LYRIC

Song Details Page after Lyrice

ನಿಮ್‌ ಪುಣ್ಯ ನಿಮ್ಗೆ
ಕನ್ನಡನಾಡು ಸಕೈತೆ
ಕನ್ನಡಿಗರ್‌ ಮನ್ಸಲ್ಲಿನ್ನು ಜಾಗ ಉಳ್ದೈತೆ
ನಿಮ್ಮಂಥವರೆಷ್ಟ್‌ ಬಂದ್ರು
ನಮ್‌ ಗುಂಡಿಗೆ ಗಟ್ಗೆ ಐತೆ
ಇನ್ನು ಭಾಷೆ ನೆಟ್ಗೆ ಐತೆ
ಕೊಟ್ಟಿರೊ ಮರ್ಯಾದೆ
ಉಳ್ಸ್ಕೊಳೋದೀಗ ನಿಮ್‌ ಕೈಯಲ್ಲೇ ಐತೆ
 
ನೀವ್‌ ಕೆಲ್ಸಬೇಕು ಅಂತ
ಇಲ್ಲೇ ಝಾಂಡ ಊರಲ್ವ
ಇಲ್ಲೇ ಜೀವ್ನ ನಡ್ಸ್ಕೊಂಡ್‌
ಹೊಟ್ಟೇಗ್‌ ಅನ್ನ ತಿನ್ನಲ್ವ
ಇಲ್ಲೇ ಇದ್ಮೇಲ್‌ ಇಲ್ಲಿನ್‌
ರೀತಿ ನೀತಿ ಬೇಕಿಲ್ವ
ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ     
ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ     
ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ     
ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ     
 
ನೀವ್‌ ಕೆಲ್ಸಬೇಕು ಅಂತ
ಇಲ್ಲೇ ಝಾಂಡ ಊರಲ್ವ
ಇಲ್ಲೇ ಜೀವ್ನ ನಡ್ಸ್ಕೊಂಡ್‌
ಹೊಟ್ಟೇಗ್‌ ಅನ್ನ ತಿನ್ನಲ್ವ
ಇಲ್ಲೇ ಇದ್ಮೇಲ್‌ ಇಲ್ಲಿನ್‌
ರೀತಿ ನೀತಿ ಬೇಕಿಲ್ವ
ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ     
 
(ಭೋರ್ಗರೆದು ನುಗ್ಗುವ
ಪ್ರವಾಹವನ್ನು ಪ್ರತಿರೋಧಿಸಬಲ್ಲೆ
ಕಾಡ್ಗಿಚ್ಚನ್ನು ಕಾಲಿನಲ್ಲಿ
ಮೆಟ್ಟಿ ಅಡಗಿಸಬಲ್ಲೆ
ಬರಸಿಡಿಲ ಬಡಿತವನ್ನು
ಬರಿ ಮುಷ್ಟಿಯಲ್ಲೆ ಹಿಡಿಯಬಲ್ಲೆ
ಆದರೆ ಆದರೆ “ವೈ ಶುಡ್‌ ಐ ಲರ್ನ್‌ ಕನ್ನಡ “
ಅನ್ನೋದನ್ನ ಮಾತ್ರ ನಾ ಸಹಿಸಲಾರೆ)
 
ಗಾರ್ಡನ್‌ ಸಿಟಿ ಅಂತ
ಇಲ್ಲಿಗ್ ಓಡೋಡ್‌ ಬರ್ತೀರ
ಲೋಕಲ್ಸ್‌ ಅಂದ್ರೆ
ಕೇರ್ಫುಲ್‌ ಅಂತ ಗಾನಕೂಯ್ತೀರ
ಗಾರ್ಡನ್‌ ಸಿಟಿ ಅಂತ
ಇಲ್ಲಿಗ್ ಓಡೋಡ್‌ ಬರ್ತೀರ
ಲೋಕಲ್ಸ್‌ ಅಂದ್ರೆ
ಕೇರ್ಫುಲ್‌ ಅಂತ ಗಾನಕೂಯ್ತೀರ
ದಾರಿನೇ ಇಲ್ದೆರೊ ಊರ್ಗಳಿಂದ
ನೀವ್ಗಳ್‌ ಬರ್ತೀರ
ಬೆಂಗಳೂರ್‌ ಟ್ರಾಫಿಕ್‌ ಅಂತ
ಒಂದೇ ಕಣ್ಣಲ್‌ ಅಳ್ತೀರ
 
ಬನ್ನಿ ಅಂತ ಲಾಡು ಕೊಟ್ಟು
ನಾವೇನ್‌ ಕರ್ದಿದ್ವ
ಆರತಿ ಎತ್ತಿ ತಂಬಿಟ್‌ ಇಟ್ಟು
ತಮಟೆ ಹೊಡ್ಸಿದ್ವ
 
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ ||
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
 
(ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಏಳ್‌ ಕನ್ನಡ ತಾಯ್‌
ಬಾಳ್‌ ಕನ್ನಡ ತಾಯ್‌
ಆಳ್‌ ಕನ್ನಡ ತಾಯ್‌
ತನು ಕನ್ನಡ ಮನ ಕನ್ನಡ ನುಡಿ ಕನ್ನಡ
ಎಲ್ಲೆಲ್ಲೂ ಕನ್ನಡ ಕನ್ನಡ ಕನ್ನಡಾನೇ
ಜೈ ಕನ್ನಡಾಂಬೆ)
 
ಜೈ ಕನ್ನಡ ಜೈ ಕನ್ನಡ ಜೈ ಕನ್ನಡ
 
ಕಸ್ತೂರಿ ಕನ್ನಡನ ಕನ್ನಡ್ ಅಂತೀರ
ಕನ್ನಡ ಮಾತಾಡಿ ಅಂದ್ರೆ
ಬಾಯ್‌ ಬಾಯ್‌ ಬಿಡ್ತೀರ
ಕಸ್ತೂರಿ ಕನ್ನಡನ ಕನ್ನಡ್ ಅಂತೀರ
ಕನ್ನಡ ಮಾತಾಡಿ ಅಂದ್ರೆ
ಬಾಯ್‌ ಬಾಯ್‌ ಬಿಡ್ತೀರ
ಸಿಟಿ ಸೇಫಾಗಿಲ್ಲ ಅಂತ
ಭಯಪಡ್ತೀರ
ವರ್ಷಾನ್ಗಟ್ಲೆ ಇಲ್ಲೇ ಕಚ್ಕೊಂಡ್‌
ಆಸ್ತಿ ಮಾಡ್ತೀರ……‌
 
ಕರುನಾಡಲ್ಲೆ ಕನ್ನಡ
ಕಲ್ಸಕ್ ಹಿಂದೇಟ್‌ ಹಾಕ್ಬಿಟ್ವ
ನಾವೆ ನಿಮ್‌ ಭಾಷೆ ಕಲ್ತು
ಮಿಸ್ಟೇಕ್‌ ಮಾಡ್ಬಿಟ್ವ
 
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
                                     
||ನೀವ್‌ ಕೆಲ್ಸಬೇಕು ಅಂತ
ಇಲ್ಲೇ ಝಾಂಡ ಊರಲ್ವ
ಇಲ್ಲೇ ಜೀವ್ನ ನಡ್ಸ್ಕೊಂಡ್‌
ಹೊಟ್ಟೇಗ್‌ ಅನ್ನ ತಿನ್ನಲ್ವ
ಇಲ್ಲೇ ಇದ್ಮೇಲ್‌ ಇಲ್ಲಿನ್‌
ರೀತಿ ನೀತಿ ಬೇಕಿಲ್ವ‌||
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
                                     
(ಸಾಕು ಸರ್‌ ರಾಸ್ಕಲ್ ಇಂಗ್ಲೀಷ್‌
ಹೋಗೊ ಕತ್ತೆಬಡವ)

ನಿಮ್‌ ಪುಣ್ಯ ನಿಮ್ಗೆ
ಕನ್ನಡನಾಡು ಸಕೈತೆ
ಕನ್ನಡಿಗರ್‌ ಮನ್ಸಲ್ಲಿನ್ನು ಜಾಗ ಉಳ್ದೈತೆ
ನಿಮ್ಮಂಥವರೆಷ್ಟ್‌ ಬಂದ್ರು
ನಮ್‌ ಗುಂಡಿಗೆ ಗಟ್ಗೆ ಐತೆ
ಇನ್ನು ಭಾಷೆ ನೆಟ್ಗೆ ಐತೆ
ಕೊಟ್ಟಿರೊ ಮರ್ಯಾದೆ
ಉಳ್ಸ್ಕೊಳೋದೀಗ ನಿಮ್‌ ಕೈಯಲ್ಲೇ ಐತೆ
 
ನೀವ್‌ ಕೆಲ್ಸಬೇಕು ಅಂತ
ಇಲ್ಲೇ ಝಾಂಡ ಊರಲ್ವ
ಇಲ್ಲೇ ಜೀವ್ನ ನಡ್ಸ್ಕೊಂಡ್‌
ಹೊಟ್ಟೇಗ್‌ ಅನ್ನ ತಿನ್ನಲ್ವ
ಇಲ್ಲೇ ಇದ್ಮೇಲ್‌ ಇಲ್ಲಿನ್‌
ರೀತಿ ನೀತಿ ಬೇಕಿಲ್ವ
ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ     
ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ     
ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ     
ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ     
 
ನೀವ್‌ ಕೆಲ್ಸಬೇಕು ಅಂತ
ಇಲ್ಲೇ ಝಾಂಡ ಊರಲ್ವ
ಇಲ್ಲೇ ಜೀವ್ನ ನಡ್ಸ್ಕೊಂಡ್‌
ಹೊಟ್ಟೇಗ್‌ ಅನ್ನ ತಿನ್ನಲ್ವ
ಇಲ್ಲೇ ಇದ್ಮೇಲ್‌ ಇಲ್ಲಿನ್‌
ರೀತಿ ನೀತಿ ಬೇಕಿಲ್ವ
ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ     
 
(ಭೋರ್ಗರೆದು ನುಗ್ಗುವ
ಪ್ರವಾಹವನ್ನು ಪ್ರತಿರೋಧಿಸಬಲ್ಲೆ
ಕಾಡ್ಗಿಚ್ಚನ್ನು ಕಾಲಿನಲ್ಲಿ
ಮೆಟ್ಟಿ ಅಡಗಿಸಬಲ್ಲೆ
ಬರಸಿಡಿಲ ಬಡಿತವನ್ನು
ಬರಿ ಮುಷ್ಟಿಯಲ್ಲೆ ಹಿಡಿಯಬಲ್ಲೆ
ಆದರೆ ಆದರೆ “ವೈ ಶುಡ್‌ ಐ ಲರ್ನ್‌ ಕನ್ನಡ “
ಅನ್ನೋದನ್ನ ಮಾತ್ರ ನಾ ಸಹಿಸಲಾರೆ)
 
ಗಾರ್ಡನ್‌ ಸಿಟಿ ಅಂತ
ಇಲ್ಲಿಗ್ ಓಡೋಡ್‌ ಬರ್ತೀರ
ಲೋಕಲ್ಸ್‌ ಅಂದ್ರೆ
ಕೇರ್ಫುಲ್‌ ಅಂತ ಗಾನಕೂಯ್ತೀರ
ಗಾರ್ಡನ್‌ ಸಿಟಿ ಅಂತ
ಇಲ್ಲಿಗ್ ಓಡೋಡ್‌ ಬರ್ತೀರ
ಲೋಕಲ್ಸ್‌ ಅಂದ್ರೆ
ಕೇರ್ಫುಲ್‌ ಅಂತ ಗಾನಕೂಯ್ತೀರ
ದಾರಿನೇ ಇಲ್ದೆರೊ ಊರ್ಗಳಿಂದ
ನೀವ್ಗಳ್‌ ಬರ್ತೀರ
ಬೆಂಗಳೂರ್‌ ಟ್ರಾಫಿಕ್‌ ಅಂತ
ಒಂದೇ ಕಣ್ಣಲ್‌ ಅಳ್ತೀರ
 
ಬನ್ನಿ ಅಂತ ಲಾಡು ಕೊಟ್ಟು
ನಾವೇನ್‌ ಕರ್ದಿದ್ವ
ಆರತಿ ಎತ್ತಿ ತಂಬಿಟ್‌ ಇಟ್ಟು
ತಮಟೆ ಹೊಡ್ಸಿದ್ವ
 
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ ||
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
 
(ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಏಳ್‌ ಕನ್ನಡ ತಾಯ್‌
ಬಾಳ್‌ ಕನ್ನಡ ತಾಯ್‌
ಆಳ್‌ ಕನ್ನಡ ತಾಯ್‌
ತನು ಕನ್ನಡ ಮನ ಕನ್ನಡ ನುಡಿ ಕನ್ನಡ
ಎಲ್ಲೆಲ್ಲೂ ಕನ್ನಡ ಕನ್ನಡ ಕನ್ನಡಾನೇ
ಜೈ ಕನ್ನಡಾಂಬೆ)
 
ಜೈ ಕನ್ನಡ ಜೈ ಕನ್ನಡ ಜೈ ಕನ್ನಡ
 
ಕಸ್ತೂರಿ ಕನ್ನಡನ ಕನ್ನಡ್ ಅಂತೀರ
ಕನ್ನಡ ಮಾತಾಡಿ ಅಂದ್ರೆ
ಬಾಯ್‌ ಬಾಯ್‌ ಬಿಡ್ತೀರ
ಕಸ್ತೂರಿ ಕನ್ನಡನ ಕನ್ನಡ್ ಅಂತೀರ
ಕನ್ನಡ ಮಾತಾಡಿ ಅಂದ್ರೆ
ಬಾಯ್‌ ಬಾಯ್‌ ಬಿಡ್ತೀರ
ಸಿಟಿ ಸೇಫಾಗಿಲ್ಲ ಅಂತ
ಭಯಪಡ್ತೀರ
ವರ್ಷಾನ್ಗಟ್ಲೆ ಇಲ್ಲೇ ಕಚ್ಕೊಂಡ್‌
ಆಸ್ತಿ ಮಾಡ್ತೀರ……‌
 
ಕರುನಾಡಲ್ಲೆ ಕನ್ನಡ
ಕಲ್ಸಕ್ ಹಿಂದೇಟ್‌ ಹಾಕ್ಬಿಟ್ವ
ನಾವೆ ನಿಮ್‌ ಭಾಷೆ ಕಲ್ತು
ಮಿಸ್ಟೇಕ್‌ ಮಾಡ್ಬಿಟ್ವ
 
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
                                     
||ನೀವ್‌ ಕೆಲ್ಸಬೇಕು ಅಂತ
ಇಲ್ಲೇ ಝಾಂಡ ಊರಲ್ವ
ಇಲ್ಲೇ ಜೀವ್ನ ನಡ್ಸ್ಕೊಂಡ್‌
ಹೊಟ್ಟೇಗ್‌ ಅನ್ನ ತಿನ್ನಲ್ವ
ಇಲ್ಲೇ ಇದ್ಮೇಲ್‌ ಇಲ್ಲಿನ್‌
ರೀತಿ ನೀತಿ ಬೇಕಿಲ್ವ‌||
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
||ಏನೊ ಬಡವ ರಾಸ್ಕಲ್
ನಿಂಗೆ ಕನ್ನಡ ಬರಲ್ವ||
                                     
(ಸಾಕು ಸರ್‌ ರಾಸ್ಕಲ್ ಇಂಗ್ಲೀಷ್‌
ಹೋಗೊ ಕತ್ತೆಬಡವ)

Yeno Badava Rascal song lyrics from Kannada Movie 9 Sullu Kathegalu starring Pramod Shetty, Vinayak Joshi, Krishna Hebble, Lyrics penned by Vikram Vasishta Sung by Nanda Gopal, Praveen B V, Pradeep B V ,Rishab Shetty, Music Composed by Praveen - Pradeep , film is Directed by Manjunath Muniyappa and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ