung by Remo, Music Composed by Hemanth Kumar, film is Directed by Dorai-Bhagavan and film is released on 2019